For Quick Alerts
ALLOW NOTIFICATIONS  
For Daily Alerts

ಜನ್ ಧನ್ ಖಾತೆದಾರರಿಗೆ 5,000 ರುಪಾಯಿ ಓವರ್ ಡ್ರಾಫ್ಟ್; ನಿಯಮಗಳೇನು?

|

ಪ್ರಧಾನ ಮಂತ್ರಿ ಜನ್ ಧನ್ ಯೋಜನಾ (PMJDY) ಬಗ್ಗೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದೆ. ಈ ಖಾತೆ ಅಡಿಯಲ್ಲಿ ಫಲಾನುಭವಿಗಳಿಗೆ 5,000 ರುಪಾಯಿ ಓವರ್ ಡ್ರಾಫ್ಟ್ ಕೂಡ ಸಿಗುತ್ತದೆ. ಆದರೆ ಖಾತೆಗೆ ಆಧಾರ್ ಜೋಡಣೆ ಆಗಿರಬೇಕು. ಓವರ್ ಡ್ರಾಫ್ಟ್ ಪಡೆಯುವುದಕ್ಕೆ ಅರ್ಹರಾಗಿರಬೇಕಿದ್ದರೆ ಖಾತೆದಾರರು ಮೊದಲ ಆರು ತಿಂಗಳು ಅಗತ್ಯ ಪ್ರಮಾಣದ ಮೊತ್ತವನ್ನು ನಿರ್ವಹಿಸಿರಬೇಕು.

ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?

ಖಾತೆಯ ಮೂಲಕ ವ್ಯವಹಾರ ನಡೆಸುವುದರ ಜತೆ ರುಪೇ ಡೆಬಿಟ್ ಕಾರ್ಡ್ ಬಳಸಿರಬೇಕು. ಬ್ಯಾಂಕ್ ನವರು ಸಹ ಖಾತೆಯ ವ್ಯವಹಾರದ ಬಗ್ಗೆ ಸಮಾಧಾನ ಹೊಂದಿದ್ದಲ್ಲಿ ಸೂಕ್ತ ಬಡ್ಡಿ ದರದೊಂದಿಗೆ ಓವರ್ ಡ್ರಾಫ್ಟ್ ವ್ಯವಸ್ಥೆ ನೀಡಬಹುದು. ರುಪೇ ಡೆಬಿಟ್ ಕಾರ್ಡ್ ಜತೆಗೆ 1 ಲಕ್ಷ ಮೌಲ್ಯದ ಅಪಘಾತ ವಿಮೆ ಕೂಡ ದೊರೆಯುತ್ತದೆ.

ಜನ್ ಧನ್ ಖಾತೆದಾರರಿಗೆ  5,000 ರುಪಾಯಿ ಓವರ್ ಡ್ರಾಫ್ಟ್; ನಿಯಮಗಳೇನು?

ಇದಕ್ಕಾಗಿ ಖಾತೆಯಲ್ಲಿ ಕನಿಷ್ಠ ಇಷ್ಟೇ ಬ್ಯಾಲೆನ್ಸ್ ಇರಬೇಕು ಎಂಬ ನಿಯಮಗಲೇನೂ ಇಲ್ಲ. ಆದರೆ ಖಾತೆಗೆ ಆಧಾರ್ ಲಿಂಕ್ ಆಗದಿದ್ದಾಗ ಮಾತ್ರ ಕ್ಲೇಮ್ ಗೆ ಪ್ರಯತ್ನಿಸುವುದಕ್ಕೆ ಕಷ್ಟವಾಗುತ್ತದೆ. ಒಂದು ವೇಳೆ ಖಾತೆದಾರರು ಮೃತಪಟ್ಟಲ್ಲಿ ಹೆಚ್ಚುವರಿಯಾಗಿ 3 ಲಕ್ಷ ರುಪಾಯಿ ತನಕ ಹೆಚ್ಚುವರಿ ವಿಮೆ ದೊರೆಯುತ್ತದೆ. 1.3 ಲಕ್ಷ ರುಪಾಯಿ ತನಕ ಕ್ಲೇಮ್ ಮಾಡಬಹುದು.

English summary

Overdraft Upto 5 Thousand For Jan Dhan Account Holders: How To Get It?

Jan Dhan (PMJDY) account holders can avail overdraft facilities up to 5,000 rupees. But how to get it? Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X