For Quick Alerts
ALLOW NOTIFICATIONS  
For Daily Alerts

ಭಾರತದ ರುಪಾಯಿ ವಿರುದ್ಧ ಅಮೆರಿಕ ಡಾಲರ್ ಏರಿಕೆ ಹಾದಿ 1947ರಿಂದ 2019

|

ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಭಾರೀ ಕೆಳಗಿದೆ. ವಿದೇಶಗಳಿಗೆ ಪ್ರಯಾಣ ಮಾಡುವವರು ತಮ್ಮ ಬಳಿ ಇರುವ ಭಾರತದ ರುಪಾಯಿಯನ್ನು ಅಮೆರಿಕ ಡಾಲರ್ ಆಗಿ ಬದಲಿಸಿಕೊಳ್ಳುತ್ತಾರೆ. ಅಮೆರಿಕನ್ ಡಾಲರ್ ಜಗತ್ತಿನಲ್ಲೇ ಅತ್ಯಂತ ಮೌಲ್ಯಯುತವಾದ ಕರೆನ್ಸಿ. ಬಹುತೇಕ ದೇಶಗಳ ಕರೆನ್ಸಿ ವಿರುದ್ಧ ಅಮೆರಿಕದ ಡಾಲರ್ ಮೌಲ್ಯ ಹೆಚ್ಚಿರುತ್ತದೆ.

 

ಕುವೈತಿ ದಿನಾರ್, ಬಹರೇನ್ ದಿನಾರ್, ಬ್ರಿಟಿಷ್ ಪೌಂಡ್, ಯುರೋ ಮೌಲ್ಯವು ಅಮೆರಿಕದ ಡಾಲರ್ ಗಿಂತ ಮೇಲಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಅದಿರಲಿ, ದೇಶ ಸ್ವತಂತ್ರಗೊಂಡಾಗ ಭಾರತದ ರುಪಾಯಿ ಮೌಲ್ಯ ಎಷ್ಟಿತ್ತು ಗೊತ್ತೆ? ಆ ನಂತರ ಅದು ಹೇಗೆ ಅಂತರವನ್ನು ಹೆಚ್ಚಿಸುತ್ತಾ ಸಾಗಿತು ಎಂಬುದರ ವಿವರ ಇಲ್ಲಿದೆ.

 
ಭಾರತದ ರುಪಾಯಿ ವಿರುದ್ಧ ಅಮೆರಿಕ ಡಾಲರ್ ಏರಿಕೆ ಹಾದಿ 1947ರಿಂದ 2019

ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಹಾಗೂ ಇಸವಿಗಳು:
1947 ರು.3.30

1949 ರು. 4.76

1966 ರು. 7.50

1975 ರು. 8.39

1980 ರು. 7.86

1985 ರು. 12.38

1990 ರು. 17.01

1995 ರು. 32.427

2000 ರು. 43.50

2005 (ಜನವರಿ) ರು. 43.47

2006 (ಜನವರಿ) ರು. 45.19

2007 (ಜನವರಿ) ರು. 39.42

2008 (ಆಕ್ಟೋಬರ್) ರು. 48.88

2009 (ಅಕ್ಟೋಬರ್) ರು. 46.37

2010 (22, ಜನವರಿ) ರು. 46.21

2011 (ಏಪ್ರಿಲ್) ರು. 44.17

2011 (21, ಸೆಪ್ಟೆಂಬರ್) ರು. 48.24

2011 (17, ನವೆಂಬರ್) ರು. 55.3950

2012 (22, ಜೂನ್) ರು. 57.15

2013 (15, ಮೇ ) ರು. 54.73

2013 (12, ಸೆಪ್ಟೆಂಬರ್) ರು. 62.92

2014 (15, ಏಪ್ರಿಲ್) ರು. 59.44

2014 (12, ಸೆಪ್ಟೆಂಬರ್) ರು. 60.95

2015 (15, ಏಪ್ರಿಲ್) ರು. 62.30

2015 (15, ಮೇ) ರು. 64.22

2015 (19, ಸೆಪ್ಟೆಂಬರ್) ರು. 65.87

2015 (30, ನವೆಂಬರ್) ರು. 66.79

2016 (20, ಜನವರಿ) ರು. 68.01

2016 (25, ಜನವರಿ) ರು. 67.63

2016 (25, ಫೆಬ್ರವರಿ) ರು. 68.82

2016 (14, ಏಪ್ರಿಲ್) ರು. 66.56

2016 (22, ಸೆಪ್ಟೆಂಬರ್) ರು. 67.02

2016 (24, ನವೆಂಬರ್) ರು. 67.63

2017 (28, ಮಾರ್ಚ್) ರು. 65.04

2017 (28, ಏಪ್ರಿಲ್) ರು. 64.27

2017 (15, ಮೇ) ರು. 64.05

2017 (14, ಆಗಸ್ಟ್) ರು. 64.13

2017 (24, ಅಕ್ಟೋಬರ್) ರು. 64.94

2018 (9, ಮೇ) ರು. 64.80

2018 (ಅಕ್ಟೋಬರ್) ರು. 74

2019 (ಅಕ್ಟೋಬರ್) ರು. 70.85

2019 (ನವೆಂಬರ್ 24) ರು.71.69

English summary

Journey Of Indian Rupee Against US Dollar- 1947 To 2019

Here is the detail of Indian Rupee currency value journey against US Dollar between 1947 to 2019.
Story first published: Sunday, November 24, 2019, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X