For Quick Alerts
ALLOW NOTIFICATIONS  
For Daily Alerts

ಗೃಹ, ವಾಹನ ಸಾಲ ಬಡ್ಡಿದರ ತಗ್ಗಿದರೆ, ಇಎಂಐ ಎಷ್ಟು ಇಳಿಕೆಯಾಗುತ್ತೆ?

|

ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ನಲ್ಲಿ ವೃತ್ತಿಪರರ ತೆರಿಗೆದಾರರಿಗೆ ಸಂತಸದ ಸುದ್ದಿ ಸಿಕ್ಕ ಬೆನ್ನಲ್ಲೇ ಆರ್ ಬಿಐ ಇಂದು ಬ್ಯಾಂಕಿನಿಂದ ಸಾಲ ಪಡೆಯುವವರಿಗೆ ಶುಭ ಸುದ್ದಿ ನೀಡಿದೆ.

 

ಗೃಹ, ವಾಹನ ಸಾಲ ಪಡೆಯುವವರಿಗೆ ಬ್ಯಾಂಕ್ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರವನ್ನು 6.5 ರಿಂದ 6.25 ಕ್ಕೆ ಇಳಿಕೆ ಮಾಡಿದೆ. ಇದರ ಬೆನ್ನಲ್ಲೇ ಬ್ಯಾಂಕುಗಳು ಮನೆ ಹಾಗೂ ವಾಹನ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಸಾಲ ಪಡೆದ ಗ್ರಾಹಕರು ಇಎಂಐ ಪ್ರಮಾಣ ಕಡಿಮೆಯಾಗುವ ಖುಷಿಯಲ್ಲಿದ್ದಾರೆ.

 
ಗೃಹ, ವಾಹನ ಸಾಲ ಬಡ್ಡಿದರ ತಗ್ಗಿದರೆ, ಇಎಂಐ ಎಷ್ಟು ಇಳಿಕೆಯಾಗುತ್ತೆ?

ರೆಪೋ ದರ ಎಫೆಕ್ಟ್: ಗೃಹ, ವಾಹನ, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಇಳಿಕೆರೆಪೋ ದರ ಎಫೆಕ್ಟ್: ಗೃಹ, ವಾಹನ, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಇಳಿಕೆ

ಎಸ್ ಬಿಐನಲ್ಲಿ ಪಡೆದ 30 ಲಕ್ಷ ರುಪಾಯಿ ಸಾಲದ ಇಎಂಐ ಲೆಕ್ಕಾಚಾರ ಹೀಗಿದೆ:
ಸಾಲದ ಮೊತ್ತ(ರುಪಾಯಿಯಲ್ಲಿ): 30,00,000
ಅವಧಿ (ವರ್ಷಗಳಲ್ಲಿ: 20
ಹಾಲಿ ಬಡ್ಡಿದರ (%) : 8.8
ಹಾಲಿ ಇಎಂಐ (ರು) : 26607.10
ಹೊಸ ಬಡ್ಡಿದರ(%) : 8.55
ಹೊಸ ಇಎಂಐ (ರು) : 26129.71
ಇಎಂಐ ಕಡಿತ (ರು): 477.39

ಆರ್ಬಿಐ ರೆಪೋ ದರ ಶೇ. 6.25ಕ್ಕೆ ಇಳಿಕೆ ಆರ್ಬಿಐ ರೆಪೋ ದರ ಶೇ. 6.25ಕ್ಕೆ ಇಳಿಕೆ

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ

English summary

Loan EMIs likely to reduce: RBI cuts repo rate by 25 bps

Now that RBI has reduced the key policy rates, assuming banks pass on the rate cut in a similar fashion, this is how your home loan EMI is likely to be impacted.
Story first published: Thursday, February 7, 2019, 15:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X