For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್ ಬೆಲೆ ಕಳೆದೊಂದು ತಿಂಗಳಲ್ಲಿ 3 ರುಪಾಯಿ ಇಳಿಕೆ, ಇಂದಿನ ದರ ಹೀಗಿದೆ

|

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ದರವು ಇಳಿಕೆಯತ್ತ ಸಾಗಿದೆ. ಜನವರಿ 12ರಿಂದ ಪೆಟ್ರೋಲ್, ಡೀಸೆಲ್ ಬೆಲೆಯು ಕಡಿಮೆಯಾಗುತ್ತಲೇ ಸಾಗಿದ್ದು, ಸತತ ಐದು ದಿನ ದರ ಕಡಿತಗೊಂಡಿದೆ. ಜನವರಿ ೧೨ರಿಂದ ಇಲ್ಲಿಯವರೆಗೆ ಪೆಟ್ರೋಲ್ ಲೀಟರ್‌ಗೆ 2.97 ರುಪಾಯಿ ಇಳಿಕೆಯಾಗಿದ್ದು , ಡೀಸೆಲ್ ಲೀಟರ್‌ಗೆ 3.08 ರುಪಾಯಿ ಕಡಿಮೆಯಾಗಿದೆ.

ಕಚ್ಛಾ ತೈಲ ದರವು ಈ ಅವಧಿಯಲ್ಲಿ ಬ್ಯಾರೆಲ್‌ಗೆ 70 ಡಾಲರ್‌ನಿಂದ 55 ಡಾಲರ್‌ಗೆ ಕುಸಿತ ಕಂಡಿದ್ದರಿಂದ ಪೆಟ್ರೋಲ್ -ಡೀಸೆಲ್ ಬೆಲೆ ಮೂರು ರುಪಾಯಿ ಕಡಿತಗೊಂಡಿದೆ. ಹೀಗಾಗಿ ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಕಳೆದ ಹಲವು ದಿನ ತೈಲ ಬೆಲೆಯನ್ನು ಕಡಿತಗೊಳಿಸಿದರು.

ಪೆಟ್ರೋಲ್ ಬೆಲೆ ಕಳೆದೊಂದು ತಿಂಗಳಲ್ಲಿ 3 ರುಪಾಯಿ ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯದ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು75.5268.32
ದೆಹಲಿ73.0466.09
ಕೊಲ್ಕತ್ತಾ75.7168.46
ಮುಂಬೈ78.6969.27
ಚೆನ್ನೈ75.8969.81
ಗುರುಗಾವ್72.7865.19
ನೊಯ್ಡ74.6366.23
ಭುವನೇಶ್ವರ್71.9670.77
ಚಂಡೀಗಡ69.0662.91
ಹೈದ್ರಾಬಾದ್77.7172.07
ಜೈಪುರ77.1571.35
ಲಕ್ನೋ74.6166.22
ಪಾಟ್ನಾ77.7870.81
ತ್ರಿವೆಂಡ್ರಮ್76.2070.88

English summary

Petrol, Diesel Prices Cheaper 3 Rupees Since January

As the crude oil rate slumped below $55 a barrel from a peak of $70 a barrel, petrol and diesel prices have fallen by around ₹3 a litre during the period.
Story first published: Tuesday, February 4, 2020, 13:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X