ಹೋಮ್  » ವಿಷಯ

ದಂಡ ಸುದ್ದಿಗಳು

ಸುರಕ್ಷತಾ ಉಲ್ಲಂಘನೆ ಮಾಡಿದ ಏರ್ ಇಂಡಿಯಾಗೆ ₹1.10 ಕೋಟಿ ದಂಡ
ನವದೆಹಲಿ, ಜನವರಿ 24: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಬರೋಬ್ಬರಿ 1.10 ಕೋಟಿ ರೂಪಾಯಿ ದಂಡ ವಿಧಿಸಿದೆ. ಕೆಲವು ದೀರ್ಘ ಶ್ರೇಣಿಯ ಭೂಪ್...

255 ಬಾರಿ ಟ್ರಾಫಿಕ್ ರೂಲ್ ಬ್ರೇಕ್ ಮಾಡಿದ ಬೆಂಗಳೂರಿಗ, ದಂಡ ಕೇಳಿದ್ರೆ ಬೆರಗಾಗ್ತೀರಿ!
ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಸಾವಿರಾರು ರೂಪಾಯಿ ದಂಡವನ್ನು ಕಟ್ಟಿರುವ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿದೆ. ಆದರೆ ಇಲ್ಲೊಬ್ಬರು ಸಾವಿರವಲ್ಲ ಲಕ್ಷ ರ...
RBI Penalty: ಆಕ್ಸಿಸ್ ಬ್ಯಾಂಕ್‌ಗೆ 90.92 ಲಕ್ಷ ರೂ. ದಂಡ ವಿಧಿಸಿದ ಆರ್‌ಬಿಐ, ಗ್ರಾಹಕರ ಮೇಲೆ ಪ್ರಭಾವವೇನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ಎರಡು ಹಣಕಾಸು ಸಂಸ್ಥೆಗಳ ಮೇಲೆ ದಂಡವನ್ನು ವಿಧಿಸಿದೆ. ಆಕ್ಸಿಸ್ ಬ್ಯಾಂಕ್ ಮೇಲೆ ನಿರ್ದಿಷ್ಟ ನಿರ್ದೇಶನ ಪಾಲಿಸದ ಕಾರಣ ಆರ್‌...
RBI Imposes Penalty: ಐಸಿಐಸಿಐ, ಕೋಟಕ್ ಬ್ಯಾಂಕ್‌ಗೆ ಆರ್‌ಬಿಐ ದಂಡ, ಕಾರಣವೇನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ಕೆಲವು ದಿನಗಳ ಹಿಂದೆ ಯೂನಿಯನ್ ಬ್ಯಾಂಕ್, ಆರ್‌ಬಿಎಲ್‌ ಬ್ಯಾಂಕ್, ಬಜಾಜ್ ಫೈನಾನ್ಸ್‌ಗೆ ದಂಡವನ್ನು ವಿಧಿಸಿತ್ತು. ಈಗ ಮಂಗಳವ...
ಪೇಟಿಎಂ ಬಳಿಕ, ಯೂನಿಯನ್, ಆರ್‌ಬಿಎಲ್‌ ಬ್ಯಾಂಕ್, ಬಜಾಜ್ ಫೈನಾನ್ಸ್‌ಗೆ ದಂಡ ವಿಧಿಸಿದೆ ಆರ್‌ಬಿಐ, ಕಾರಣವೇನು?
ಈ ಹಿಂದೆಯೂ ಹಲವಾರು ಕಾರಣದಿಂದಾಗಿ ಬೇರೆ ಬೇರೆ ಬ್ಯಾಂಕ್‌ಗಳಿಗೆ ದಂಡವನ್ನು ವಿಧಿಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್&zw...
Penalty on LIC: ಎಲ್‌ಐಸಿ ಮೇಲೆ 36,844 ರೂಪಾಯಿ ದಂಡ ವಿಧಿಸಿದ ಜಿಎಸ್‌ಟಿ ಪ್ರಾಧಿಕಾರ
ಕಡಿಮೆ ತೆರಿಗೆ ಪಾವತಿ ಮಾಡಿದ ಕಾರಣಕ್ಕಾಗಿ ಜಿಎಸ್‌ಟಿ ಪ್ರಾಧಿಕಾರವು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮೇಲೆ ಸುಮಾರು 36,844 ರೂಪಾಯಿ ದಂಡ ವಿಧಿಸಿದೆ ಎಂದು ಜೀವ ವಿಮಾ ನಿಗಮ ಬುಧವಾ...
LIC: ಎಲ್‌ಐಸಿಗೆ 84 ಕೋಟಿ ರೂಪಾಯಿಗಳ ಆದಾಯ ತೆರಿಗೆ ದಂಡದ ನೋಟಿಸ್!
ಮೂರು ಹಣಕಾಸು ವರ್ಷಗಳಿಗೆ ಆದಾಯ ತೆರಿಗೆ ಇಲಾಖೆ 84 ಕೋಟಿ ರೂಪಾಯಿ ದಂಡವನ್ನು ಎಲ್‌ಐಸಿ ಬಳಿ ಕೋರಿ ನೋಟಿಸ್ ಸಲ್ಲಿಸಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿಗಮ ನಿರ್ಧರಿಸಿದ...
Fine to Postal Department: ಅಂಚೆ ಇಲಾಖೆಗೆ 20 ಸಾವಿರ ರೂಪಾಯಿ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ, ಕಾರಣವೇನು?
ಹೈದರಾಬಾದ್‌ನ ಜಿಲ್ಲಾ ಗ್ರಾಹಕರ ವೇದಿಕೆಯು ಭಾರತೀಯ ಅಂಚೆಗೆ ಸುಮಾರು 20 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಈ ಮೊತ್ತವನ್ನು ನಿವೃತ್ತ ಐಪಿಎಸ್ ಅಧಿಕಾರಿಗೆ ಪಾವತಿ ಮಾಡುವಂತೆ ಜಿ...
Penalty On SBI: ಎಸ್‌ಬಿಐಗೆ 1.3 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ, ಕಾರಣವೇನು ತಿಳಿಯಿರಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೂರು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸುಮಾರು ಒಂದರಿಂದ ಎರಡು ಕೋಟಿ ರೂಪಾಯಿಯಷ್ಟು ದಂಡವನ್ನು ವಿಧಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ...
GST Bill: 290 ಕೋಟಿ ರೂಪಾಯಿಗೂ ಅಧಿಕ ಜಿಎಸ್‌ಟಿ ಬಿಲ್, ದಂಡ ಪಡೆದ ಎಲ್‌ಐಸಿ
ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಶುಕ್ರವಾರ ಬಿಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಕಾಯ್ದೆ 2017 ರ ಅಡಿಯಲ್ಲಿ ಬಿಹಾರದಿಂದ 290 ಕೋಟಿ ರೂಪಾಯಿ ಮೌಲ್ಯದ ಸರಕು ಮತ್ತು ಸೇವಾ ತೆರಿಗೆ (ಜ...
Sebi: 7 ಸಂಸ್ಥೆಗಳ ಮೇಲೆ 35 ಲಕ್ಷ ರೂಪಾಯಿ ದಂಡ ವಿಧಿಸಿದ ಸೆಬಿ
ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಬಿಎಸ್‌ಇಯಲ್ಲಿನ ಲಿಕ್ವಿಡ್ ಸ್ಟಾಕ್ ಆಯ್ಕೆಗಳ ವಿಭಾಗದಲ್ಲಿ ಅಸಲಿ ವಹಿವಾಟಿ...
ITC: ಪ್ಯಾಕೆಟ್‌ನಲ್ಲಿ 1 ಬಿಸ್ಕತ್ತು ಕಡಿಮೆ ಇದ್ದುದ್ದಕ್ಕೆ 1 ಲಕ್ಷ ರೂಪಾಯಿ ದಂಡ!
ಒಂದು ಪ್ಯಾಕೆಟ್‌ನಲ್ಲಿ ಒಂದು ಬಿಸ್ಕತ್ತು ಕಡಿಮೆ ಇದ್ದುದ್ದಕ್ಕೆ ಎಫ್‌ಎಂಸಿಜಿ ಪ್ರಮುಖ ಐಟಿಸಿ ಒಂದು ಲಕ್ಷ ರೂಪಾಯಿ ತೆರಬೇಕಾಗಿ ಬಂದಿದೆ. 16 ಬಿಸ್ಕೆಟ್‌ಗಳ ಪ್ಯಾಕೆಟ್‌ನ ಪ್ಯ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X