For Quick Alerts
ALLOW NOTIFICATIONS  
For Daily Alerts

ಸ್ಟಾರ್ ನಟ ನಟಿಯರಿಗೆ ಶಾಕ್ ಕೊಟ್ಟ ತಮಿಳುನಾಡು ಸಿನಿಮಾ ನಿರ್ಮಾಪಕರು

|

ಚೆನ್ನೈ: ಕೊರೊನಾವೈರಸ್ ಹಾವಳಿ ಬಹುತೇಕ ಕ್ಷೇತ್ರಗಳ ಮೇಲೆ ವ್ಯಾಪಕವಾದ ನಷ್ಟವನ್ನುಂಟು ಮಾಡಿದೆ. ಮನರಂಜನಾ ಕ್ಷೇತ್ರವಾದ ಸಿನಿಮಾ ಕ್ಷೇತ್ರವಂತೂ ಮಕಾಡೆ ಮಲಗಿದೆ.

 

ಈ ವೇಳೆಯಲ್ಲಿ ಸಿನಿಮಾಗಳಿಗೆ ಹಣ ತೊಡಗಿಸಿ ಬಿಡುಗಡೆಗೆ ಸಿದ್ದವಾಗಿದ್ದ ಸಿನಿಮಾ ನಿರ್ಮಾಪಕರುಗಳು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಹೆಚ್ಚುತ್ತಿರುವ ಕೊರೊನಾವೈರಸ್: ಮಹತ್ವದ ನಿರ್ಧಾರ ಕೈಗೊಂಡ ಉಬರ್

ಕೊರೊನಾವೈರಸ್ ಲಾಕ್‌ಡೌನ್‌ನಿಂದ ತಮಗೆ ಬಂದಿರುವ ಸಂಕಷ್ಟದಿಂದ ತಮಿಳುನಾಡಿನ ಸಿನಿಮಾ ನಿರ್ಮಾಪಕರು ಸ್ಟಾರ್‌ ನಟರ ವೇತನವನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ನಂತರ ಇದೇ ಮೊದಲ ಬಾರಿಗೆ ಚಿತ್ರೋದ್ಯಮವೊಂದು ಈ ರೀತಿಯ ನಿರ್ಧಾರ ತೆಗೆದುಕೊಂಡು ಸ್ಟಾರ್ ನಟ ನಟಿಯರಿಗೆ ಬಿಸಿ ಮುಟ್ಟಿಸಿದೆ.

 ಕೊರೊನಾ ನಂತರ ಇದೇ ಮೊದಲ ಬಾರಿಗೆ

ಕೊರೊನಾ ನಂತರ ಇದೇ ಮೊದಲ ಬಾರಿಗೆ

ಕೊರೊನಾವೈರಸ್ ಲಾಕ್‌ಡೌನ್‌ನಿಂದ ತಮಗೆ ಬಂದಿರುವ ಸಂಕಷ್ಟದಿಂದ ತಮಿಳುನಾಡಿನ ಸಿನಿಮಾ ನಿರ್ಮಾಪಕರು ಸ್ಟಾರ್‌ ನಟರ ವೇತನವನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ನಂತರ ಇದೇ ಮೊದಲ ಬಾರಿಗೆ ಚಿತ್ರೋದ್ಯಮವೊಂದು ಈ ರೀತಿಯ ನಿರ್ಧಾರ ತೆಗೆದುಕೊಂಡು ಸ್ಟಾರ್ ನಟ ನಟಿಯರಿಗೆ ಬಿಸಿ ಮುಟ್ಟಿಸಿದೆ.

ಶೇ 50ರಷ್ಟು ವೇತನ ಕಡಿತ

ಶೇ 50ರಷ್ಟು ವೇತನ ಕಡಿತ

ದೊಡ್ಡ ದೊಡ್ಡ ನಟರ ಹಾಗೂ ತಂತ್ರಜ್ಞರ ಸಂಭಾವನೆಯನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಶೇ 50ರಷ್ಟು ವೇತನವನ್ನು ಕಡಿತ ಮಾಡಲು ತಮಿಳುನಾಡು ಚಲನಚಿತ್ರ ನಿರ್ಮಾಪಕರ ಮಂಡಳಿ ನಿರ್ಧರಿಸಿದೆ. ಕಳೆದ ಮಂಗಳವಾರ ವಿಡಿಯೋ ಕಾನ್ಪರೆನ್ಸ ಮೂಲಕ ಸಭೆ ಕರೆದಿತ್ತು ಮಂಡಳಿ.

ಕೋಟ್ಯಾಂತರ ರುಪಾಯಿ ಲೆಕ್ಕದಲ್ಲಿ
 

ಕೋಟ್ಯಾಂತರ ರುಪಾಯಿ ಲೆಕ್ಕದಲ್ಲಿ

ತಮಿಳುನಾಡಿನಲ್ಲಿ ರಜನಿಕಾಂತ್, ಕಮಲ್ ಹಾಸನ್, ವಿಜಯ್, ಸೂರ್ಯ, ವಿಕ್ರಮ್, ತ್ರಿಶಾ, ನಯನತಾರಾ, ತಮನ್ನಾ, ಇನ್ನೂ ಮುಂತಾದವರು ಕೋಟ್ಯಾಂತರ ರುಪಾಯಿ ಲೆಕ್ಕದಲ್ಲಿ ಒಂದೊಂದು ಸಿನಿಮಾಗಳಿಗೆ ಸಂಭಾವನೆ ಪಡೆಯುತ್ತಾರೆ.

ನಟ ನಟಿಯರಿಗಂತೂ ಬಿಗ್ ಶಾಕ್

ನಟ ನಟಿಯರಿಗಂತೂ ಬಿಗ್ ಶಾಕ್

ತಮಿಳುನಾಡು ಚಲನಚಿತ್ರ ನಿರ್ಮಾಪಕರ ನಿರ್ಧಾರದಿಂದ ಸ್ಟಾರ್ ನಟ ನಟಿಯರಿಗಂತೂ ಬಿಗ್ ಶಾಕ್ ಸಿಕ್ಕಂತಾಗಿದೆ. ಇದು ಕೊರೊನಾದ್ದೇ ನೇರ ಪ್ರಭಾವವಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಚಿತ್ರೋದ್ಯಮವೊಂದು ಈ ರೀತಿಯ ನಿರ್ಧಾರ ತೆಗೆದುಕೊಂಡು ಸ್ಟಾರ್ ನಟ ನಟಿಯರಿಗೆ ಬಿಸಿ ಮುಟ್ಟಿಸಿದೆ.

English summary

Top Tamil Stars, Technicians May Face Upto 50% Salary Cut

Tamil Nadu Film Producers Cut Down Remuneration Of Star Actors
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X