For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ ನಲ್ಲಿ ಚಿನ್ನಾಭರಣಗಳ ಆಮದು ತೆರಿಗೆ ಕಡಿತ ನಿರೀಕ್ಷೆ

ಭಾರತ ಜಗತ್ತಿನಲ್ಲಿ ಚಿನ್ನಾಭರಣಗಳನ್ನು ಖರೀದಿಸುವ ದೊಡ್ಡ ದೇಶವಾಗಿದ್ದು, ನಾಳೆ ಕೇಂದ್ರ ಬಜೆಟ್ ಮಂಡನೆ ಇರುವುದರಿಂದ ಆಮದು ತೆರಿಗೆ ಕಡಿತ ನಿರೀಕ್ಷೆಯ ಮೇಲೆ ಆಭರಣ ಖರೀದಿಯನ್ನು ಗ್ರಾಹಕರು ಮುಂದೂಡುತ್ತಿದ್ದಾರೆ. ಬಜೆಟ್ ನಂತರ ಚಿನ್ನದ ಬೆಲೆಯಲ್ಲಿ

By Siddu
|

ಭಾರತ ಜಗತ್ತಿನಲ್ಲಿ ಚಿನ್ನಾಭರಣಗಳನ್ನು ಖರೀದಿಸುವ ದೊಡ್ಡ ದೇಶವಾಗಿದ್ದು, ನಾಳೆ ಕೇಂದ್ರ ಬಜೆಟ್ ಮಂಡನೆ ಇರುವುದರಿಂದ ಆಮದು ತೆರಿಗೆ ಕಡಿತ ನಿರೀಕ್ಷೆಯ ಮೇಲೆ ಆಭರಣ ಖರೀದಿಯನ್ನು ಗ್ರಾಹಕರು ಮುಂದೂಡುತ್ತಿದ್ದಾರೆ. ಬಜೆಟ್ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.

ಕೇಂದ್ರ ಬಜೆಟ್ ನಲ್ಲಿ ಚಿನ್ನಾಭರಣಗಳ ಆಮದು ತೆರಿಗೆ ಕಡಿತ ನಿರೀಕ್ಷೆ

ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ನಲ್ಲಿ ನೀಡಲಿದ್ದಾರೆ ಎಂಬ್ ನಿರೀಕ್ಷೆಯಲ್ಲಿ ಬೆಳ್ಳಿ ಮತ್ತು ಆಭರಣ ಉದ್ಯಮಗಳಿವೆ.
ಪ್ರಸ್ತುತ ಬಜೆಟ್ ನಲ್ಲಿ ಆಮದು ಸುಂಕ ಕಡಿಮೆಯಾದಲ್ಲಿ ಚಿನ್ನದ ಬೆಲೆ ರೂ. 600-1200 ವರೆಗೆ ಕಡಿಮೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಬಜೆಟ್ ನಲ್ಲಿ ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಲಿರುವ 5 ಪ್ರಮುಖ ಕೊಡುಗೆಗಳು!

ಇಂಡಿಯನ್‌ ಬುಲಿಯನ್ ಆಂಡ್ ಜ್ಯೂವೆಲರ್ಸ್ ಅಸೋಸಿಯೇಷನ್‌ ಪ್ರಕಾರ, ಬಜೆಟ್ ನಲ್ಲಿ ಚಿನ್ನದ ಆಮದು ಸುಂಕ ಶೇ. 2-4ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದೆ. ನಿರಂತರವಾಗಿ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆಗೆ ಕಡಿವಾಣ ಬೀಳಲಿದ್ದು, ಇದು ಚಿನ್ನ ಖರೀದಿದಾರರಿಗೆ ಲಾಭದಾಯಕವಾಗಲಿದೆ. ಒಟ್ಟಾರೆ 2018ರ ಕೇಂದ್ರ ಬಜೆಟ್ ಹಲವು ನಿರೀಕ್ಷೆಗಳಿಗೆ ಕಾರಣವಾಗುತ್ತಿದೆ.

English summary

Indian gold demand wanes as jewellers expect import tax cut in budget

Jewellers were postponing purchases on the expectation that the government will announce an import tax cut in its annual budget on Thursday.
Story first published: Wednesday, January 31, 2018, 15:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X