For Quick Alerts
ALLOW NOTIFICATIONS  
For Daily Alerts

ಕರ್ನಾಟಕ ರಾಜ್ಯ ಬಜೆಟ್: ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಇಲ್ಲಿದೆ

|

ಇಂದು (ಮಾ. 08) ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂಟನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದರು. ಈ ಬಾರಿ ಬಜೆಟ್ ಗಾತ್ರವು 2,46,406.92 ಕೋಟಿ ರೂಪಾಯಿ ಆಗಿದ್ದು, ಕಳೆದ ಬಾರಿ ಬಜೆಟ್‌ ಗಾತ್ರ 2,37,893.33 ಕೋಟಿ ರೂಪಾಯಿಗಿಂತ ಸುಮಾರು 8,500 ಕೋಟಿ ರೂಪಾಯಿ ಗಾತ್ರ ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ಬಜೆಟ್: ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನಕರ್ನಾಟಕ ರಾಜ್ಯ ಬಜೆಟ್: ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನ

ಮುಖ್ಯಮಂತ್ರಿ ಬಿಎಸ್‌ವೈ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಆದಾಯದ ಮೂಲಗಳು ಯಾವುವು ಹಾಗೂ ಬರುವ ಆದಾಯದಲ್ಲಿ ಎಷ್ಟು ವೆಚ್ಚ ಮಾಡಲಿದೆ ಎಂಬುದರ ಕುರಿತು ಒಟ್ಟಾರೆ ಒಂದು ರೂಪಾಯಿ ಲೆಕ್ಕಾಚಾರದಲ್ಲಿ ತಿಳಿಸಲಾಗಿದ್ದು, ಆದಾಯ ಮತ್ತು ವೆಚ್ಚವನ್ನು ಪೈಸೆಗಳಲ್ಲಿ ಲೆಕ್ಕ ಹಾಕಿ ಈ ಕೆಳಗೆ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಬಜೆಟ್: ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಇಲ್ಲಿದೆ

ಆದಾಯ ಮೂಲಗಳು:

ರಾಜ್ಯ ತೆರಿಗೆ - 50 ಪೈಸೆ
ಸಾಲದಿಂದ- 29 ಪೈಸೆ
ಕೇಂದ್ರ ತೆರಿಗೆ ಪಾಲು- 10 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 6 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವದಿಂದ - 3 ಪೈಸೆ
ಸಾರ್ವಜನಿಕ ಲೆಕ್ಕ ನಿವ್ವಳ - 2 ಪೈಸೆ

ವೆಚ್ಚಗಳು:
ವೇತನ ಹಾಗೂ ಭತ್ಯೆಗಳು -21 ಪೈಸೆ
ಋಣ ಮೇಲುಸ್ತುವಾರಿ - 18 ಪೈಸೆ
ಬಂಡವಾಳ ವೆಚ್ಚ- 17 ಪೈಸೆ
ಇತರ ರಾಜಸ್ವ ವೆಚ್ಚ - 16 ಪೈಸೆ
ಸಹಾಯ ಧನ - 10 ಪೈಸೆ
ಪಿಂಚಣಿ - 10 ಪೈಸೆ
ಸಹಾಯಾನುದಾನ ಮತ್ತು ಇತರೆ - 4 ಪೈಸೆ
ಸಾಮಾಜಿಕ ಭದ್ರತಾ ಪಿಂಚಣಿಗಳ - 3 ಪೈಸೆ
ಆಡಳಿತಾತ್ಮಕ ವೆಚ್ಚಗಳು-1 ಪೈಸೆ

English summary

Karnataka Budget 2021: How Karnataka Govt Earn Rupee And Where It Spends; Here is the Details

Here the details how Karnataka Govt earn rupee and where it spends
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X