For Quick Alerts
ALLOW NOTIFICATIONS  
For Daily Alerts

ಎಚ್‌ಸಿಎಲ್ ಅನ್ನು ಹಿಂದಿಕ್ಕಿದ ವಿಪ್ರೋ: ದೇಶದ 3ನೇ ಅತಿದೊಡ್ಡ ಐಟಿ ಕಂಪನಿ

|

ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋ ಮತ್ತೊಂದು ಐಟಿ ಕಂಪನಿ ಎಚ್‌ಸಿಎಲ್ ಟೆಕ್ ಅನ್ನು ಹಿಂದಿಕ್ಕಿದೆ. ವಿಪ್ರೋ ಷೇರು ಬಿಎಸ್‌ಇನಲ್ಲಿ 486.70 ರೂ. ಶುಕ್ರವಾರ ಏರಿಕೆಗೊಂಡ ಪರಿಣಾಮವಾಗಿ ವಿಪ್ರೋ ಮಾರುಕಟ್ಟೆ ಕ್ಯಾಪ್ ಹೆಚ್ಚಾಗಿ, ದೇಶದ ಮೂರನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.

ಐಟಿ ದೈತ್ಯ ವಿಪ್ರೊ ಮತ್ತೊಂದು ಐಟಿ ಕಂಪನಿ ಎಚ್‌ಸಿಎಲ್ ಟೆಕ್ ಅನ್ನು ದಾಟಿದೆ. ವಿಪ್ರೋ ಷೇರು ಬಿಎಸ್‌ಇಯಲ್ಲಿ 486.70 ರೂಪಾಯಿ ಆಗಿದೆ. ಇದರ ಪರಿಣಾಮವಾಗಿ ಕಂಪನಿಯು 2.65 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಎಚ್‌ಸಿಎಲ್ ಅನ್ನು ಹಿಂದಿಕ್ಕಿದ ವಿಪ್ರೋ: 3ನೇ ಅತಿದೊಡ್ಡ ಐಟಿ ಕಂಪನಿ

ಸುಮಾರು ಹದಿನೆಂಟು ತಿಂಗಳ ನಂತರ ಕಂಪನಿಯು ಟೆಕ್ ಕಂಪನಿಗಳಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯಿತು. ಅಕ್ಟೋಬರ್ 22, 2019 ರ ಹೊತ್ತಿಗೆ, ಎಚ್‌ಸಿಎಲ್ ಟೆಕ್ 1.44 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಕ್ಯಾಪ್ ಹೊಂದಿದ್ದರೆ, ವಿಪ್ರೊ 1.45 ಲಕ್ಷ ಕೋಟಿ ರೂ. ನಷ್ಟಿದೆ.

ಆದರೆ ಮಾರ್ಚ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಯ ನಿವ್ವಳ ಲಾಭದಲ್ಲಿ ಶೇ. 6.1ರಷ್ಟು ಇಳಿಕೆಯಾಗಿದೆ. ಕಂಪನಿಯು ಹಿಂದಿನ ವರ್ಷದಲ್ಲಿ ಮಾರ್ಚ್‌ ತ್ರೈಮಾಸಿಕದಲ್ಲಿ 3,154 ಕೋಟಿ ನಿವ್ವಳ ಲಾಭಗಳಿಸಿತ್ತು.

English summary

Wipro Overtakes HCL Technologies To Become 3rd Most Valued Indian IT Firm

Wipro surpassed HCL Technologies in terms of market capitalisation to become the third most-valued Indian IT firm.
Story first published: Saturday, April 24, 2021, 22:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X