For Quick Alerts
ALLOW NOTIFICATIONS  
For Daily Alerts

ಸತತ 5ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ

|

ದೇಶಾದ್ಯಂತ ಪೆಟ್ರೋಲ್ ಬೆಲೆಯು ಏರುತ್ತಲೇ ಸಾಗಿದೆ. ಸತತ 5ನೇ ದಿನವು ಪೆಟ್ರೋಲ್ ಬೆಲೆ ಏರಿಕೆ ದಾಖಲಿಸಿದ್ದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 78.22 ರುಪಾಯಿಗೆ ಮುಟ್ಟಿದೆ.

ಇರಾನ್‌ ಅಮೆರಿಕ ಮೇಲೆ ದಾಳಿ ನಡೆದ ಒಂದೇ ದಿನ ಕಚ್ಚಾತೈಲ ಬೆಲೆ 4 ಪರ್ಸೆಂಟ್ ಏರಿಕೆ ಕಂಡಿತ್ತು. ಅಂದಿನಿಂದ ಪೆಟ್ರೋಲ್ ಬೆಲೆ ಏರುಮುಖವಾಗಿ ಮುಂದುವರಿದಿದೆ. ಪ್ರಸ್ತುತ ಬ್ಯಾರೆಲ್‌ ತೈಲ ದರ 69 ಡಾಲರ್‌ ಮುಟ್ಟಿದೆ. ಭಾರತ ಇರಾನ್‌ನಿಂದ ಆಮದು ಮಾಡುತ್ತಿರುವ ತೈಲ ಈಗಾಗಲೇ ಗಣನೀಯ ಇಳಿಮುಖವಾಗಿದೆ. ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ತೈಲ ಆಮದು ಇತಿ-ಮಿತಿಯನ್ನು ನಿರ್ಧರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 10 ದಿನಗಳಿಂದ ಪ್ರತಿದಿನ 10 ಪೈಸೆಯಂತೆ ಏರುತ್ತಲೇ ಇರುವ ಪೆಟ್ರೋಲ್ ದರವು ಇದೀಗ 78 ರುಪಾಯಿ ದಾಟಿ ಹೋಗಿದೆ. ದೇಶದ ವಿವಿಧ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆ ರುಪಾಯಿಗಳಲ್ಲಿ ಈ ಕೆಳಕಂಡಂತಿದೆ

ಸತತ 5ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ
ನಗರಪೆಟ್ರೋಲ್ ದರ ಡೀಸೆಲ್ ದರ
ಬೆಂಗಳೂರು78.2270.97
ದೆಹಲಿ75.6968.68
ಕೊಲ್ಕತ್ತಾ78.2871.04
ಮುಂಬೈ81.2872.02
ಚೆನ್ನೈ78.6472.58
ಗುರುಗಾವ್74.9967.56
ನೊಯ್ಡ76.6368.77
ಭುವನೇಶ್ವರ್74.5373.55
ಚಂಡೀಗಡ71.5165.38
ಹೈದ್ರಾಬಾದ್80.4874.88
ಜೈಪುರ79.8574.07
ಲಕ್ನೋ76.6668.82
ಪಾಟ್ನಾ80.4773.54
ತ್ರಿವೆಂಡ್ರಮ್78.8873.61

English summary

Petrol-Diesel Prices Up 5th Straight Day

Petrol and diesel prices rose for the Fifth straight day. global oil prices jumped after the US killed a top Iranian general,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X