For Quick Alerts
ALLOW NOTIFICATIONS  
For Daily Alerts

ಇಂದು ಆರ್‌ಬಿಐ ಸತತ 6ನೇ ಬಾರಿಗೆ ರೆಪೋ ದರ ಕಡಿತ ನಿರೀಕ್ಷೆ

|

ಭಾರತೀಯ ರಿಸರ್ವ್‌ ಬ್ಯಾಂಕ್‌ ಡಿಸೆಂಬರ್ 5 (ಗುರುವಾರ) ಪ್ರಕಟಿಸಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಾರ್ಶೆಯಲ್ಲಿ ರೆಪೊ (ಅಲ್ಪವಾದಿ ಬಡ್ಡಿ) ದರಗಳನ್ನು ಸತತ 6ನೇ ಬಾರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ.

2019-20ರ 2ನೇ ತ್ರೈಮಾಸಿಕ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ 4.5 ಪರ್ಸೆಂಟ್‌ಗೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಆರ್ಥಿಕ ಉತ್ತೇಜನ ನೀಡಲು ಆರ್‌ಬಿಐ ರೆಪೊ ದರವನ್ನು 0.25 ಪರ್ಸೆಂಟ್ ಇಳಿಸುವ ನಿರೀಕ್ಷೆ ಇದೆ.

ಇಂದು ಆರ್‌ಬಿಐ ಸತತ 6ನೇ ಬಾರಿಗೆ ರೆಪೋ ದರ ಕಡಿತ ನಿರೀಕ್ಷೆ

ಈಗಾಗಲೇ ಆರ್‌ಬಿಐ ಇದುವರೆಗೆ ಶೇಕಡಾ 1.35ರಷ್ಟು ಬಡ್ಡಿದರಗಳನ್ನು ಇಳಿಸಿದೆ. ಆದರೆ ಬ್ಯಾಂಕುಗಳು ಬಡ್ಡಿ ಕಡಿತದ ಶೇಕಡಾ 0.29ರಷ್ಟು ಪ್ರಯೋಜನವನ್ನು ಮಾತ್ರ ವರ್ಗಾಯಿಸಿವೆ.

ಮುಂಬಯಿಯಲ್ಲಿ ನಡೆಯುತ್ತಿರುವ ತ್ರೈಮಾಸಿಕ ಸಾಲ ಪರಿಶೀಲನಾ ನೀತಿ ಸಭೆ ಕೊನೆಯ ದಿನ ಗುರುವಾರವಾಗಿದ್ದು, ಸಾಲದ ಮೇಲಿನ ಬಡ್ಡಿ ದರವು ಕಡಿತಗೊಳ್ಳುವ ಸಾಧ್ಯತೆ ಇದೆ. ದೇಶದ ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಬಡ್ಡಿದರ ಇಳಿಕೆ ನೆರವಾಗಬಹುದು.

English summary

Rbi Likely To Slash Repo Rate For Sixth Time In A Row

Rbi is expected to cut the key policy rate today in a bid to revive the stagging economy
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X