For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್: ದೇಶದ ಪ್ರತಿಯೊಬ್ಬ ಪ್ರಜೆಗೂ ರೂ. 5 ಲಕ್ಷದ ಆರೋಗ್ಯ ವಿಮೆ ಸೌಲಭ್ಯ!

ಕೇಂದ್ರ ಸರ್ಕಾರ ತನ್ನ 2018ರ ಬಜೆಟ್ ನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ರೂ. 5 ಲಕ್ಷ ಮೊತ್ತದವರೆಗಿನ ಆರೋಗ್ಯ ವಿಮಾ ಸೌಲಭ್ಯ ಒದಗಿಸುವ ಯೋಜನೆಯನ್ನು ಘೋಷಿಸುವ ಸಾಧ್ಯತೆ ಇದೆಯೆಂದು ಹಿಂದಿ ಪತ್ರಿಕೆಯೊಂದು ವರದಿ ಮಾಡಿದೆ.

By Siddu
|

ಕೇಂದ್ರ ಸರ್ಕಾರ ತನ್ನ 2018ರ ಬಜೆಟ್ ನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ರೂ. 5 ಲಕ್ಷ ಮೊತ್ತದವರೆಗಿನ ಆರೋಗ್ಯ ವಿಮಾ ಸೌಲಭ್ಯ ಒದಗಿಸುವ ಯೋಜನೆಯನ್ನು ಘೋಷಿಸುವ ಸಾಧ್ಯತೆ ಇದೆಯೆಂದು ಹಿಂದಿ ಪತ್ರಿಕೆಯೊಂದು ವರದಿ ಮಾಡಿದೆ.

 
ಕೇಂದ್ರ ಬಜೆಟ್: ದೇಶದ ಪ್ರತಿಯೊಬ್ಬ ಪ್ರಜೆಗೂ ರೂ. 5 ಲಕ್ಷ ಆರೋಗ್ಯ ವಿಮೆ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಸರ್ಕಾರದ ವತಿಯಿಂದ ದೇಶದ ಪ್ರತಿಯೊಬ್ಬ ಪ್ರಜೆಗೂ ರೂ. 5 ಲಕ್ಷಗಳ ಆರೋಗ್ಯ ವಿಮೆ ನೀಡಬಹುದೆಂದು ಪತ್ರಿಕೆ ತಿಳಿಸಿದೆ.

 

ಕೇಂದ್ರ ಪ್ರವರ್ತಿತ ಯೋಜನೆಯಡಿಯಲ್ಲಿ ಈ ಆರೋಗ್ಯ ವಿಮೆಯನ್ನು ಕಲ್ಪಿಸಲಿದೆ ಎನ್ನಲಾಗಿದೆ. ಪ್ರವರ್ತಿತ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಮೊತ್ತ ಒದಗಿಸಲಿದ್ದು ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ.

ಅಂದರೆ ಈ ಆರೋಗ್ಯ ವಿಮೆಯ ಶೇ. 60ರಷ್ಟು ಖರ್ಚನ್ನು ಕೇಂದ್ರ ಸರಕಾರ ಭರಿಸಿದರೆ ಉಳಿದ ಶೇ. 40ರಷ್ಟು ಪಾಲನ್ನು ರಾಜ್ಯ ಸರಕಾರಗಳು ಭರಿಸಬೇಕಾಗಬಹುದು ಎಂದು ವರದಿ ತಿಳಿಸಿದೆ. ಈ ಆರೋಗ್ಯ ವಿಮೆಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಟ್ರಸ್ಟ್ ರೂಪಿಸಲಿದೆ. ಕೇಂದ್ರ ಬಜೆಟ್ 2018: ತೆರಿಗೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು!

English summary

Will Modi govt announce health insurance of upto Rs 5 lakh for all in Union Budget 2018?

The Narendra Modi government may offer health insurance coverage of upto Rs 5 lakh to every citizen in the upcoming Budget, as per a hindi daily.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X