For Quick Alerts
ALLOW NOTIFICATIONS  
For Daily Alerts

ಜನವರಿ 17ರ ಚಿನ್ನ-ಬೆಳ್ಳಿ ದರ ಹೀಗಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ದರಗಳಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಹಳದಿ ಲೋಹದ ಬೆಲೆಯು ಶುಕ್ರವಾರ ಕೊಂಚ ಏರಿಕೆ ಸಾಧಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 150 ರುಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರುಪಾಯಿ ಹೆಚ್ಚಾಗಿದೆ.

 

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,350
24 ಕ್ಯಾರೆಟ್ ಚಿನ್ನ ರೂ. 40,740
ಬೆಳ್ಳಿ ದರ: ರೂ. 49,400

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,350
24 ಕ್ಯಾರೆಟ್ ಚಿನ್ನ ರೂ. 40,740
ಬೆಳ್ಳಿ ದರ: ರೂ. 49,400

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,350
24 ಕ್ಯಾರೆಟ್ ಚಿನ್ನ ರೂ. 40,740
ಬೆಳ್ಳಿ ದರ: ರೂ. 49,400

 

ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 38,900
24 ಕ್ಯಾರೆಟ್ ಚಿನ್ನ ರೂ. 40,100
ಬೆಳ್ಳಿ ದರ: ರೂ. 49,400

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38,900
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,400

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38,900
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,400

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38,900
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,400

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 38,900
24 ಕ್ಯಾರೆಟ್ ಚಿನ್ನ ರೂ. 40,100
ಬೆಳ್ಳಿ ದರ: ರೂ. 49,400

 

ಚಿನ್ನಾಭರಣಕ್ಕೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯ, ತಪ್ಪಿದರೆ ಭಾರೀ ದಂಡಚಿನ್ನಾಭರಣಕ್ಕೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯ, ತಪ್ಪಿದರೆ ಭಾರೀ ದಂಡ

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,090
24ಕ್ಯಾರೆಟ್ ಚಿನ್ನ ರೂ. 41,050
ಬೆಳ್ಳಿ ದರ: ರೂ. 49,400

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,090
24ಕ್ಯಾರೆಟ್ ಚಿನ್ನ ರೂ. 41,050
ಬೆಳ್ಳಿ ದರ: ರೂ. 49,400

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,090
24ಕ್ಯಾರೆಟ್ ಚಿನ್ನ ರೂ. 41,050
ಬೆಳ್ಳಿ ದರ: ರೂ. 49,400

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,090
24ಕ್ಯಾರೆಟ್ ಚಿನ್ನ ರೂ. 41,050
ಬೆಳ್ಳಿ ದರ: ರೂ. 49,400

 

ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳುಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳು

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,160
24 ಕ್ಯಾರೆಟ್ ಚಿನ್ನ: ರೂ. 39,950
ಬೆಳ್ಳಿ ಬೆಲೆ: ರೂ. 49,400

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳುದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,160
24 ಕ್ಯಾರೆಟ್ ಚಿನ್ನ: ರೂ. 39,950
ಬೆಳ್ಳಿ ಬೆಲೆ: ರೂ. 49,400

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,090
24 ಕ್ಯಾರೆಟ್ ಚಿನ್ನ ರೂ. 41,050
ಬೆಳ್ಳಿ ಬೆಲೆ: ರೂ. 49,400

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,300
ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ಬೆಲೆ: ರೂ. 49,400

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 49,400

 

English summary

January 17 Gold And Silver Price In India

Gold price in india were up and sliver price rised 100 Rupees per kg today
Story first published: Friday, January 17, 2020, 17:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X