For Quick Alerts
ALLOW NOTIFICATIONS  
For Daily Alerts

ಮಾರುತಿ ಸುಜುಕಿ ನಿವ್ವಳ ತ್ರೈಮಾಸಿಕ ಲಾಭ 1,166 ಕೋಟಿ ರೂಪಾಯಿ

|

ಭಾರತದ ಖ್ಯಾತ ಕಾರುಗಳ ತಯಾರಕ ಮಾರುತಿ ಸುಜುಕಿ 2020-21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 1,166 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 9.7ರಷ್ಟು ಕಡಿಮೆಯಾಗಿದೆ.

ಕೋವಿಡ್-19 ಸಾಂಕ್ರಾಮಿಕದ ನಿಬಂಧನೆಗಳ ಜೊತೆಗೆ ಹೂಡಿಕೆ ಮಾಡಿದ ಹೆಚ್ಚುವರಿ ಬಂಡವಾಳ ಮೇಲಿನ ಮಾರುಕಟ್ಟೆ ನಷ್ಟವು ಆದಾಯ ಕಡಿಮೆಯಾಗಲು ಕಾರಣವಾಗಿದೆ.

ಮಾರುತಿ ಸುಜುಕಿ ನಿವ್ವಳ ತ್ರೈಮಾಸಿಕ ಲಾಭ 1,166 ಕೋಟಿ ರೂಪಾಯಿ

ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಮಾರುತಿ ಸುಜುಕಿ 2,296.86 ಕೋಟಿ ರೂಪಾಯಿ ನಿವ್ವಳ ಮಾರಾಟವನ್ನು ದಾಖಲಿಸಿದೆ. ಈ ಮೂಲಕ ಹಿಂದಿನ ವರ್ಷಕ್ಕಿಂತ ಶೇಕಡಾ 33.6ರಷ್ಟು ಹೆಚ್ಚಾಗಿದೆ.

HDFC ಬ್ಯಾಂಕ್ ಮೊಬೈಲ್ ATM: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣHDFC ಬ್ಯಾಂಕ್ ಮೊಬೈಲ್ ATM: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣ

ಕಳೆದ ವರ್ಷದ (2019-20) ನಾಲ್ಕನೇ ತ್ರೈಮಾಸಿಕದಲ್ಲಿ ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ ನಿವ್ವಳ ಮಾರಾಟದಲ್ಲಿ ಗಮನಾರ್ಹ ಕುಸಿತ ಕಂಡು ಬಂದಿತು. ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು 4,92,235 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 27.8ರಷ್ಟು ಹೆಚ್ಚಾಗಿದೆ.

English summary

Maruti Suzuki Q4 Net Profit At Rs 1,166 Crore

Maruti Suzuki today reported a net profit of Rs 1,166 crore in the fourth quarter ended March 31, 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X