For Quick Alerts
ALLOW NOTIFICATIONS  
For Daily Alerts

HDFC ಬ್ಯಾಂಕ್ ನಿಂದ ಎಫ್.ಡಿ. ಬಡ್ಡಿ ದರದಲ್ಲಿ ಕಡಿತ

|

ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್ ಡಿಎಫ್ ಸಿ ಬ್ಯಾಂಕ್ ಅಕ್ಟೋಬರ್ 15, 2020ರಿಂದ ಅನ್ವಯ ಆಗುವಂತೆ ಅಯ್ದ ಅವಧಿಯ ನಿಶ್ಚಿತ ಠೇವಣಿಗಳ (ಫಿಕ್ಸೆಡ್ ಡೆಪಾಸಿಟ್) ಬಡ್ಡಿ ದರವನ್ನು ಇಳಿಕೆ ಮಾಡಿದೆ. ಒಂದು ವರ್ಷ ಹಾಗೂ ಎರಡು ವರ್ಷದ ಅವಧಿಗೆ ಮೆಚ್ಯೂರ್ ಆಗುವಂಥ ಎಫ್ ಡಿಗಳ ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ್ದು, ಉಳಿದವು ಹಾಗೇ ಮುಂದುವರಿದಿದೆ.

Fixed Deposits ಮೇಲೆ ಹೆಚ್ಚಿನ ಬಡ್ಡಿ ನೀಡುವ 15 ಬ್ಯಾಂಕ್ ಗಳುFixed Deposits ಮೇಲೆ ಹೆಚ್ಚಿನ ಬಡ್ಡಿ ನೀಡುವ 15 ಬ್ಯಾಂಕ್ ಗಳು

ಒಂದು ವರ್ಷದ ಅವಧಿಗೆ ಮೆಚ್ಯೂರ್ ಆಗುವಂಥ ಡೆಪಾಸಿಟ್ ಗಳ ಮೇಲಿನ ಬಡ್ಡಿ ದರವನ್ನು 20 bps ಹಾಗೂ ಎರಡು ವರ್ಷಕ್ಕೆ ಮೆಚ್ಯೂರ್ ಆಗುವಂಥ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು 10 bps ಇಳಿಕೆ ಮಾಡಿದೆ. ಇನ್ನು ಎರಡರಿಂದ ಹತ್ತು ವರ್ಷದ ಅವಧಿಯ ದೀರ್ಘಾವಧಿ ಡೆಪಾಸಿಟ್ ಗಳ ಮೇಲಿನ ಬಡ್ಡಿ ದರದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಬದಲಾದ ಬಡ್ಡಿ ದರದ ಮಾಹಿತಿ ಹೀಗಿದೆ.

HDFC ಬ್ಯಾಂಕ್ ನಿಂದ ಎಫ್.ಡಿ. ಬಡ್ಡಿ ದರದಲ್ಲಿ ಕಡಿತ

ಎಫ್.ಡಿ. ಬಡ್ಡಿ ದರ (2 ಕೋಟಿ ರುಪಾಯಿಗಿಂತ ಕಡಿಮೆ ಠೇವಣಿಗೆ) ಸಾಮಾನ್ಯ ನಾಗರಿಕರಿಗೆ

7 - 14 ದಿನಕ್ಕೆ 2.50%

15 - 29 ದಿನಕ್ಕೆ 2.50%

30 - 45 ದಿನಕ್ಕೆ 3%

46 - 60 ದಿನಕ್ಕೆ 3%

61 - 90 ದಿನಕ್ಕೆ3%

91 ದಿನದಿಂದ 6 ತಿಂಗಳಿಗೆ 3.5%

6 ತಿಂಗಳು 1 ದಿನದಿಂದ - 9 ತಿಂಗಳಿಗೆ 4.4%

9 ತಿಂಗಳು 1 ದಿನದಿಂದ 1 ವರ್ಷದೊಳಗೆ 4.4%

1 ವರ್ಷ 4.9%

1 ವರ್ಷ 1 ದಿನದಿಂದ - 2 ವರ್ಷ 5%

2 ವರ್ಷ 1 ದಿನದಿಂದ - 3 ವರ್ಷ 5.15%

3 ವರ್ಷ 1 ದಿನದಿಂದ- 5 ವರ್ಷ 5.30%

5 ವರ್ಷ 1 ದಿನದಿಂದ - 10 ವರ್ಷ 5.50%

ಎಫ್.ಡಿ. ಬಡ್ಡಿ ದರ (2 ಕೋಟಿ ರುಪಾಯಿಗಿಂತ ಕಡಿಮೆ ಠೇವಣಿಗೆ) ಹಿರಿಯ ನಾಗರಿಕರಿಗೆ
7 ರಿಂದ 14 ದಿನಕ್ಕೆ 3%

15ರಿಂದ 29 ದಿನಕ್ಕೆ 3%

30ರಿಂದ 45 ದಿನಕ್ಕೆ 3.5%

46ರಿಂದ 60 ದಿನಕ್ಕೆ 3.5%

61ರಿಂದ 90 ದಿನಕ್ಕೆ 3.5%

91 ದಿನದಿಂದ 6 ತಿಂಗಳಿಗೆ 4%

6 ತಿಂಗಳು 1 ದಿನದಿಂದ 9 ತಿಂಗಳಿಗೆ 4.9%

9 ತಿಂಗಳು 1 ದಿನದಿಂದ 1 ವರ್ಷದೊಳಗೆ 4.9%

1 ವರ್ಷ 5.4%

1 ವರ್ಷ 1 ದಿನದಿಂದ 2 ವರ್ಷ 5.5%

2 ವರ್ಷ 1 ದಿನದಿಂದ 3 ವರ್ಷ 5.65%

3 ವರ್ಷ 1 ದಿನದಿಂದ 5 ವರ್ಷ 5.80%

5 ವರ್ಷ 1 ದಿನದಿಂದ 10 ವರ್ಷ 6.25%

English summary

India's Largest Private Bank HDFC Bank Cuts FD Rate Of Interest

India's largest private bank HDFC Bank cuts FD rate of interest for 1 and 2 years years from October 15, 2020. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X