For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 25ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ಕರ್ನಾಟಕದಲ್ಲಿ ಇಂದು (ನ. 25) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ನ.26ರ ನಂತರ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

25/11/2021
ಅಡಿಕೆ: ಶಿವಮೊಗ್ಗ/ಸಾಗರ
B- 48769-54000
G- 17011-38340
R - 44509-47199
S- 50010-74696
C- 41699-48099
K- 26899-38599
SG- 8290-26599
KG - 28899-38619
BG- 21969-39089
A - 55555

ರಬ್ಬರ್
RAS 4- 188
RSS 5- 186
ISNR 20 - 170
LATEX- 134

ಕಾಫಿ
ಪಟ್ಟದೂರು ಕಾಫಿ ಹೌಸ್
AP : 13500 - 14300
AC : 5750 - 6200
RP : 6000 - 6150
RC : 3300 - 3750

ಮೆಣಸು - 535

ಅರೇಬಿಕಾ FRUIT COFFEE
+ 95% RS 43 to 45
85%to 90% R 37 to 38
70% to 80% Rs 33 to 35
50 %to 60% Rs 27 to 28

ರೊಬಸ್ಟಾ FRUIT COFFEE
RS 25 /RS 26

ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

 
ಕಾಫಿ, ಅಡಿಕೆ  ಹಾಗೂ ಮೆಣಸು ನವೆಂಬರ್ 25ರ ಬೆಲೆ

ತರಕಾರಿ
ಅಲಸಂದೆ ಕಾಯಿ-2500-3000 ಹುರಳಿಕಾಯಿ-4800-5000, ಬಿಟ್ರೋಟ್ -2800-3000, ಹಾಗಲಕಾಯಿ -2500-3500, ಸೋರೆಕಾಯಿ -1600-2000, ಬದನೇಕಾಯಿ -2000-3000, ಗೊರಿಕಾಯಿ - 3000-3500, ಎಳೇಕೋಸು -6500-6700 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹುಕೋಸ್ -3800-4000, ಚಪ್ಪರದವರೇ -2500-4000, ಬಜ್ಜಿ ಮೆಣಸಿನಕಾಯಿ - 1500-2500, ಸೌತೆಕಾಯಿ -1200-1400, ನುಗ್ಗೆಕಾಯಿ -1800-2000,ಹಸಿರು ಮೆಣಸಿನಕಾಯಿ -2255-2500, ಹಸಿ ಶುಂಠಿ -1800-2000, ನವಿಲುಕೋಸ್ -2300-3800 ಬೆಂಡೆಕಾಯಿ - 3800-4000, ಈರುಳ್ಳಿ -2000-4000,ಆಲೂಗಡ್ಡೆ -2000-2600, ಹಿರೇಕಾಯಿ -4800-5000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -2400-3200, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -700-800, ತೊಂಡೆಕಾಯಿ -6000-6500, ಟೊಮೇಟೊ -4000-4500 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -12000-15000, ಕೊತ್ತಂಬರಿ ಬೀಜ -7050, ಒಣ ಮೆಣಸಿನಕಾಯಿ -12000-13000, ಬೆಳ್ಳುಳ್ಳಿ -4000-9000, ಮೆಂತೆ ಬೀಜ -8000-9000,

ಹಣ್ಣುಗಳು
ಬಾಳೆ ಹಣ್ಣು
ಏಲಕ್ಕಿ ಬಾಳೆ ಹಣ್ಣು - 3500-4000, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-1100, ಸೇಬು - 6000-6400, ಕಿತ್ತಳೆ- 2000 -2500, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2000- 4500, ಪಪ್ಪಾಯಿ -700-900, ಕಲ್ಲಂಗಡಿ - 1400-1600, ಮೂಸಂಬಿ-4000-4600, ಸೀಬೆಹಣ್ಣು - 1500-2500, ಕರಬೂಜ - 1500-2000, ದಾಳಿಂಬೆ - 10000-15000

ಇತರೆ
ಬೆಲ್ಲ - 3250-4000, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-26000

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಇನ್ನಷ್ಟು ಮಾಹಿತಿ ನಂತರ ಅಪ್ಡೇಟ್ ಆಗಲಿದೆ...

English summary

Arecanut, Coffee, Pepper, Rubber Price in Karnataka Today 25 November, 2021

Check out the Areca nut, coffee, pepper, rubber latest market prices in Karnataka today 25 November, 2021. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X