For Quick Alerts
ALLOW NOTIFICATIONS  
For Daily Alerts

ಏನಿದು ಇಪಿಎಫ್ ಆಪ್(EPF App)? ಇದರ ಪ್ರಯೋಜನಗಳೇನು?

ಇಪಿಎಫ್ ಖಾತೆ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ ಎನ್ನುವುದು ಎಲ್ಲರನ್ನು ಕಾಡುವ ಚಿಂತೆ. ಈ ಆಪ್ ನಿಮ್ಮ ಸಮಸ್ಯೆಗಳನ್ನು ದೂರ ಮಾಡಬಲ್ಲದು. ಈ ಆಪ್ ಬಳಸಿ ನಿಖರವಾದ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು.

By Siddu Thoravat
|

ಇಪಿಎಫ್ ಖಾತೆ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ ಎನ್ನುವುದು ಎಲ್ಲರನ್ನು ಕಾಡುವ ಚಿಂತೆ. ಈ ಆಪ್ ನಿಮ್ಮ ಸಮಸ್ಯೆಗಳನ್ನು ದೂರ ಮಾಡಬಲ್ಲದು. ಈ ಆಪ್ ಬಳಸಿ ನಿಖರವಾದ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು.

ಪಿಎಫ್ ಚಂದಾದಾರರು ಸ್ಮಾರ್ಟ್ಫೋನ್ ಗಳಲ್ಲಿ M-epf ಆಪ್ ಬಳಸಿ ತಮ್ಮ ಯುಎಎನ್(UAN) ಖಾತೆಗಳನ್ನು ಕ್ರೀಯಾಶೀಲಗೊಳಿಸಬಹುದು. ಪಿಎಫ್ ಪಿಂಚಣಿದಾರರು ಕೂಡ M-epf ಆಪ್ ಮೂಲಕ ಪಿಂಚಣಿ ವಿತರಣಾ ವಿವರಗಳನ್ನು ಪಡೆಯಬಹುದು. ಒಂದು ವೇಳೆ ನೀವು ಪಿಎಫ್ ಸದಸ್ಯರಾಗಿದ್ದಲ್ಲಿ M-epf ಆಪ್ ನಿಮ್ಮ ಮೊಬೈಲ್ ನಲ್ಲಿರುವುದು ಉತ್ತಮ. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

M-epf ಆಪ್ ಡೌನ್ಲೋಡ್ ಮಾಡುವುದು ಹೇಗೆ?

M-epf ಆಪ್ ಡೌನ್ಲೋಡ್ ಮಾಡುವುದು ಹೇಗೆ?

M-epf ಆಪ್ ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಬಹುದು. http://59.180.231.60:9091/AppDownload/ ಲಿಂಕ್ ಬಳಸಿ ನಿಮ್ಮ ಲ್ಯಾಪ್‌ಟಾಪ್ ಅಥವಾ ಪರ್ಸನಲ್ ಕಂಪ್ಯೂಟರ್ ನಲ್ಲಿ ನೇರವಾಗಿ ಡೌನ್ಲೋಡ್ ಮಾಡಬಹುದು.

ಹಂತ 1

ಹಂತ 1

ಒಂದು ಬಾರಿ M-epf ಆಪ್ ಡೌನ್ಲೋಡ್ ಮತ್ತು ಇನ್ ಸ್ಟಾಲ್ ಮಾಡಿಯಾದ ನಂತರ ವೆಲ್ ಕಂ ಸ್ಕ್ರೀನ್ ಬರುತ್ತದೆ. ಅಲ್ಲಿ ನಿಮಗೆ ಮೂರು ಆಯ್ಕೆಗಳಿರುತ್ತವೆ. ಸದಸ್ಯ, ಪಿಂಚಣಿದಾರ ಮತ್ತು ಉದ್ಯೋಗದಾತ.

ಹಂತ 2

ಹಂತ 2

ಉದ್ಯೋಗಿ(employee) ಮೇಲೆ ಕ್ಲಿಕ್ ಮಾಡಿ. ಉದ್ಯೋಗಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ಎರಡು ಆಪ್ಷನ್ ಬರುತತ್ವೆ.
* ಯುಎಎನ್(UAN) ಕ್ರೀಯಾಶೀಲಗೊಳಿಸಿ
* ಬ್ಯಾಲೆನ್ಸ್/ಪಾಸ್ಬುಕ್

ಬ್ಯಾಲೆನ್ಸ್/ಪಾಸ್ಬುಕ್

ಬ್ಯಾಲೆನ್ಸ್/ಪಾಸ್ಬುಕ್

ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಬ್ಯಾಲೆನ್ಸ್/ಪಾಸ್ಬುಕ್ ಆಯ್ಕೆಯನ್ನು ಆರಿಸಿಕೊಳ್ಳಿ. ಇದಕ್ಕಾಗಿ ನೀವು UAN ನಂಬರ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ನೀಡಬೇಕಾಗುತ್ತದೆ.

Activate UAN

Activate UAN

Activate UAN ಆಪ್ಷನ್ ಬಳಸುವುದರ ಮೂಲಕ ನಿಮ್ಮ UAN ನಂಬರ್ ಕ್ರೀಯಾಶೀಲಗೊಳ್ಳುತ್ತದೆ. Activate UAN ಮೇಲೆ ಕ್ಲಿಕ್ ಮಾಡಿದರೆ ಒಂದು ಪರದೆ ತೆರೆದುಕೊಳ್ಳುತ್ತದೆ. ಆಗ ಈ ಕೆಳಗಿನ ವಿವರ ನೀಡಬೇಕಾಗುತ್ತದೆ.
* Establishment code
* Extension
* Employee number
* UAN number
* Mobile number
ಈ ಎಲ್ಲಾ ವಿವರಗಳನ್ನು ತುಂಬಿದ ನಂತರ UAN Activation ಪ್ರಕ್ರಿಯೆ ಕೊನೆಗೊಳಿಸಲು Activate ಬಟನ್ ಮೇಲೆ ಕ್ಲಿಕ್ ಮಾಡಿ.

ಯುಎಎನ್ ಎಂದರೇನು?

ಯುಎಎನ್ ಎಂದರೇನು?

ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

English summary

What Is EPF App? How To Use M-epf to view EPF Balance?

PF members would be able to activate their UAN accounts from their smartphones using M-epf app. EPF members can also access their accounts and check their monthly credits through the passbook as well view their details available with EPFO.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X