For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ಅಮದು: ಚೀನಾವನ್ನು ಹಿಂದಿಕ್ಕಿದ ಭಾರತ

ಎಲ್‌ಪಿಜಿ (ಅಡುಗೆ ಅನಿಲ) ಅಮದಿನಲ್ಲಿ ಭಾರತ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದೆ. ಅಡುಗೆಗಾಗಿ ಕಟ್ಟಿಗೆ ಮತ್ತು ಸಗಣಿಯ ಉರುವಲು ಬಳಸುವುದನ್ನು ತಡೆಯಲು ಹೆಚ್ಚೆಚ್ಚು ಎಲ್ಪಿಜಿ ಸಂಪರ್ಕ ನೀಡಲಾಗುತ್ತಿದೆ.

|

ಎಲ್‌ಪಿಜಿ (ಅಡುಗೆ ಅನಿಲ) ಅಮದಿನಲ್ಲಿ ಭಾರತ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದೆ.

ಅಡುಗೆಗಾಗಿ ಕಟ್ಟಿಗೆ ಮತ್ತು ಸಗಣಿಯ ಉರುವಲು ಬಳಸುವುದನ್ನು ತಡೆಯಲು ಹೆಚ್ಚೆಚ್ಚು ಎಲ್ಪಿಜಿ ಸಂಪರ್ಕ ನೀಡಲಾಗುತ್ತಿದೆ.

ಇದೇ ಮೊದಲ ಬಾರಿಗೆ ಎಲ್ಪಿಜಿ ಅಮದು ಪ್ರಮಾಣದಲ್ಲಿ ಏರಿಕೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ 2.4 ಕೋಟಿ ಟನ್ ಅಮದು ಮಾಡಲಾಗಿದೆ.
ಸಬ್ಸಿಡಿ ಆಧಾರಿತ ಎಲ್ಪಿಜಿ ಸಂಪರ್ಕದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಕಟ್ಟಿಗೆ ಮತ್ತು ಸಗಣಿಯ ಉರುವಲಿಗೆ ಪರ್ಯಾಯವಾಗಿ ಎಲ್ಪಿಜಿ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

ಎಲ್‌ಪಿಜಿ ಅಮದು: ಚೀನಾವನ್ನು ಹಿಂದಿಕ್ಕಿದ ಭಾರತ

English summary

India challenges China as world's biggest LPG importer

India is set to surpass China as the biggest importer of liquefied petroleum gas (LPG) this month as a drive to replace wood and animal dung fires+ for cooking boosts consumption. ಎಲ್‌ಪಿಜಿ (ಅಡುಗೆ ಅನಿಲ) ಅಮದಿನಲ್ಲಿ ಭಾರತ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದೆ.
Story first published: Wednesday, December 27, 2017, 16:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X