ಕಲ್ಯಾಣ್ ಜ್ಯುವೆಲ್ಲರ್ ನಿಂದ ಡಿಸೆಂಬರ್ ಆರಂಭದಲ್ಲಿ ಐಪಿಒ ಸಾಧ್ಯತೆ
ಕೇರಳ ಮೂಲದ ಜ್ಯುವೆಲ್ಲರ್ ಕಲ್ಯಾಣ್ ಜ್ಯುವೆಲ್ಲರ್ ಗೆ ಅಕ್ಟೋಬರ್ ನಲ್ಲಿ ಸೆಬಿಯಿಂದ ಐಪಿಒಗೆ (ಸಾರ್ವಜನಿಕ ಆರಂಭಿಕ ಕೊಡುಗೆ) ಅನುಮತಿ ದೊರೆತಿತ್ತು. ಈ ವರ್ಷದ ಡಿಸೆಂಬರ್ ಶುರುವಿನಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಐಪಿಒ ಆರಂಭವಾಗುವ ಸಾಧ್ಯತೆ ಇದೆ. ಆಕರ್ಷಕ ಮೌಲ್ಯಮಾಪನ ಹಾಗೂ ಮಾರುಕಟ್ಟೆಯಲ್ಲಿನ ನಗದೀಕರಣದ ಕಾರಣಕ್ಕೆ 1750 ಕೋಟಿ ರುಪಾಯಿ ಮೌಲ್ಯದ ಐಪಿಒಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.
ಈ ವಿತರಣೆಯ ಪೈಕಿ 1000 ಕೋಟಿ ರುಪಾಯಿ ಹೊಸದಾಗಿ ವಿತರಿಸಲಾಗುತ್ತದೆ. ಕಂಪೆನಿಯ ಪ್ರವರ್ತಕರು 250 ಕೋಟಿ ಮೌಲ್ಯದ ತನಕ ಷೇರುಗಳು ಹಾಗೂ ಹೈಡೆಲ್ ನಿಂದ 500 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಕಳೆದ ಮೂರು ವರ್ಷದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಬಂದ ಐಪಿಒ ಅಂದರೆ ಡಿಮಾರ್ಟ್. ಅದು 1870 ಕೋಟಿ ರುಪಾಯಿ. ಆ ನಂತರ ಎರಡನೇ ಸ್ಥಾನದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಆಗುತ್ತದೆ. ಅಂದ ಹಾಗೆ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಇವೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications