For Quick Alerts
ALLOW NOTIFICATIONS  
For Daily Alerts

ಸಿಲಿಕಾನ್ ಸಿಟಿ ಬೆಂಗಳೂರಿನ ಟಾಪ್ 10 ಕಂಪನಿಗಳಿಗೆ ನೀವು ಖಂಡಿತವಾಗಿ ಭೇಟಿ ನೀಡಬೇಕು

ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ತುಂಬಾ ಜನರ ಆಕರ್ಷಕ ಕೇಂದ್ರ. ಜಾಗತಿಕವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟಅಪ್ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿ ಯುವ ನವೋದ್ಯಮಿಗಳನ್ನು ಸೆಳೆಯುತ್ತಿದೆ.

|

ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ತುಂಬಾ ಜನರ ಆಕರ್ಷಕ ಕೇಂದ್ರ. ಜಾಗತಿಕವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟಅಪ್ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿ ಯುವ ನವೋದ್ಯಮಿಗಳನ್ನು ಸೆಳೆಯುತ್ತಿದೆ. ಶೀಕ್ಷಣ ಪೂರೈಸಿದ ನಂತರ ಉದ್ಯೋಗಕ್ಕಾಗಿ ಹೆಚ್ಚಿನ ಯುವಜನತೆ ಆಯ್ಕೆ ಮಾಡುವ ನಗರ ಬೆಂಗಳೂರು. ಪ್ರತಿನಿತ್ಯ ಸಾವಿರಾರು ಜನ ಬೆಂಗಳೂರು ಸೇರುತ್ತಿದ್ದಾರೆ. ಅಗ್ರ ಐವತ್ತು ಜಾಗತಿಕ ಆರ್ಥಿಕತೆಯೊಳಗೆ ಸ್ಥಾನ ಪಡೆಯುತ್ತದೆ. ಕೈಗಾರಿಕೆ, ತಂತ್ಜ್ಞಾನ, ವಿಜ್ಞಾನ, ಹೋಟೆಲ್, ವ್ಯವಹಾರ, ಸಿನಿಮಾ ಹೀಗೆ ವಿಭಿನ್ನ ಕ್ಷೇತ್ರಗಳ ವೈವಿಧ್ಯತೆ ಸಾಧಿಸಿದೆ.

ಉದ್ಯಾನಗಳ ನಗರಿಯಾಗಿರುವ ಬೆಂಗಳೂರಿನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಸ್ಯಾನ್ ಜೋಸ್ ವರೆಗೆ ನೂರಾರು ಕಂಪನಿಗಳ ಮುಖ್ಯ ಕಚೇರಿಗಳಿವೆ. ನೀವು ಬೆಂಗಳೂರಿಗೆ ಬೇಟಿ ಕೊಟ್ಟಾಗ ಸಂದರ್ಶಿಸಬಹುದಾದ ಪ್ರಮುಖ ಟಾಪ್ 10 ಕಂಪನಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಒಮ್ಮೆ ವಿಸಿಟ್ ಮಾಡಿ..

1. ಗೂಗಲ್

1. ಗೂಗಲ್

ಟೆಕ್ ವಲಯದ ದೈತ್ಯ ಸಂಸ್ಥೆ ಗೂಗಲ್ ಗೆ ಭೇಟಿನೀಡುವುದು ಹೆಚ್ಚಿನವರ ಆಸೆಯಾಗಿರುತ್ತದೆ. ಸರ್ಚ್ ಇಂಜಿನ್ ಸಂಸ್ಥೆಗಳಲ್ಲಿ ಹೆಚ್ಚು ಯಶಸ್ವಿಯಾಗಿರುವ ಗೂಗಲ್ ನಲ್ಲಿ ನೀವು ಏನನ್ನಾದರೂ ಸರ್ಚ್ ಮಾಡಿರುತ್ತಿರಿ. ಬಿಂಗ್ ಅಥವಾ ಯಾಹೂ ಗಿಂತ ಹೆಚ್ಚು ಪರಿಚಿತವಾಗಿರುವ ಗೂಗಲ್ ಬೇಟಿ ನೀಡಲು ಮರೆಯದಿರಿ.

2. ಏರ್ ಬಿಎನ್ಬಿ - AirBNB

2. ಏರ್ ಬಿಎನ್ಬಿ - AirBNB

ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಜಾಗತಿಕ ಆನ್ಲೈನ್ ​​ಮಾರುಕಟ್ಟೆ ಮತ್ತು ಆತಿಥ್ಯ ಸೇವೆಯನ್ನು ಒದಗಿಸುತ್ತದೆ. ಗ್ರಾಹಕರು ವಸತಿ ವ್ಯವಸ್ಥೆ ಅಥವಾ ಸೇವೆಯನ್ನು ಪಡೆಯಲು ಬಳಸಬಹುದು. ಇದು ಅಪಾಯಕಾರಿ ವ್ಯವಹಾರಗಳನ್ನು ಕೈಗೊಳ್ಳುತದೆ. ಅತ್ಯಂತ ಮೌಲ್ಯಯುತ ರಿಯಲ್ ಎಸ್ಟೇಟ್ ಬಾಡಿಗೆ ಕಂಪೆನಿಯಾಗಿ ಹೊರಹೊಮ್ಮಿದೆ. ಹೀಗಾಗಿ ಸ್ಟಾರ್ಟಅಪ್ ವಲಯದ ದೈತ್ಯಾಕಾರ ಸಂಸ್ಥೆಯನ್ನು ನೀವು ಭೇಟಿ ಮಾಡಬೇಕಾಗಿದೆ.

3. ಮೈಕ್ರೋಸಾಫ್ಟ್

3. ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಸಿಲಿಕಾನ್ ವ್ಯಾಲಿಯಲ್ಲಿರುವ ಕಂಪನಿಗಳಲ್ಲಿ ಮೈಕ್ರೋಸಾಫ್ಟ್ ಕೂಡ ಒಂದು. ಮೈಕ್ರೋಸಾಫ್ಟ್ (ಆಪಲ್ ಮತ್ತು ಎಚ್ಪಿ ಜೊತೆಗೆ) ದೀರ್ಘಕಾಲದವರೆಗೆ ಪೈಪೋಟಿ ನೀಡುತ್ತ ಮುಂದುವರೆದ ಸಿಲಿಕಾನ್ ವ್ಯಾಲಿ ಅತ್ಯಂತ ಯಶಸ್ವಿ ಕಂಪನಿ. ಜಾಗತಿಕವಾಗಿ ಹೆಚ್ಚು ಮಾನ್ಯತೆ ಪಡೆದ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ.
ಮೈಕ್ರೋಸಾಫ್ಟ್ ಹೊಸ ಅವಿಷ್ಕಾರಕ್ಕೆ ಸದಾ ಪ್ರಾಧಾನ್ಯತೆ ನೀಡುತ್ತದೆ.

4. ಡ್ರಾಪ್ ಬಾಕ್ಸ್

4. ಡ್ರಾಪ್ ಬಾಕ್ಸ್

ಕ್ಲೌಡ್ ಡೇಟಾ ಹೋಸ್ಟಿಂಗ್, ಕ್ಲೈಂಟ್ ಸಾಫ್ಟವೇರ್ ಪೂರೈಕೆದಾರರಲ್ಲಿ ಪ್ರಮುಖ ಕಂಪನಿ.
ಅಮಿರಿಕಾದ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಸಂಸ್ಥೆ ಬೆಂಗಳೂರಿನಲ್ಲಿ ಕಚೇರಿ ಹೊಂದಿದೆ.

5. ಉಬರ್

5. ಉಬರ್

ಜಾಗತಿಕ ಟ್ಯಾಕ್ಸಿ ಸಂಸ್ಥೆ ಉಬರ್ ಸ್ವಂತ ವಾಹನಗಳನ್ನು ಹೊಂದಿರದಿದ್ದರೂ ಸಾರಿಗೆಗೆ ಭಾರೀ ಬೇಡಿಕೆ ಇದೆ. ಏರ್ಬಿಎನ್ಬಿ ಕೂಡ ಹೆಚ್ಚಿನ ರಿಯಲ್ ಎಸ್ಟೇಟ್ ಅನ್ನು ಹೊಂದಿಲ್ಲ. ಆದರೆ ಪ್ರಪಂಚದ ಅತಿ ದೊಡ್ಡ ಬೇಡಿಕೆಯ ಖಾಸಗಿ ಸಂಸ್ಥೆ. ಉಬರ್ ಟ್ಯಾಕ್ಸಿ ಸೇವೆ ಜೊತೆಗೆ ಆಹಾರ ಪೂರೈಕೆ ಮಾಡುತ್ತದೆ.

6. ಟೆಸ್ಲಾ

6. ಟೆಸ್ಲಾ

ಟೆಸ್ಲಾ ಅಮೆರಿಕಾ ಮೂಲದ ವಾಹನ ಮತ್ತು ಇಂಧನ ಸಂಸ್ಥೆ. ಕಂಪನಿಯು ಎಲೆಕ್ಟ್ರಿಕ್ ಕಾರ್ ತಯಾರಿಕೆಯಲ್ಲಿ ವೈಶಿಷ್ಟ್ಯತೆ ಹೊಂದಿದ್ದು ಹಾಗು ಸೌರಶಕ್ತಿ ಉಪಸಂಸ್ಥೆಯಾಗಿ ಸೌರ ಫಲಕ ತಯಾರಿಸುತ್ತದೆ.
ಮೊದಲ ಎಲೆಕ್ಟ್ರಿಕ್ ಕಾರಿನ ಹೆಸರನ್ನು ನೆನಪಿದೆಯೇ? ದಶಕಗಳ ಹಿಂದೆ ಭವಿಷ್ಯದ ಕಾರುಗಳ ಬಗ್ಗೆ ಭರವಸೆ ನೀಡಿದೆ. ಟೆಸ್ಲಾ ಸಂಸ್ಥೆಯನ್ನು ಬೇಡಿ ನೀಡಲು ಮರೆಯದಿರಿ.

7. ಎಚ್ಪಿ

7. ಎಚ್ಪಿ

ಅಮೆರಿಕಾ ಮೂಲದ ಈ ಬಹುರಾಷ್ಟ್ರೀಯ ಕಂಪನಿ ಸಿಲಿಕಾನ್ ವ್ಯಾಲಿಯಲ್ಲಿ ಇತರ ಕಂಪೆನಿಗಳಿಗಿಂತ ಹೆಚ್ಚಿನ ಸಮಯದಿಂದ ಪ್ರಧಾನ ಕಚೇರಿ ಹೊಂದಿದೆ. ಬೆಂಗಳೂರಿಗೆ ಹೋದರೆ ಎಚ್ಪಿ ಬೇಟಿ ನೀಡಿ.

8. ಪಲಾಂತೀರ್ - Palantir

8. ಪಲಾಂತೀರ್ - Palantir

ಪಲಾಂತೀರ್ ಟೆಕ್ನಾಲಜೀಸ್ ಖಾಸಗಿ ಕಂಪನಿಯಾಗಿದ್ದು, ಡೇಟಾ ವಿಶ್ಲೇಷಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಅಗಾಧ ಪ್ರಮಾಣದ ಡೇಟಾವನ್ನು ವಿಶ್ಲೇಷಿಸುವ ಮತ್ತು ಪ್ರಕ್ರಿಯೆಗೊಳಿಸುವ ಬೃಹತ್ ಸಂಸ್ಥೆಗಳಿಗೆ ಪಲಾಂತಿರ್ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸುತ್ತದೆ.

9. ಅಡೋಬ್ - Adobe

9. ಅಡೋಬ್ - Adobe

ಅಡೋಬ್ ಇಂಕ್ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಅಮೆರಿಕಾದ ಬಹುರಾಷ್ಟ್ರೀಯ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯಾಗಿದೆ. ಇದು ಮಲ್ಟಿಮೀಡಿಯಾ ಮತ್ತು ಕ್ರಿಯೇಟಿವಿಟಿ ಸಾಫ್ಟ್ವೇರ್ ಉತ್ಪನ್ನಗಳ ಸೃಷ್ಟಿಗೆ ಕೇಂದ್ರೀಕೃತವಾಗಿದೆ. ಇತ್ತಿಚಿಗೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಾಂಶದ ಕಡೆಗೆ ಆಸಕ್ತಿ ವಹಿಸಿದೆ. ಸಿಲಿಕಾನ್ ವ್ಯಾಲಿಯಲ್ಲಿ 30 ವರ್ಷಗಳ ಯಶಸ್ಸಿನಲ್ಲಿರುವ ಅಡೋಬ್ ಸಾಫ್ಟ್ವೇರ್ ಯೋಜನೆಗೆ ಮುಂಚೂಣಿಯಲ್ಲಿದ್ದು, ಸಾಫ್ಟ್ವೇರ್ ಗೆ ಸಾಂಪ್ರದಾಯಿಕವಾಗಿದೆ.

10. ನೆಟ್ಫ್ಲಿಕ್ಸ್

10. ನೆಟ್ಫ್ಲಿಕ್ಸ್

ನೆಟ್ಫ್ಲಿಕ್ಸ್ ಮೀಡಿಯಾ ಸರ್ವಿಸ್ ಪೂರೈಕೆದಾರ ಸಂಸ್ಥೆಯಾಗಿದ್ದು, ನೆಟ್ಫ್ಲಿಕ್ಸ್ ಮೂಲಕ ಸಿನಿಮಾ, ‍ಟಿವಿ ಷೋಗಳನನು ವಿಕ್ಷಿಸಬಹುದು. ಕೇಬಲ್, ಡಿಟಿಎಚ್ ಟಿವಿಗಳ ಜಾಗವನ್ನು ಆಕ್ರಮಿಸುತ್ತಿದೆ. ದೇಶದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಆನ್ಲೈನ್ ಎಂಟರ್ಟೆನ್ಮೆಂಟ್ ಕಂಟೆಂಟ್ ಸೇವೆ ಪೂರೈಕೆದಾರ ಸಂಸ್ಥೆ ನೆಟ್ಫ್ಲಿಕ್ಸ್ ಅಗ್ಗದ ಯೋಜನೆಗಳನ್ನು ಪರಿಚಯಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ದಿ ಪಡೆಯುತ್ತಿದ್ದು ಗ್ರಾಹಕರನ್ನು ಆಕರ್ಷಿಸುತ್ತಿದೆ.

Read more about: bangalore karnataka money it
English summary

TOP 10 SILICON VALLEY COMPANIES YOU ABSOLUTELY NEED TO VISIT

This is our list of the top ten companies you need to visit SILICON VALLEY COMPANIES.
Story first published: Tuesday, May 14, 2019, 14:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X