For Quick Alerts
ALLOW NOTIFICATIONS  
For Daily Alerts

ಚಿನ್ನ ಇಳಿಕೆ: ಫೆ.17ರ ದೇಶದ ಪ್ರಮುಖ ನಗರಗಳ ದರ ಪರಿಶೀಲಿಸಿ

|

ನವದೆಹಲಿ, ಫೆಬ್ರವರಿ 17: ದೇಶದಲ್ಲಿ ಇಂದು ಚಿನ್ನದ ಬೆಲೆಯು ಸ್ವಲ್ಪ ಇಳಿಕೆ ಕಂಡಿದೆ. ಫೆಬ್ರವರಿ 17 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400ರೂ, ಇಳಿಕೆ ಆಗಿ, 45,800ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 2430ರೂ. ಇಳಿಕೆ ಕಂಡಿದ್ದು, , ಪ್ರಸ್ತುತ 49,970ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಸ್ಥಿರ ಆಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 63,400 ರೂಪಾಯಿ ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ.

ಫೆ.17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು ಧಾರಣೆಫೆ.17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು ಧಾರಣೆ

ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಫೆ.17ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆಫೆ.17ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆ

ಎಂಸಿಎಕ್ಸ್‌ನಲ್ಲಿ ಫೆಬ್ರವರಿ 17ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 50,031.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ0.87ರಷ್ಟು ಏರಿಕೆಯಾಗಿ 1,886.34 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42ರಷ್ಟು ಏರಿಕೆಯಾಗಿ 23.66 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,970 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,800 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,970 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,800 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,970 ರೂ. ಇದೆ. ಚೆನ್ನೈನಲ್ಲಿ 47,100 ರೂ. ಹಾಗೂ ಅಪರಂಜಿ 51,380 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,970 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.68,000

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.68,000

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.68,000

 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.63,400

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.63,400

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.63,400

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,760
24 ಕ್ಯಾರೆಟ್ ಚಿನ್ನ ರೂ. 49,900
ಬೆಳ್ಳಿ ದರ: ರೂ.63,400

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ.45,850
24 ಕ್ಯಾರೆಟ್ ಚಿನ್ನ ರೂ.50,130
ಬೆಳ್ಳಿ ದರ: ರೂ.63,400

 

ಚೆನ್ನೈ, ಹೈದರಾಬಾದ್, ತಿರುವನಂತಪುರಂ
 

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ.47,100
24 ಕ್ಯಾರೆಟ್ ಚಿನ್ನ ರೂ.51,380
ಬೆಳ್ಳಿ ದರ: ರೂ.68,000

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ.47,100
24 ಕ್ಯಾರೆಟ್ ಚಿನ್ನ ರೂ.51,380
ಬೆಳ್ಳಿ ದರ: ರೂ.68,000


ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 46,200
24 ಕ್ಯಾರೆಟ್ ಚಿನ್ನ ರೂ. 50,400

ಬೆಳ್ಳಿ ದರ: ರೂ.68,000

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.68,000

 

ಚಿನ್ನದ ಬೆಲೆ ಏರಿಳಿತ: ಫೆಬ್ರವರಿ 17ರ ಬೆಲೆ

ಚಿನ್ನದ ಬೆಲೆ ಏರಿಳಿತ: ಫೆಬ್ರವರಿ 17ರ ಬೆಲೆ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ ರೂ. 45,720
24 ಕ್ಯಾರೆಟ್ ಚಿನ್ನ ರೂ.49,520
ಬೆಳ್ಳಿ ದರ: ರೂ.63,400

ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 45,720
24 ಕ್ಯಾರೆಟ್ ಚಿನ್ನ ರೂ.49,720
ಬೆಳ್ಳಿ ದರ: ರೂ.63,400

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970

ಬೆಳ್ಳಿ ದರ: ರೂ.63,400

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,180

ಬೆಳ್ಳಿ ದರ: ರೂ.63,400

 

English summary

Gold And Silver Rate In India's Major Cities On February 17 2022

Gold, silver rate in India's major cities including Bengaluru, Chennai, Mumbai, Delhi on February 17, 2022:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X