For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್- ಡೀಸೆಲ್ ದರದಲ್ಲಿ ಸತತ ನಾಲ್ಕನೇ ದಿನ ಏರಿಕೆ

|

ಪೆಟ್ರೋಲ್- ಡೀಸೆಲ್ ದರದಲ್ಲಿ ಸತತ ನಾಲ್ಕನೇ ದಿನವಾದ ಸೋಮವಾರ (ನವೆಂಬರ್ 23, 2020) ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲೂ ಏರಿಕೆ ಪ್ರಮಾಣವು ಒಂದೇ ರೀತಿಯಲ್ಲಿ ಇವೆ.

 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಕೆ ಕಾಣಲು ಆರಂಭಿಸುತ್ತಿದ್ದಂತೆ ಪ್ರಮುಖ ನಗರಗಳಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಾಣುತ್ತಿದೆ. ಅಂದ ಹಾಗೆ ಈ ದರ ಪರಿಷ್ಕರಣೆಯು ನಿತ್ಯವೂ ಆಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಸೇರಿದಂತೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತೈಲ ಮಾರ್ಕೆಟಿಂಗ್ ಕಂಪೆನಿಗಳು ದರವನ್ನು ನಿರ್ಧರಿಸುತ್ತವೆ.

 

LPG ಸ್ಫೋಟ ಸಂಭವಿಸಿದಲ್ಲಿ ಆಗಲಿದೆ ಇನ್ಷೂರೆನ್ಸ್ ಕವರ್: ಎಷ್ಟುಗೊತ್ತಾ?LPG ಸ್ಫೋಟ ಸಂಭವಿಸಿದಲ್ಲಿ ಆಗಲಿದೆ ಇನ್ಷೂರೆನ್ಸ್ ಕವರ್: ಎಷ್ಟುಗೊತ್ತಾ?

ನವೆಂಬರ್ 23, 2020ರ ಸೋಮವಾರ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ (ಲೀಟರ್ ಗೆ) ರುಪಾಯಿಗಳಲ್ಲಿ
ಬೆಂಗಳೂರು 84.25

ಹೈದರಾಬಾದ್ 84.80

ನವದೆಹಲಿ 84.53

ಚೆನ್ನೈ 84.59

ಕೋಲ್ಕತ್ತಾ 83.10

ಮುಂಬೈ 88.23

ಪೆಟ್ರೋಲ್- ಡೀಸೆಲ್ ದರದಲ್ಲಿ ಸತತ ನಾಲ್ಕನೇ ದಿನ  ಏರಿಕೆ

ಪ್ರಮುಖ ನಗರಗಳಲ್ಲಿ ಡೀಸೆಲ್ ದರ (ಲೀಟರ್ ಗೆ) ರುಪಾಯಿಗಳಲ್ಲಿ
ಬೆಂಗಳೂರು 75.53

ಹೈದರಾಬಾದ್ 77.75

ನವದೆಹಲಿ 71.25

ಚೆನ್ನೈ 76.72

ಕೋಲ್ಕತ್ತಾ 74.82

ಮುಂಬೈ 77.73

English summary

Petrol, Diesel Price Hike For 4th Straight Day On November 23, 2020

In India's major cities petrol and diesel price hike for 4th straight day on November 23, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X