For Quick Alerts
ALLOW NOTIFICATIONS  
For Daily Alerts

ಫೆ.14ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಚೇತರಿಕೆ ಕಂಡಿದ್ದು, ಚಿನ್ನದ ಮೌಲ್ಯ ಏರಿಕೆ ಕಂಡಿದೆ. ನವದೆಹಲಿಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನ 10 ಗ್ರಾಂ 46,400ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಕೆಜಿಗೆ 69,200 ರೂಪಾಯಿ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸಿಗೆ 1,824ಯುಎಸ್ ಡಾಲರ್ ಹಾಗೂ ಬೆಳ್ಳಿ 27.36 ಯುಎಸ್ ಡಾಲರ್ ನಷ್ಟಿದೆ.

 

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಮುಂದೆ ನೀಡಲಾಗಿದೆ.

ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ

ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ

ಪ್ರಮುಖ ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು 2019ರ ಜುಲೈಯಲ್ಲಿ ಶೇ 10 ರಿಂದ ಶೇ 12.5ಕ್ಕೇರಿಸಲಾಗಿತ್ತು. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ. ಶೇ 11.85% ರಿಂದ ಶೇ 6.9ಕ್ಕಿಳಿಸಲಿದೆ. ಬೆಳ್ಳಿ ಮೇಲೆ ಇದ್ದ ಅಬಕಾರಿ ಸುಂಕ ಶೇ 11%ರಿಂದ ಶೇ 6.1ಕ್ಕೆ ಇಳಿಸಲಾಗಿದೆ. ಇದೇ ರೀತಿ ಪ್ಲಾಟಿನಂ ಹಾಗೂ ಪಲ್ಲಿಡಂ ಮೇಲಿನ ಸುಂಕ ಶೇ 12.5ರಿಂದ 10ಕ್ಕಿಳಿಸಲಾಗಿದೆ. ಇದಲ್ಲದೆ ಈ ಬಾರಿ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ 2.5% ಚಿನ್ನ ಹಾಗೂ ಬೆಳ್ಳಿ ಮೇಲೂ ಹಾಕಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
* ಫೆಬ್ರವರಿ 14: 44,250 (ಬದಲಾವಣೆ ಇಲ್ಲ)<>48,290(ಬದಲಾವಣೆ ಇಲ್ಲ)
* ಫೆಬ್ರವರಿ 13: 44,250 (ಬದಲಾವಣೆ ಇಲ್ಲ)<>48,290 (ಬದಲಾವಣೆ ಇಲ್ಲ)
* ಫೆಬ್ರವರಿ 12: 44,250 (300 ಇಳಿಕೆ)<> 48,290 (310 ಇಳಿಕೆ )
* ಫೆಬ್ರವರಿ 11: 44,550 (200 ಇಳಿಕೆ)<> 48,600 (210 ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
 

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
* ಫೆಬ್ರವರಿ 14: 46,400 (ಬದಲಾವಣೆ ಇಲ್ಲ)<>50, 620(ಬದಲಾವಣೆ ಇಲ್ಲ)
* ಫೆಬ್ರವರಿ 13: 46,400 (ಬದಲಾವಣೆ ಇಲ್ಲ)<>50, 620 (ಬದಲಾವಣೆ ಇಲ್ಲ)
* ಫೆಬ್ರವರಿ 12: 46, 400 (300 ಇಳಿಕೆ)<> 50,620 (340 ಇಳಿಕೆ )
* ಫೆಬ್ರವರಿ 11: 46,700 (200 ಇಳಿಕೆ)<> 50,960 (200 ಇಳಿಕೆ)

 

 

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
* ಫೆಬ್ರವರಿ 14: 46,400 (ಬದಲಾವಣೆ ಇಲ್ಲ)<>50, 620(ಬದಲಾವಣೆ ಇಲ್ಲ)
* ಫೆಬ್ರವರಿ 13: 46,400 (ಬದಲಾವಣೆ ಇಲ್ಲ)<>50, 620 (ಬದಲಾವಣೆ ಇಲ್ಲ)
* ಫೆಬ್ರವರಿ 12: 46, 400 (300 ಇಳಿಕೆ)<> 50,620 (340 ಇಳಿಕೆ )
* ಫೆಬ್ರವರಿ 11: 46,700 (200 ಇಳಿಕೆ)<> 50,960 (200 ಇಳಿಕೆ)

 

 

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
* ಫೆಬ್ರವರಿ 14: 46,340 (ಬದಲಾವಣೆ ಇಲ್ಲ)<>47, 340(ಬದಲಾವಣೆ ಇಲ್ಲ)
* ಫೆಬ್ರವರಿ 13: 46,340 (100 ಇಳಿಕೆ)<>47,340 (100 ಇಳಿಕೆ)
* ಫೆಬ್ರವರಿ 12: 46, 440 (460 ಇಳಿಕೆ)<> 47,440 (460 ಇಳಿಕೆ )
* ಫೆಬ್ರವರಿ 11: 46,900 (110 ಇಳಿಕೆ)<> 47,900 (110 ಇಳಿಕೆ)

English summary

Today Gold and Silvare Rate in Major Metro Cities on Feb 14

Get the Latest Gold Silver Rate in Metro Cities in India on 14th February 2021. Gold and Silver variation after import duty reduced.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X