For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ 2.5 ಕೋಟಿ ಉದ್ಯೋಗ ನಷ್ಟ ಸಾಧ್ಯತೆ : ಅಮೆರಿಕಾ

|

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಸುಮಾರು 25 ಮಿಲಿಯನ್ ಅಂದರೆ 2.5 ಕೋಟಿ ಉದ್ಯೋಗಗಳು ನಷ್ಟವಾಗಬಹುದು ಎಂದು ಅಮೆರಿಕಾ ಏಜೆನ್ಸಿಯೊಂದು ತಿಳಿಸಿದೆ.

ಕೊರೊನಾವೈರಸ್ ಜಾಗತಿಕ ಮಟ್ಟದಲ್ಲಿ ಭಾರೀ ಪರಿಣಾಮ ಬೀರಿದ್ದು, ಆರ್ಥಿಕತೆಯ ಮೇಲೆ ಭಾರೀ ಹೊಡೆತ ನೀಡಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗಗಳು ಕಳೆದುಹೋಗಬಹುದು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತವಾದ ನೀತಿ ಪ್ರತಿಕ್ರಿಯೆಯು ಜಾಗತಿಕ ನಿರುದ್ಯೋಗದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಯುಎನ್ ಏಜೆನ್ಸಿ ಹೇಳಿದೆ.

ಕೊರೊನಾವೈರಸ್‌: ವಿಶ್ವದಾದ್ಯಂತ 2.5 ಕೋಟಿ ಉದ್ಯೋಗ ನಷ್ಟ ಸಾಧ್ಯತೆ

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಮೂರು ಸ್ತಂಭಗಳಾದ್ಯಂತ ತುರ್ತು, ದೊಡ್ಡ-ಪ್ರಮಾಣದ ಮತ್ತು ಸಂಘಟಿತ ಕ್ರಮಗಳನ್ನು ಕೋರುತ್ತದೆ. ಕೆಲಸದ ಸ್ಥಳದಲ್ಲಿ ಕಾರ್ಮಿಕರನ್ನು ರಕ್ಷಿಸುವುದು, ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗಗಳು ಮತ್ತು ಆದಾಯಗಳನ್ನು ಬೆಂಬಲಿಸುವುದಾಗಿದೆ.

1 ಗಂಟೆಗೆ 4,000 ರುಪಾಯಿವರೆಗೆ ದುಡಿಯಬಹುದಾದ ಆನ್‌ಲೈನ್ ಉದ್ಯೋಗಗಳು1 ಗಂಟೆಗೆ 4,000 ರುಪಾಯಿವರೆಗೆ ದುಡಿಯಬಹುದಾದ ಆನ್‌ಲೈನ್ ಉದ್ಯೋಗಗಳು

ಕೊವಿಡ್-19 ಸಾಂಕ್ರಾಮಿಕ ರೋಗವು ಈಗಾಗಲೇ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಜಾಗತಿಕ ನಿರುದ್ಯೋಗವನ್ನು 25 ಮಿಲಿಯನ್ ಹೆಚ್ಚಿಸಬಹುದು ಎಂದು ಹೇಳಿದೆ. ಆದರೆ 2008/09 ರ ಜಾಗತಿ ಆರ್ಥಿಕ ಹಿಂಜರಿತಕ್ಕೆ ಹೋಲಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ನೀತಿ ಪ್ರಕ್ರಿಯೆಯು ನಿರುದ್ಯೋಗ ಮೇಲಿನ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

English summary

CoronaVirus Effect Nearly 2.5 Crore Jobs Could Be Lost Said UN Agency

Nearly 25 million jobs could be lost worldwide due to the coronavirus pandemic said UN
Story first published: Thursday, March 19, 2020, 12:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X