For Quick Alerts
ALLOW NOTIFICATIONS  
For Daily Alerts

ಯಾವ ದೇಶದ ಕಾರ್ಮಿಕರಿಗೆ ದಿನ- ವಾರಕ್ಕೆ ಎಷ್ಟು ಗಂಟೆಯ ಕೆಲಸ?

By ಅನಿಲ್ ಆಚಾರ್
|

ಭಾರತದಲ್ಲಿ ಕಳೆದ ವಾರ ಕಾರ್ಯ ನಿರ್ವಹಣೆ ಅವಧಿಯನ್ನು ದಿನಕ್ಕೆ 10.5 ಗಂಟೆ ಇದ್ದದ್ದನ್ನು 12 ಗಂಟೆಗೆ ವಿಸ್ತರಿಸುವುದಕ್ಕೆ ಒಪ್ಪಿಗೆ ನೀಡಿದ್ದು, ಒಂದು ವಾರಕ್ಕೆ ಗರಿಷ್ಠ ನಲವತ್ತೆಂಟು ಗಂಟೆಗಳ ಅವಧಿಯನ್ನು ಗರಿಷ್ಠ ಎಂದು ಮಿತಿಗೊಳಿಸಲಾಗಿದೆ. ಇತರ ದೇಶಗಳಲ್ಲಿ ಕಾರ್ಮಿಕ ಕಾನೂನು ಏನಿದೆ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ ಒ) ಕಾರ್ಮಿಕರಿಗಾಗಿ ನಿಗದಿ ಮಾಡಿರುವ ಅಳತೆಗೋಲು ಏನು ಎಂಬ ವಿವರ ಇಲ್ಲಿದೆ.

ಕೊರೊನಾದ ಆರ್ಥಿಕ ಬಿಕ್ಕಟ್ಟಿಗೆ ಇನ್ಫಿ ನಾರಾಯಣ ಮೂರ್ತಿ ಪರಿಹಾರ ಏನು ಗೊತ್ತಾ?ಕೊರೊನಾದ ಆರ್ಥಿಕ ಬಿಕ್ಕಟ್ಟಿಗೆ ಇನ್ಫಿ ನಾರಾಯಣ ಮೂರ್ತಿ ಪರಿಹಾರ ಏನು ಗೊತ್ತಾ?

* ಭಾರತ ದಿನಕ್ಕೆ- 12 ಗಂಟೆ, ವಾರಕ್ಕೆ- 48 ಗಂಟೆ

* ಯುಎಸ್ ದಿನಕ್ಕೆ- 8 ಗಂಟೆ, ವಾರಕ್ಕೆ- 40 ಗಂಟೆ

* ಕೆನಡಾ ದಿನಕ್ಕೆ- 8 ಗಂಟೆ, ವಾರಕ್ಕೆ- 40 ಗಂಟೆ

* ಯು.ಕೆ. ದಿನಕ್ಕೆ- 8 ಗಂಟೆ, ವಾರಕ್ಕೆ- 48 ಗಂಟೆ, ಸರಾಸರಿ 17 ವಾರಗಳು

* ಫ್ರಾನ್ಸ್ ದಿನಕ್ಕೆ- 7 ಗಂಟೆ, ವಾರಕ್ಕೆ- 35 ಗಂಟೆ

* ಜರ್ಮನಿ ದಿನಕ್ಕೆ- 8 ಗಂಟೆ, ವಾರಕ್ಕೆ- 48 ಗಂಟೆ

ಯಾವ ದೇಶದ ಕಾರ್ಮಿಕರಿಗೆ ದಿನ- ವಾರಕ್ಕೆ ಎಷ್ಟು ಗಂಟೆಯ ಕೆಲಸ?

* ಬ್ರೆಜಿಲ್ ದಿನಕ್ಕೆ- 8+4 ಗಂಟೆ, ವಾರಕ್ಕೆ- 44 ಗಂಟೆ (5 ದಿನಗಳ ಕಾಲ 8 ಗಂಟೆ ಮತ್ತು 1 ದಿನ 4 ಗಂಟೆ)

* ಮೆಕ್ಸಿಕೋ ದಿನಕ್ಕೆ- 8 ಗಂಟೆ, ವಾರಕ್ಕೆ- 48 ಗಂಟೆ

* ಚೀನಾ ದಿನಕ್ಕೆ 8 ಗಂಟೆ, ವಾರಕ್ಕೆ- 40 ಗಂಟೆ

* ಥಾಯ್ಲೆಂಡ್ ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ (**ದಿನಕ್ಕೆ 7 ಗಂಟೆ ಮತ್ತು ವಾರಕ್ಕೆ 42 ಗಂಟೆ)

* ವಿಯೆಟ್ನಾಂ ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ (**ದಿನಕ್ಕೆ 6 ಗಂಟೆ ಮತ್ತು ವಾರಕ್ಕೆ 36 ಗಂಟೆ)

* ಬಾಂಗ್ಲಾದೇಶ್ ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ (11 ಗಂಟೆ ತನಕ ವಿಸ್ತರಣೆಗೆ ಅವಕಾಶ ಇದೆ)

* ದಕ್ಷಿಣ ಕೊರಿಯಾ ದಿನಕ್ಕೆ 8 ಗಂಟೆ, ವಾರಕ್ಕೆ 40 ಗಂಟೆ

* ತೈವಾನ್ ದಿನಕ್ಕೆ 8 ಗಂಟೆ, ವಾರಕ್ಕೆ 40 ಗಂಟೆ

* ಆಸ್ಟ್ರೇಲಿಯಾ ದಿನಕ್ಕೆ 7.6 ಗಂಟೆ, ವಾರಕ್ಕೆ 38 ಗಂಟೆ

** ಅಪಾಯಕಾರಿ ಕೆಲಸಗಳು

English summary

Global Rules For Work Hours Of Workers

Here is the global rule book of work hours of workers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X