For Quick Alerts
ALLOW NOTIFICATIONS  
For Daily Alerts

ನೀವೇನೂ ಹೆದರಬೇಡಿ, ನಿಮ್ಮ ಹಣ ಸುರಕ್ಷಿತವಾಗಿದೆ ಎಂದ ಪೇಟಿಎಂ

|

"ನೀವೇನೂ ಹೆದರಬೇಡಿ, ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ," ಎಂದು ಪೇಟಿಎಂ ಶುಕ್ರವಾರ ಹೇಳಿದೆ. ಗೂಗಲ್ ಪ್ಲೇಸ್ಟೋರ್ಸ್ ನಿಯಮಾವಳಿಗಳನ್ನು ಮೀರಿದ ಎಂಬ ಕಾರಣ ನೀಡಿ, ಪೇಟಿಎಂಗೆ ಕೊಕ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆಪ್ ಬಳಕೆದಾರರು ತಮ್ಮ ಹಣದ ಬಗ್ಗೆ ಚಿಂತೆಗೀಡಾಗಿದ್ದು, ಈ ಕುರಿತು ಆತಂಕ ಪಡಬೇಡಿ ಎಂದು ಪೇಟಿಎಂ ಹೇಳಿದೆ.

 

ಭಾರತದಲ್ಲಿ ಆಪಲ್ ಕಂಪೆನಿಯ ಮೊದಲ ಆನ್ ಲೈನ್ ಸ್ಟೋರ್ ಸೆ. 23ಕ್ಕೆ ಆರಂಭಭಾರತದಲ್ಲಿ ಆಪಲ್ ಕಂಪೆನಿಯ ಮೊದಲ ಆನ್ ಲೈನ್ ಸ್ಟೋರ್ ಸೆ. 23ಕ್ಕೆ ಆರಂಭ

"ಪ್ರಿಯ ಪೇಟಿಎಂ ಬಳಕೆದಾರರೆ, ಪೆಟಿಎಂ ಆಂಡ್ರಾಯಿಡ್ ಅಪ್ಲಿಕೇಷನ್ ತಾತ್ಕಾಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಡೌನ್ ಲೋಡ್ ಅಥವಾ ಅಪ್ ಡೇಟ್ ಗೆ ಲಭ್ಯವಿಲ್ಲ. ಇದು ಶೀಘ್ರದಲ್ಲೇ ಮರಳಲಿದೆ. ನಿಮ್ಮ ಎಲ್ಲ ಹಣವು ಸಂಪೂರ್ಣ ಸುರಕ್ಷಿತವಾಗಿದೆ. ನಿಮ್ಮ ಪೇಟಿಎಂ ಅಪ್ಲಿಕೇಷನ್ ನನ್ನು ಮಾಮೂಲಿನಂತೆಯೂ ಬಳಸಬಹುದು," ಎಂದು ಪೇಟಿಎಂ ಟ್ವಿಟ್ಟರ್ ನಲ್ಲಿ ತಿಳಿಸಿದೆ.

 
ನೀವೇನೂ ಹೆದರಬೇಡಿ, ನಿಮ್ಮ ಹಣ ಸುರಕ್ಷಿತವಾಗಿದೆ ಎಂದ ಪೇಟಿಎಂ

ಪ್ಲೇ ಸ್ಟೋರ್ ನಲ್ಲಿನ ಗ್ಯಾಬ್ಲಿಂಗ್ ನಿಯಮಗಳನ್ನು ಫೈನಾನ್ಷಿಯಲ್ ಟೆಕ್ನಾಲಜಿ ಪ್ರಮುಖ ಕಂಪೆನಿಯಾದ ಪೇಟಿಎಂ ಅನುಸರಿಸುತ್ತಿಲ್ಲ ಎಂಬ ಕಾರಣಕ್ಕೆ ಆ ಅಪ್ಲಿಕೇಷನ್ ಅನ್ನು ಗೂಗಲ್ ತೆಗೆದುಹಾಕಿತ್ತು. ಇದರಿಂದ ಬಳಕೆದಾರರಲ್ಲಿ ಭಾರೀ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೇಟಿಎಂನಿಂದ ಸ್ಪಷ್ಟನೆಯನ್ನು ನೀಡಲಾಗಿದೆ.

English summary

Paytm: Your Money Is Completely Safe, Will Be Back Very Soon on Play Store

Paytm app tweeted that, all paytm users money completely safe. Google pulled out paytm app for violation of gambling policy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X