For Quick Alerts
ALLOW NOTIFICATIONS  
For Daily Alerts

ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಪರಿಷ್ಕರಿಸಿದ ಕರ್ಣಾಟಕ ಬ್ಯಾಂಕ್

|

ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ.

ಏಳು ದಿನದಿಂದ 10 ವರ್ಷಗಳವರೆಗೆ ಇಡಬಹುದಾದ ನಿಶ್ಚಿತ ಠೇವಣಿ ಬಡ್ಡಿ ದರ ಪರಿಷ್ಕರಣೆಯಾಗಿದ್ದು, ಕನಿಷ್ಠ 100 ರೂ. ಠೇವಣಿ ಇಡಬೇಕಾಗುತ್ತದೆ.
ಗ್ರಾಹಕರು ಬಡ್ಡಿದರ ಹಾಗೂ ಅವಧಿಯನ್ನು ಆಯ್ಕೆ ಮಾಡಬಹುದಾಗಿದೆ, ಬಡ್ಡಿದರವು ನವೆಂಬರ್ 1 ರಿಂದ ಅನುಷ್ಠಾನಕ್ಕೆ ಬಂದಿದೆ. ಸಾಮಾನ್ಯ ಜನರಿಗೆ 2 ಕೋಟಿಗಿಂತ ಕಡಿಮೆ ಪ್ರಮಾಣದ ಠೇವಣಿಗೆ ಶೇ.3.40ಯಿಂದ ಶೇ.5.50ವರೆಗೆ ಬಡ್ಡಿದರವನ್ನು ನೀಡಲಾಗುತ್ತಿದೆ.

ಇದಕ್ಕೆ 7 ದಿನದಿಂದ 10ವರ್ಷದ ವರೆಗೆ ಠೇವಣಿ ಇಡಬಹುದಾಗಿದೆ.

ಅವಧಿ ಬಡ್ಡಿ ದರ(%)
7 ದಿನದಿಂದ 45 ದಿನಗಳು 3.4
46 ರಿಂದ 90 ದಿನಗಳು 4.9
91 ರಿಂದ 364 ದಿನಗಳು 5
1ರಿಂದ 2 ವರ್ಷಗಳು 5.1
2 ವರ್ಷಗಳಿಂದ 5 ವರ್ಷಗಳು 5.4
5 ರಿಂದ 10 ವರ್ಷಗಳು 5.5

ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಪರಿಷ್ಕರಿಸಿದ ಕರ್ಣಾಟಕ ಬ್ಯಾಂಕ್

ಹಿರಿಯ ನಾಗರಿಕರಿಗೆ ಸಾಮಾನ್ಯರಿಗಿಂತ ಶೇ.೦.40 ಬಡ್ಡಿ ದರ ಅಧಿಕವಾಗಿರಲಿದೆ. ಹಾಗೆಯೇ ಮೆಚುರಿಟಿ ಅವಧಿಯು ಒಂದು ವರ್ಷದಿಂದ 5 ವರ್ಷದವರೆಗೆ ಇದ್ದರೆ ಅದು ಶೇ.0.50 ಇರಲಿದೆ.
ಅವಧಿ ಬಡ್ಡಿ ದರ(%)
1 ರಿಂದ 2 ವರ್ಷ 5.5
2 ರಿಂದ್ 5 ವರ್ಷಗಳು 5.8
5 ರಿಂದ 10 ವರ್ಷಗಳು 6

NRE Rupee ಟರ್ಮ್ ಡೆಪಾಸಿಟ್ ಬಡ್ಡಿ ದರ ಕೂಡ ಪರಿಷ್ಕರಣೆಯಾಗಿದೆ. ಇದು ಕೂಡ ನವೆಂಬರ್ 1 ರಿಂದ ಜಾರಿಗೆ ಬಂದಿದೆ.
ಅವಧಿ ಬಡ್ಡಿ ದರ(%)
1 ರಿಂದ 2 ವರ್ಷ 5.1
2 ರಿಂದ 5 ವರ್ಷ 5.4
5 ರಿಂದ 10 ವರ್ಷ 5.5

ಈ ಖಾಸಗಿ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಶೇ.7ರವರೆಗೆ ಬಡ್ಡಿ ಇರಲಿದೆ.

ಹಿರಿಯ ನಾಗರಿಕರು ಹೆಚ್ಚಾಗಿ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಜನಪ್ರಿಯವಾಗಿದೆ. ಏಕೆಂದರೆ ಇದು ಬಡ್ಡಿ ಆದಾಯವನ್ನು ಖಾತ್ರಿಪಡಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ರೆಪೊ ದರವನ್ನು ಒಂದು ವರ್ಷದಿಂದ ಶೇಕಡಾ 4 ರಷ್ಟು ಕಡಿಮೆ ಮಟ್ಟದಲ್ಲಿ ಇರಿಸಿರುವುದರಿಂದ, ಹೆಚ್ಚಿನ ಬ್ಯಾಂಕುಗಳು FDಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿವೆ.

ಕಡಿಮೆ ಬಡ್ಡಿದರಗಳ ಹೊರತಾಗಿಯೂ, ಬ್ಯಾಂಕ್ ಬಜಾರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FDಗಳ ಮೇಲೆ ಶೇ.7ರಷ್ಟು ಬಡ್ಡಿದರಗಳನ್ನು ಸಣ್ಣ ಖಾಸಗಿ ಬ್ಯಾಂಕ್ ಗಳು ನೀಡುತ್ತವೆ. ಹಿರಿಯ ನಾಗರಿಕರಿಗೆ ಮೂರು ವರ್ಷಗಳ FDಗಳ ಮೇಲೆ ಉತ್ತಮ ಬಡ್ಡಿ ದರಗಳನ್ನು ನೀಡುವ ಅಗ್ರ 5 ಖಾಸಗಿ ಬ್ಯಾಂಕ್ಗಳು ಇಲ್ಲಿವೆ.

1)ಯೆಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಗಳ ಮೇಲೆ ಶೇ.7ರಷ್ಟು ಬಡ್ಡಿಯನ್ನು ನೀಡುತ್ತದೆ. ಖಾಸಗಿ ಬ್ಯಾಂಕುಗಳಲ್ಲಿ, ಈ ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ. ಹೂಡಿಕೆ ಮಾಡಿದ 1 ಲಕ್ಷ ಮೊತ್ತವು ಮೂರು ವರ್ಷಗಳಲ್ಲಿ 1.23 ಲಕ್ಷಕ್ಕೆ ಬೆಳೆಯುತ್ತದೆ.

2) RBL ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಗಳ ಮೇಲೆ ಶೇ 6.80 ಬಡ್ಡಿಯನ್ನು ನೀಡುತ್ತದೆ. 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ 1.22 ಲಕ್ಷಕ್ಕೆ ಬೆಳೆಯುತ್ತದೆ.

2) RBL ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಗಳ ಮೇಲೆ ಶೇ 6.80 ಬಡ್ಡಿಯನ್ನು ನೀಡುತ್ತದೆ. 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ 1.22 ಲಕ್ಷಕ್ಕೆ ಬೆಳೆಯುತ್ತದೆ.

3) ಇಂಡಸ್ ಇಂಡ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಎಫ್ಡಿ ಮೇಲೆ ಶೇ. 6.50 ಬಡ್ಡಿಯನ್ನು ನೀಡುತ್ತದೆ. ರೂ 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ ರೂ 1.21 ಲಕ್ಷಕ್ಕೆ ಬೆಳೆಯುತ್ತದೆ. ಕನಿಷ್ಠ ಹೂಡಿಕೆ 10,000 ರೂ. ಇದೆ

3) ಇಂಡಸ್ ಇಂಡ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಎಫ್ಡಿ ಮೇಲೆ ಶೇ. 6.50 ಬಡ್ಡಿಯನ್ನು ನೀಡುತ್ತದೆ. ರೂ 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ ರೂ 1.21 ಲಕ್ಷಕ್ಕೆ ಬೆಳೆಯುತ್ತದೆ. ಕನಿಷ್ಠ ಹೂಡಿಕೆ 10,000 ರೂ. ಇದೆ

4) DCB ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಮೇಲೆ ಶೇ. 6.45 ಬಡ್ಡಿಯನ್ನು ನೀಡುತ್ತದೆ. ₹1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ ₹1.21 ಲಕ್ಷಕ್ಕೆ ಬೆಳೆಯುತ್ತದೆ. ಕನಿಷ್ಠ ಹೂಡಿಕೆ 10,000 ರೂ.

4) DCB ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಮೇಲೆ ಶೇ. 6.45 ಬಡ್ಡಿಯನ್ನು ನೀಡುತ್ತದೆ. ₹1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ ₹1.21 ಲಕ್ಷಕ್ಕೆ ಬೆಳೆಯುತ್ತದೆ. ಕನಿಷ್ಠ ಹೂಡಿಕೆ 10,000 ರೂ.

5) IDFC ಫಸ್ಟ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಮೇಲೆ ಶೇ 6.25 ಬಡ್ಡಿಯನ್ನು ನೀಡುತ್ತದೆ. 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ 1.20 ಲಕ್ಷಕ್ಕೆ ಬೆಳೆಯುತ್ತದೆ.

5) IDFC ಫಸ್ಟ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಮೇಲೆ ಶೇ 6.25 ಬಡ್ಡಿಯನ್ನು ನೀಡುತ್ತದೆ. 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ 1.20 ಲಕ್ಷಕ್ಕೆ ಬೆಳೆಯುತ್ತದೆ.

ಸಣ್ಣ ಖಾಸಗಿ ಬ್ಯಾಂಕ್ ಗಳು ಹೊಸ ಠೇವಣಿಗಳನ್ನು ಪಡೆಯಲು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ), ಆರ್ಬಿಐನ ಅಂಗಸಂಸ್ಥೆ, 5 ಲಕ್ಷದವರೆಗಿನ ಸ್ಥಿರ ಠೇವಣಿಗಳಲ್ಲಿ ಹೂಡಿಕೆಗೆ ಖಾತರಿ ನೀಡುತ್ತದೆ.

English summary

Karnataka Bank Modifies Interest On Fixed Deposit

Karnataka Bank, a private sector lender, offers customers a term deposit scheme in which they can deposit a minimum of Rs 100 with no upper limit for a maturity period of 7 days to 10 years and receive fixed returns that are higher than savings accounts.
Story first published: Wednesday, November 10, 2021, 15:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X