For Quick Alerts
ALLOW NOTIFICATIONS  
For Daily Alerts

ಎಚ್ ಡಿಎಫ್ ಸಿ ಲಾಭದಲ್ಲಿ ಇಳಿಕೆ, ಪ್ರತಿ ಷೇರಿಗೆ 21 ರುಪಾಯಿ ಡಿವಿಡೆಂಡ್

|

ಜನವರಿ- ಮಾರ್ಚ್ 2020ರ ತ್ರೈಮಾಸಿಕದಲ್ಲಿ ಎಚ್ ಡಿಎಫ್ ಸಿ 2233 ಕೋಟಿ ರುಪಾಯಿ ನಿವ್ವಳ ಲಾಭ (ನೆಟ್ ಪ್ರಾಫಿಟ್) ಗಳಿಸಿದೆ. ಕಳೆದ ವರ್ಷ ಇದೇ ಜನವರಿ- ಮಾರ್ಚ್ ತ್ರೈ ಮಾಸಿಕಕ್ಕೆ ಎಚ್ ಡಿಎಫ್ ಸಿ 2,862 ಕೋಟಿ ರುಪಾಯಿ ಲಾಭ ದಾಖಲಿಸಿತ್ತು. ಇನ್ನು ಎಚ್ ಡಿಎಫ್ ಸಿ ಆಡಳಿತ ಮಂಡಳಿಯು ಪ್ರತಿ ಷೇರಿಗೆ 21 ರುಪಾಯಿ ಲಾಭಾಂಶ (ಡಿವಿಡೆಂಡ್) ಘೋಷಣೆ ಮಾಡಿದೆ.

ಈ ತ್ರೈಮಾಸಿಕದಲ್ಲಿ ಬಂದಿರುವ ಡಿವಿಡೆಂಡ್ ಆದಾಯ ಕೇವಲ 2 ಕೋಟಿ ರುಪಾಯಿ. ಕಳೆದ ವರ್ಷ ಈ ಅವಧಿಯಲ್ಲಿ 537 ಕೋಟಿ ರುಪಾಯಿ ಡಿವಿಡೆಂಡ್ ಆದಾಯ ಬಂದಿತ್ತು. ಇನ್ನು ಹೂಡಿಕೆ ಮಾರಾಟದಿಂದ ಬಂದ ಆದಾಯ ಈ ಬಾರಿ 2 ಕೋಟಿ ಇದ್ದರೆ, ಕಳೆದ ವರ್ಷ 321 ಕೋಟಿ ರುಪಾಯಿ ಇತ್ತು.

ಎಚ್ ಡಿಎಫ್ ಸಿ ಲಾಭದಲ್ಲಿ ಇಳಿಕೆ, ಪ್ರತಿ ಷೇರಿಗೆ 21 ರು. ಡಿವಿಡೆಂಡ್

ಕಳೆದ ವರ್ಷ ಇಟ್ಟಿದ್ದ ಪ್ರಾವಿಷನಿಂಗ್ 398 ಕೋಟಿ ಇಟ್ಟಿದ್ದು, ಇ ಬಾರಿ ಕೊರೊನಾ ಕಾರಣಕ್ಕೆ 1274 ಕೋಟಿ ರುಪಾಯಿ ಇಡಲಾಗಿದೆ. ಮಾರ್ಚ್ 31, 2020ಕ್ಕೆ 8,908 ಕೋಟಿ ರುಪಾಯಿ ಅಥವಾ ಗ್ರಾಸ್ ನಾನ್ ಪರ್ಫಾರ್ಮಿಂಗ್ ಸಾಲದ 1.99 ಪರ್ಸೆಂಟ್ ನಷ್ಟು ಇದೆ ಎಂದು ತಿಳಿಸಲಾಗಿದೆ.

English summary

HDFC Net Profit Down To 2233 Crore, 21 Rupees Dividend Announced

HDFC net profit for January to March, 2020 down to 2233 crore rupees. Board announced 21 rupees dividend for each share.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X