For Quick Alerts
ALLOW NOTIFICATIONS  
For Daily Alerts

ಕಳೆದ 1,3,5 ವರ್ಷಗಳವಧಿಯಲ್ಲಿ ಉತ್ತಮ ರಿಟರ್ನ್ ನೀಡಿರುವ ಟಾಪ್ ಮ್ಯೂಚುವಲ್ ಫಂಡ್ ಗಳ ಪಟ್ಟಿ ಇಲ್ಲಿದೆ..

ಚಿಲ್ಲರೆ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡಲು ಉತ್ತಮ ಮಾರ್ಗವಾಗಿದೆ. ಏಕೆಂದರೆ ಅವುಗಳು ಅಪಾಯದ ವೈವಿಧ್ಯೀಕರಣದ ಲಾಭವನ್ನು ಒದಗಿಸುತ್ತವೆ. ಇವು ವೃತ್ತಿಪರ ನಿರ್ವಹಣೆ ಮತ್ತು ವಿವಿಧ ಆಯ್ಕೆಗಳನ್ನು ನೀಡುತ್ತವೆ.

|

ಮ್ಯೂಚುವಲ್ ಫಂಡ್‌ಗಳು ತುಂಬಾ ಜನರ ಹೂಡಿಕೆಯ ಆಯ್ಕೆಯಾಗಿ ವೇಗವಾಗಿ ಬೆಳೆಯುತ್ತಿವೆ. ವಾಸ್ತವವಾಗಿ, ಹಣಕಾಸು ವರ್ಷ 2018 ರಲ್ಲಿ ಮ್ಯೂಚುವಲ್ ಫಂಡ್ ಉದ್ಯಮವು ಸಿಪ್ (ವ್ಯವಸ್ಥಿತ ಹೂಡಿಕೆ ಯೋಜನೆ) ಕೊಡುಗೆಯಲ್ಲಿ ವಾರ್ಷಿಕ ಶೇ. 52 ರಷ್ಟು (ಹಣಕಾಸು ವರ್ಷ 2017 ರಿಂದ ರೂ. 23,269 ಕೋಟಿ ಹೆಚ್ಚಳ) ಬೆಳವಣಿಗೆ ಕಂಡಿದೆ. ಹೂಡಿಕೆದಾರರ ಸಿಪ್ ಕೊಡುಗೆ ಹಣಕಾಸು ವರ್ಷ 2019ರಲ್ಲಿ ಪ್ರಬಲವಾಗಿದ್ದು, ಈಗಾಗಲೇ ರೂ. 52,472 ಕೋಟಿ ಹೂಡಿಕೆ ಮಾಡಲಾಗಿದೆ. ಜೊತೆಗೆ ಇನ್ನೂ ಕೆಲತಿಂಗಳುಗಳು ಈ ಹಣಕಾಸು ವರ್ಷದಲ್ಲಿ ಉಳಿದಿವೆ.

ಚಿಲ್ಲರೆ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡಲು ಉತ್ತಮ ಮಾರ್ಗವಾಗಿದೆ. ಏಕೆಂದರೆ ಅವುಗಳು ಅಪಾಯದ ವೈವಿಧ್ಯೀಕರಣದ ಲಾಭವನ್ನು ಒದಗಿಸುತ್ತವೆ. ಇವು ವೃತ್ತಿಪರ ನಿರ್ವಹಣೆ ಮತ್ತು ವಿವಿಧ ಆಯ್ಕೆಗಳನ್ನು ನೀಡುತ್ತವೆ.
ಸರಾಸರಿ, ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಇಕ್ವಿಟಿ ಫಂಡ್ ಕೆಟಗರಿಗಳು ಹೂಡಿಕೆದಾರರ ಸಂಪತ್ತನ್ನು ನಷ್ಟ ಮಾಡಿವೆ. ಆದರೆ ಮೂರು ವರ್ಷಗಳ ಕಾಲಾವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳು ಉತ್ತಮ ಆದಾಯವನ್ನು ನೀಡಿವೆ. ಐದು ವರ್ಷಗಳ ಅವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳು ಸರಾಸರಿ ಶೇ. 16 ರಷ್ಟು ಲಾಭವನ್ನು ನೀಡಿವೆ.

1 ವರ್ಷ, 3 ವರ್ಷ ಮತ್ತು 5 ವರ್ಷದ ಅವಧಿಯಲ್ಲಿ ಗರಿಷ್ಠ ಆದಾಯವನ್ನು ಒದಗಿಸಿದ ಟಾಪ್ 5 ಮ್ಯೂಚುವಲ್ ಫಂಡ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ.

1 ವರ್ಷದ ಅವಧಿ

1 ವರ್ಷದ ಅವಧಿ

ಮ್ಯೂಚುವಲ್ ಫಂಡ್ ಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಒಂದು ವರ್ಷ ಅಲ್ಪ ಸಮಯ ಎನ್ನಬಹುದು. ಕಳೆದ ಒಂದು ವರ್ಷದಲ್ಲಿ, ಭಾರತೀಯ ರೂಪಾಯಿ ವಿರುದ್ಧ ಯುಎಸ್ ಡಾಲರ್ ಮೆಚ್ಚುಗೆಯಿಂದಾಗಿ ತಂತ್ರಜ್ಞಾನ ಕ್ಷೇತ್ರವು ಉತ್ತಮ ಸಾಧನೆ ತೋರಿದೆ. ಈಕ್ವಿಟಿ ಕೆಟಗರಿಯಲ್ಲಿ ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಲಾಭವನ್ನು ನೀಡಿದ ಟಾಪ್ 5 ಮ್ಯೂಚುವಲ್ ಫಂಡ್‌ಗಳನ್ನು ನೀಡಲಾಗಿದೆ.

3 ವರ್ಷದ ಅವಧಿ

3 ವರ್ಷದ ಅವಧಿ

ಮ್ಯೂಚುವಲ್ ಫಂಡ್ ಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮೂರು ವರ್ಷಗಳು ಸಾಕಷ್ಟು ಉತ್ತಮ ಸಮಯವಾಗಿದೆ. ಇಲ್ಲಿ ನೀಡಲಾಗಿರುವ ಪಟ್ಟಿಯು ಮೂರು ವರ್ಷಗಳ ಸಮಯದಲ್ಲಿ ಉತ್ತಮ ಆದಾಯವನ್ನು ಒದಗಿಸಿದ ಫಂಡ್ ಗಳಾಗಿವೆ. ಮೊದಲ ಐದು ಫಂಡ್ ಗಳು ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ವಲಯ, ಮತ್ತು ಸಾಗರೋತ್ತರ ಫಂಡ್ ಗಳನ್ನು ಒಳಗೊಂಡಿವೆ.

5 ವರ್ಷದ ಅವಧಿ

5 ವರ್ಷದ ಅವಧಿ

ಐದು ವರ್ಷಗಳ ಅವಧಿಯು ಮ್ಯೂಚುವಲ್ ಫಂಡ್ ಗಳ ಸಾಮರ್ಥ್ಯವನ್ನು ತಿಳಿಯಲು ಸಾಕಷ್ಟು ಸಮಯ. ಐದು ವರ್ಷಗಳ ಅವಧಿಯಲ್ಲಿ ಒಂದು ಫಂಡ್ ಹಣಕಾಸು ಮಾರುಕಟ್ಟೆಯ ಹಲವು ಏರಿಳಿತಗಳನ್ನು ಎದುರಿಸುತ್ತದೆ. ಐದು ವರ್ಷಗಳ ಅವಧಿಯಲ್ಲಿ ಗರಿಷ್ಠ ಆದಾಯವನ್ನು ನೀಡಿದ ಉನ್ನತ ಫಂಡ್ ಗಳ ಪಟ್ಟಿ ಇಲ್ಲಿದೆ.

(*Data has been sourced from Value Research, data as of date 04/12/2018)

English summary

Which mutual funds are the top performers in last 1, 3 and 5 years?

Mutual funds are fast becoming the investment choice for many. In fact, mutual fund industry has witnessed an annual growth in SIP.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X