For Quick Alerts
ALLOW NOTIFICATIONS  
For Daily Alerts

ವಿಶ್ವದ ಟಾಪ್ ಟೆನ್ ದೇಶಗಳ ಬ್ರ್ಯಾಂಡ್; ಭಾರತ ಎಷ್ಟನೇ ಸ್ಥಾನದಲ್ಲಿದೆ?

|

ವಿಶ್ವದ ಎಲ್ಲ ದೇಶಗಳ ಆರ್ಥಿಕತೆ ಮೇಲೂ ಕೊರೊನಾ ಬಿಕ್ಕಟ್ಟು ಮಹತ್ತರ ಪರಿಣಾಮ ಬೀರಿದೆ. ಬ್ರ್ಯಾಂಡ್ ಫೈನಾನ್ಸ್ ತನ್ನ ವಾರ್ಷಿಕ ವರದಿ "ನೇಷನ್ ಬ್ರ್ಯಾಂಡ್ಸ್ 2020" ಬಿಡುಗಡೆ ಮಾಡಿದೆ. ಅತ್ಯಂತ ಮೌಲ್ಯಯುತ ಮತ್ತು ಪ್ರಬಲ ದೇಶದ ಬ್ರ್ಯಾಂಡ್ ಗಳ ವರದಿ ನಿಮ್ಮೆದುರು ಇಲ್ಲಿದೆ.

 

ವರದಿ ಪ್ರಕಾರ, ನೂರು ಅತ್ಯಂತ ಮೌಲ್ಯಯುತ ದೇಶದ ಬ್ರ್ಯಾಂಡ್ ಗಳು ಒಟ್ಟಾರೆಯಾಗಿ 13.1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಬ್ರ್ಯಾಂಡ್ ಮೌಲ್ಯದ ನಷ್ಟವನ್ನು ಅನುಭವಿಸಿವೆ. ಟಾಪ್ ಟೆನ್ ಬ್ರ್ಯಾಂಡ್ ಗಳಿಂದ ಸರಾಸರಿ 14% ನಷ್ಟವಾಗಿದೆ. ಅವುಗಳ ನಷ್ಟದ ವಿವರ ಹೀಗಿದೆ.

 

ಡಿಸೆಂಬರ್ 1ರಿಂದ 18ರ ಮಧ್ಯೆ ಎಫ್ ಪಿಐ ಒಳಹರಿವು 54,980 ಕೋಟಿ ರು.ಡಿಸೆಂಬರ್ 1ರಿಂದ 18ರ ಮಧ್ಯೆ ಎಫ್ ಪಿಐ ಒಳಹರಿವು 54,980 ಕೋಟಿ ರು.

* ಯುನೈಟೆಡ್ ಸ್ಟೇಟ್ಸ್: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 23,738 ಬಿಲಿಯನ್, 14.5% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ಚೀನಾ: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 18,764 ಬಿಲಿಯನ್, 3.7% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ಜಪಾನ್: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 4,261 ಬಿಲಿಯನ್, 6% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ಜರ್ಮನಿ: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 3,813 ಬಿಲಿಯನ್, 21.5% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ಯುನೈಟೆಡ್ ಕಿಂಗ್ ಡಮ್: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 3,315 ಬಿಲಿಯನ್, 13.9% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

ವಿಶ್ವದ ಟಾಪ್ ಟೆನ್ ದೇಶಗಳ ಬ್ರ್ಯಾಂಡ್; ಭಾರತ ಎಷ್ಟನೇ ಸ್ಥಾನದಲ್ಲಿದೆ?

* ಫ್ರಾನ್ಸ್: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 2,699 ಬಿಲಿಯನ್, 12.8% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ಭಾರತ: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 2,028 ಬಿಲಿಯನ್, 20.8% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ಕೆನಡಾ: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 1,900 ಬಿಲಿಯನ್, 13% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ಇಟಲಿ: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 1,776 ಬಿಲಿಯನ್, 15.8% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

* ದಕ್ಷಿಣ ಕೊರಿಯಾ: 2020ರಲ್ಲಿ ಬ್ರ್ಯಾಂಡ್ ವ್ಯಾಲ್ಯೂ $ 1,695 ಬಿಲಿಯನ್, 20.6% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

English summary

Most Valuable Top Ten Nation Brands And Where India Stands?

Here is the list of most valuable top ten nation brands and know where India stands.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X