For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ ನಾಲ್ಕು ಟ್ರೇಡಿಂಗ್ ಸೆಷನ್ ನಲ್ಲಿ FPI 17,818 ಕೋಟಿ ರು. ಹೂಡಿಕೆ

|

ಡಿಸೆಂಬರ್ ತಿಂಗಳ ಮೊದಲ ನಾಲ್ಕು ಟ್ರೇಡಿಂಗ್ ಸೆಷನ್ ನಲ್ಲಿ ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಲ್ಲಿ 17,818 ಕೋಟಿ ರುಪಾಯಿ ಮೊತ್ತದ ನಿವ್ವಳ ಖರೀದಿದಾರರಾಗಿದ್ದಾರೆ. ವಿಶ್ವದಾದ್ಯಂತ ನಿರೀಕ್ಷೆಗಿಂತ ಉತ್ತಮ ಚೇತರಿಕೆ ಡಿಸೆಂಬರ್ ನಲ್ಲಿ ಕಂಡುಬಂದಿದ್ದು ಮತ್ತು ವಿವಿಧ ಲಸಿಕೆ ಫಲಿತಾಂಶಗಳ ಹಿನ್ನೆಲೆಯಲ್ಲಿನ ಸಕಾರಾತ್ಮಕ ಭಾವನೆಗಳಿಂದ ಈ ಬೆಳವಣಿಗೆ ಆಗಿದೆ.

FPIನಿಂದ ನವೆಂಬರ್ ನಲ್ಲಿ 62,591 ಕೋಟಿ ರು. ಗರಿಷ್ಠ ಹೂಡಿಕೆFPIನಿಂದ ನವೆಂಬರ್ ನಲ್ಲಿ 62,591 ಕೋಟಿ ರು. ಗರಿಷ್ಠ ಹೂಡಿಕೆ

ಡೆಪಾಸಿಟರೀಸ್ ದತ್ತಾಂಶದ ಪ್ರಕಾರ, ಫಾರಿನ್ ಪೋರ್ಟ್ ಫೋಲಿಯೀ ಇನ್ವೆಸ್ಟರ್ಸ್ (FPI) ನಿವ್ವಳವಾಗಿ ಈಕ್ವಿಟಿಯಲ್ಲಿ 16,520 ಕೋಟಿ ರುಪಾಯಿ, ಡೆಟ್ ಸೆಗ್ಮೆಂಟ್ ನಲ್ಲಿ 1298 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ. ಡಿಸೆಂಬರ್ 1ರಿಂದ 4ನೇ ತಾರೀಕಿನ ಮಧ್ಯೆ ಮಾಡಿರುವ ಹೂಡಿಕೆ ಮೊತ್ತ ಇದು. ಇದು ಒಟ್ಟಾರೆ ನಿವ್ವಳ ಹೂಡಿಕೆ ಮೊತ್ತವನ್ನು 17,818 ಕೋಟಿ ರುಪಾಯಿ ಅಂತಾಗುತ್ತದೆ.

ನಾಲ್ಕು ಟ್ರೇಡಿಂಗ್ ಸೆಷನ್ ನಲ್ಲಿ FPI 17,818 ಕೋಟಿ ರು. ಹೂಡಿಕೆ

ನವೆಂಬರ್ ತಿಂಗಳಲ್ಲಿ ಫಾರಿನ್ ಪೋರ್ಟ್ ಫೋಲಿಯೋ ಹೂಡಿಕೆ ನಿವ್ವಳ ಹೂಡಿಕೆ ಮೊತ್ತ 62,951 ಕೋಟಿ ರುಪಾಯಿ ಇತ್ತು. ಅಮೆರಿಕ ಅಧ್ಯಕ್ಷೀಯ ಚುನಾವಣೆ ನಂತರ ನಿವ್ವಳ ಒಳಹರಿವು ಪ್ರಮಾಣ ಹೆಚ್ಚುತ್ತಲೇ ಹೋಗಿದೆ. ಮುಂದುವರಿದ ಮಾರ್ಕೆಟ್ ಗಳಿಗೆ ಹೋಲಿಸಿದರೆ ಆಕರ್ಷಕವಾದ ಮೌಲ್ಯ ಹಾಗೂ ಡಾಲರ್ ಮೌಲ್ಯದಲ್ಲಿನ ದುರ್ಬಲತೆ ಕಾರಣಕ್ಕೆ ಖರೀದಿ ಟ್ರೆಂಡ್ ಗೆ ಬೆಂಬಲ ಸಿಕ್ಕಿದೆ.

English summary

FPI Net Investors For December 4 Trading Session Amounted To Rs 17818 Crore

Foreign Portfolio Investment (FPI) net investors for December 4 trading session amounted to Rs 17,818 crore. Here is the details.
Story first published: Sunday, December 6, 2020, 19:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X