For Quick Alerts
ALLOW NOTIFICATIONS  
For Daily Alerts

ವಿಪ್ರೋದಿಂದ ಷೇರು ಮರು ಖರೀದಿ ಬಗ್ಗೆ ಅ. 13ರಂದು ನಿರ್ಧಾರ

|

ಬೆಂಗಳೂರು ಮೂಲದ ಐ.ಟಿ. ಕಂಪೆನಿ ವಿಪ್ರೋದಿಂದ ಕೂಡ ಷೇರುಗಳ ಬೈಬ್ಯಾಕ್ ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಕಂಪೆನಿ ಘೋಷಣೆ ಮಾಡಿದೆ. ಟಿಸಿಎಸ್ ನಿಂದ ಬುಧವಾರವಷ್ಟೇ 16,000 ಕೋಟಿ ರುಪಾಯಿ ಮೌಲ್ಯದ ಷೇರುಗಳ ಬೈ ಬ್ಯಾಕ್ (ಮರು ಖರೀದಿ) ಬಗ್ಗೆ ಘೋಷಣೆ ಮಾಡಿದೆ.

ಟಿಸಿಎಸ್ ನಿಂದ 16,000 ಕೋಟಿ ರುಪಾಯಿ ಮೊತ್ತದ ಷೇರುಗಳ ಬೈಬ್ಯಾಕ್ಟಿಸಿಎಸ್ ನಿಂದ 16,000 ಕೋಟಿ ರುಪಾಯಿ ಮೊತ್ತದ ಷೇರುಗಳ ಬೈಬ್ಯಾಕ್

ಅಕ್ಟೋಬರ್ 13, 2020ರಂದು ನಡೆಯುವ ಕಂಪೆನಿ ನಿರ್ದೇಶಕರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಬಿಎಸ್ ಇ ಫೈಲಿಂಗ್ ನಲ್ಲಿ ಕಂಪೆನಿ ತಿಳಿಸಿದೆ. ಕಂಪೆನಿಯ ಷೇರುಗಳ ಮರುಖರೀದಿಗೆ ಸಂಬಂಧಿಸಿದಂತೆ ಇರುವ ನಿಯಮಾವಳಿಗಳನ್ನು ಉದಾಹರಿಸಿ, ಈ ಬಗ್ಗೆ ತಿಳಿಸಲಾಗಿದೆ.

ವಿಪ್ರೋದಿಂದ ಷೇರು ಮರು ಖರೀದಿ ಬಗ್ಗೆ ಅ. 13ರಂದು ನಿರ್ಧಾರ

ಭಾರತದ ಷೇರು ಮಾರುಕಟ್ಟೆಯಲ್ಲಿ ಐ.ಟಿ. ಕಂಪೆನಿ ಷೇರುಗಳ ಬೆಲೆಯಲ್ಲಿ ಅದ್ಭುತ ಗಳಿಕೆ ಕಂಡುಬರುತ್ತಿದೆ. ಇನ್ನು ಕಂಪೆನಿಗಳ ಬಳಿ ಇರುವ ನಗದು ಮೊತ್ತವನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಈ ಬೈಬ್ಯಾಕ್ ಕೂಡ ಒಂದು ಆಯ್ಕೆಯಾಗುತ್ತದೆ. ಅಕ್ಟೋಬರ್ 7, 2020ರಂದು ದಿನದ ಕೊನೆಗೆ ಷೇರಿನ ಬೆಲೆಯು 1.59 ಪರ್ಸೆಂಟ್ ಏರಿಕೆ ಕಂಡು, 335.25 ರುಪಾಯಿಗೆ ವಹಿವಾಟು ಮುಗಿಸಿತು.

English summary

Wipro To Considers Buyback Of Shares On October 13, 2020

Bengaluru based IT major Wipro to consider share buyback on October 13, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X