For Quick Alerts
ALLOW NOTIFICATIONS  
For Daily Alerts

Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್‌ ಡೀಲ್‌ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ

|

ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್‌ಗೆ ಬರೋಬ್ಬರಿ 1238 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಾಗಿದೆ. ಹೌದು ದೇಶದ ಅತೀ ದೊಡ್ಡ ಡೀಲ್ ಇದಾಗಿದೆ. ಈ ವ್ಯಕ್ತಿ 28 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದ್ದಾರೆ. ದೇಶದಲ್ಲಿ ಅತೀ ದೊಡ್ಡ ಡೀಲ್ ಇದಾಗಿದೆ. ಅದು ಕೂಡಾ ಸುಮಾರು 1238 ಕೋಟಿ ರೂಪಾಯಿಯ ಡೀಲ್ ಆಗಿದೆ.

ಅಷ್ಟಕ್ಕೂ ಈ ವ್ಯಕ್ತಿ ಡಿಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ಧಾಮಿನಿ ಆಗಿದ್ದಾರೆ. ರಾಧಾಕೃಷ್ಣನ್ ಶಿವಕಿಶನ್ ಧಾಮಿನಿ ಮುಂಬೈನಲ್ಲಿ ಈ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ ಅನ್ನು ಮಾಡಿದ್ದಾರೆ. ಇದು 2023 ರ ಬಜೆಟ್‌ನಲ್ಲಿನ ನಿಬಂಧನೆಯ ಇತ್ತೀಚಿನ ಘೋಷಣೆಯನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಸೇಲ್‌ಗಿದೆ ಇಡೀ ಊರು; ಬೆಲೆ ಕೇವಲ 2.1 ಕೋಟಿ; ಅದೇನು ದೆವ್ವದ ಗ್ರಾಮವಾ?ಸೇಲ್‌ಗಿದೆ ಇಡೀ ಊರು; ಬೆಲೆ ಕೇವಲ 2.1 ಕೋಟಿ; ಅದೇನು ದೆವ್ವದ ಗ್ರಾಮವಾ?

ಏಪ್ರಿಲ್ ಒಂದರಿಂದ ಐಷಾರಾಮಿ ಮನೆಗಳ ಮಾರಾಟದ ಮೇಲೆ 2023 ರ ಬಜೆಟ್‌ನಲ್ಲಿನ ಘೋಷಣೆಗಳು ಪರಿಣಾಮ ಬೀರಲಿದೆ ಎಂಬ ನಿರೀಕ್ಷೆ ಇದೆ. ರಿಯಲ್ ಎಸ್ಟೇಟ್‌ನಂತಹ ದೀರ್ಘಾವಧಿಯ ಆಸ್ತಿಗಳ ಮಾರಾಟವು ಕೇವಲ ರೂಪಾಯಿ 10 ಕೋಟಿವರೆಗೆ ಮಾಡಲು ಮಾತ್ರ ಸಾಧ್ಯ. ಅದನ್ನು ಮೀರಿ ಮರು ಹೂಡಿಕೆ ಮಾಡಬೇಕು. ಪ್ರಸ್ತುತ ಸ್ಥಳದ ಯಾವುದೇ ಮಿತಿ ಇಲ್ಲ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ರಾಧಾಕೃಷ್ಣನ್ ಶಿವಕಿಶನ್ ಧಾಮಿನಿ ಯಾರು?

ರಾಧಾಕೃಷ್ಣನ್ ಶಿವಕಿಶನ್ ಧಾಮಿನಿ ಯಾರು?

ಭಾರತದ ಪ್ರಮುಖ ವ್ಯಕ್ತಿಗಳಲ್ಲಿ ರಾಧಾಕೃಷ್ಣನ್ ಶಿವಕಿಶನ್ ಧಾಮಿನಿ ಕೂಡಾ ಒಬ್ಬರಾಗಿದ್ದಾರೆ. ಇವರು ಡಿಮಾರ್ಟ್ ಸಂಸ್ಥಾಪಕರಾಗಿದ್ದಾರೆ. ಹಾಗೆಯೇ ಭಾರತದಲ್ಲಿನ ಶ್ರೀಮಂತ ವ್ಯಕ್ತಿಗಳಲ್ಲಿ ರಾಧಾಕೃಷ್ಣನ್ ಶಿವಕಿಶನ್ ಧಾಮಿನಿ ಕೂಡಾ ಒಬ್ಬರಾಗಿದ್ದಾರೆ. ಡಿಮಾರ್ಟ್ ಹಿಂದಿನ ಅತೀ ಮುಖ್ಯ ವ್ಯಕ್ತಿ ಇವರಾಗಿದ್ದಾರೆ. ಧಾಮಿನಿ 1954ರಲ್ಲಿ ಮುಂಬೈನಲ್ಲಿ ಜನಿಸಿದ್ದಾರೆ. ಸ್ಟಾಕ್ ಡೀಲರ್ ಆಗಿ ತನ್ನ ವೃತ್ತಿಪರ ಜೀವನವನ್ನು ಆರಂಭ ಮಾಡಿದ್ದಾರೆ. ಸ್ಟಾಕ್ ಮಾರುಕಟ್ಟೆ ಮತ್ತು ಬೇರೆ ಎಂಟರ್‌ಪ್ರೈಸ್‌ಗಳಲ್ಲಿ ಹೂಡಿಕೆ ಮಾಡಿ ತನ್ನ ಜೀವನ ಆರಂಭಿಸಿದ್ದಾರೆ.

 ಡಿ-ಮಾರ್ಟ್‌ ಸ್ಟೋರ್ ಆಂಭಿಸಿದ ಧಾಮಿನಿ

ಡಿ-ಮಾರ್ಟ್‌ ಸ್ಟೋರ್ ಆಂಭಿಸಿದ ಧಾಮಿನಿ

ರಾಧಾಕೃಷ್ಣನ್ ಶಿವಕಿಶನ್ ಧಾಮಿನಿ 2002ರಲ್ಲಿ ಡಿ ಮಾರ್ಟ್ ಸ್ಟೋರ್ ಅನ್ನು ಆರಂಭಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ 300ಕ್ಕೂ ಅಧಿಕ ಸ್ಥಳಗಳಲ್ಲಿ ಡಿಮಾರ್ಟ್ ಸ್ಟೋರ್ ಇದೆ. ಹಾಗೆಯೇ ಭಾರತದ ಟಾಪ್ ಮೆರ್ಚೆಂಟ್ ಇದಾಗಿದೆ. ಧಾಮಿನಿ "ವಾರೆಟ್ ಬಫೆಟ್ ಆಫ್ ಇಂಡಿಯಾ" ಕ್ಕೆ ಡಬ್ಬಿಂಗ್ ಕೂಡಾ ಮಾಡಿದ್ದಾರೆ. ಅದಾದ ಬಳಿಕ ತಾನು ಹೂಡಿಕೆ ಮಾಡಿ ಬಂದ ಲಾಭದಿಂದಾಗಿ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಧಾಮಿನಿಯ ನಿವ್ವಳ ಆದಾಯವು 15.5 ಬಿಲಿಯನ್ ಡಾಲರ್ ಆಗಿದೆ.

 ಭಾರತದ ಅತಿದೊಡ್ಡ ವ್ಯಾಪಾರಿಗಳಲ್ಲಿ ಒಬ್ಬರು

ಭಾರತದ ಅತಿದೊಡ್ಡ ವ್ಯಾಪಾರಿಗಳಲ್ಲಿ ಒಬ್ಬರು

ಹಲವಾರು ಆಸ್ತಿಗಳನ್ನು ಕಾರ್ಪೊರೇಟ್ ಸಂಸ್ಥೆಗಳ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಭಾರತದ ಅತಿದೊಡ್ಡ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದಾರೆ. ತನ್ನ ಪಾರ್ಟ್‌ನರ್ ಮತ್ತು ಸಂಸ್ಥೆಗಳೊಂದಿಗೆ ಒಟ್ಟು 1,82,084 ಚದರ ಅಡಿ ಕಾರ್ಪೆಟ್ ಭೂಮಿಯನ್ನು ಖರೀದಿಸಿದ್ದಾರೆ. ಇದರಲ್ಲಿ 101 ಪಾರ್ಕಿಂಗ್ ಸ್ಥಳಗಳಿವೆ. ಮುಂಬೈನ ವರ್ಲಿಯ ಆನಿ ಬೆಸೆಂಟ್ ರಸ್ತೆಯಲ್ಲಿರುವ ತ್ರೀ ಸಿಕ್ಸ್ಟಿ ವೆಸ್ಟ್‌ನ ಟವರ್ ಬಿ ಯಲ್ಲಿ ಭೂಮಿಯನ್ನು ಖರೀದಿ ಮಾಡಿದ್ದಾರೆ. ಆಸ್ತಿಯನ್ನು ಈಗ ನವೀಕರಿಸಲು ಪ್ರಾಜೆಕ್ಟ್‌ನ ಮಾರಾಟಗಾರ ಬಿಲ್ಡರ್ ಸುಧಾಕರ್ ಶೆಟ್ಟಿಗೆ ಮೊಗಲ್ ವಿಕಾಸ್ ಒಬೆರಾಯ್ ಜೊತೆಗೂಡಿದರು.

English summary

Meet the man who spent Rs 1238 crore to create record for India's biggest real estate deal, details

Among India's elite, Radhakishan Shivkishan Damani is a renowned business magnate and investor. In addition to being one of the richest people in India, he is widely regarded as the brains behind the retailing behemoth D-Mart.
Story first published: Monday, February 6, 2023, 13:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X