For Quick Alerts
ALLOW NOTIFICATIONS  
For Daily Alerts

FY19- 20ರಲ್ಲಿ EPF ವಿಥ್ ಡ್ರಾ ಮಾಡಿದರಾ? ITRಗೆ ನೀಡಬೇಕು ಮಾಹಿತಿ

|

ನಿವೃತ್ತಿ ಜೀವನದ ಅಗತ್ಯಕ್ಕೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಇರುವುದು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್). ಒಂದು ವೇಳೆ ಯಾವುದಾದರೂ ತುರ್ತು ಕಾರಣಗಳಿಗೆ FY19- 20ರಲ್ಲಿ ವಿಥ್ ಡ್ರಾ ಮಾಡಿದ್ದರೆ ಅದನ್ನು ಐಟಿಆರ್ ಫೈಲಿಂಗ್ ನಲ್ಲಿ ತೋರಿಸಬೇಕಾಗುತ್ತದೆ. ಹೀಗೆ ಐಟಿಆರ್ ಫೈಲ್ ಮಾಡುವುದು ಕಡ್ಡಾಯ. ಕೆಲವು ಪ್ರಕರಣಗಳಲ್ಲಿ ವಿನಾಯಿತಿ ಇದೆ.

ಇಪಿಎಫ್ ನಿಂದ ಹಣ ವಿಥ್ ಡ್ರಾ ಮಾಡಿದರೆ ಯಾವ ಪ್ರಕರಣದಲ್ಲಿ ವಿನಾಯಿತಿ ದೊರೆಯುತ್ತದೆ?

* ಉದ್ಯೋಗಿಯು ಐದು ವರ್ಷಗಳ ಕಾಲ ಸೇವೆಯನ್ನು ಪೂರ್ಣಗೊಳಿಸಿ, ವಿಥ್ ಡ್ರಾ ಮಾಡಿರಬೇಕು.

* ಒಂದು ವೇಳೆ ಐದು ವರ್ಷದ ಸೇವೆ ಪೂರ್ಣಗೊಳಿಸದೆ, ತನ್ನ ಹತೋಟಿ ಮೀರಿದ- ಅನಾರೋಗ್ಯದಂಥ ಕಾರಣಗಳಿಗಾಗಿ ದುಡ್ಡು ಪಡೆದಿರಬೇಕು.

ಡಿಸೆಂಬರ್ 31, 2020ರೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ರೆ ಏನಾಗುತ್ತೆ

 

* ಉದ್ಯೋಗ ಬದಲಾವಣೆ ಸೇರಿದಂತೆ ಅಥವಾ ಅಂತಹ ಕಾರಣಗಳಿಗಾಗಿ ಇಪಿಎಫ್ ಮೊತ್ತದ ವರ್ಗಾವಣೆ ಆದಲ್ಲಿ ತೆರಿಗೆ ವಿನಾಯಿ ಇದೆ.

FY19- 20ರಲ್ಲಿ EPF ವಿಥ್ ಡ್ರಾ ಮಾಡಿದರಾ? ITRಗೆ ನೀಡಬೇಕು ಮಾಹಿತಿ

* ಕೊರೊನಾ ಕಾರಣಕ್ಕೆ ಇಪಿಎಫ್ ವಿಥ್ ಡ್ರಾ ಮಾಡಿದಲ್ಲಿ, ಅಂದರೆ ಇಪಿಎಫ್ ನಲ್ಲಿನ ಬಾಕಿ ಶೇಕಡಾ ಎಪ್ಪತ್ತೈದರಷ್ಟು ಮೊತ್ತ ಅಥವಾ ಮೂರು ತಿಂಗಳ ತುಟ್ಟಿ ಭತ್ಯೆ (ಡಿಎ) ಮತ್ತು ಮೂಲವೇತನ (ಬೇಸಿಕ್ ಪೇ) ಯಾವುದು ಕಡಿಮೆಯೋ ಅಷ್ಟಕ್ಕೆ ವಿನಾಯಿತಿ ದೊರೆಯುತ್ತದೆ.

ಒಂದು ವೇಳೆ ತೆರಿಗೆ ವಿನಾಯಿತಿ ಇಲ್ಲ ಎಂದಾದಲ್ಲಿ ಲೆಕ್ಕಾಚಾರ ಹೇಗೆ?

ಇಪಿಎಫ್ ನಿಂದ ವಿಥ್ ಡ್ರಾ ಮಾಡಿದ ಹಣಕ್ಕೆ ಸಂಪೂರ್ಣವಾಗಿ ತೆರಿಗೆ ಬೀಳುತ್ತದೆ. ಸೆಕ್ಷನ್ 80C ಅಡಿಯಲ್ಲಿ ನೀಡಿದ್ದ ಕಡಿತವನ್ನು ಮತ್ತೆ ಹಾಕಲಾಗುತ್ತದೆ ಹಾಗೂ ಉದ್ಯೋಗದಾತರ ಕೊಡುಗೆಯನ್ನು ವೇತನ ಅಂತಲೂ ಹಾಗೂ ಬಡ್ಡಿಯ ಗಳಿಕೆಯನ್ನು ಇತರ ಆದಾಯ ಅಂತಲೂ ತೆರಿಗೆ ವಿಧಿಸಲಾಗುತ್ತದೆ. ಒಂದು ವೇಳೆ ಇಂಥ ಆದಾಯದ ಬಗ್ಗೆ ಮಾಹಿತಿಯನ್ನು ನೀಡದಿದ್ದಲ್ಲಿ ದಂಡ ಹಾಕಬಹುದು.

English summary

EPF Withdrawn In FY19- 20 Need To Be Report During ITR Filing

EPF withdrawn done in FY 19-20 need to be report during ITR filing. Here is the details you must know.
Story first published: Sunday, November 29, 2020, 11:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X