For Quick Alerts
ALLOW NOTIFICATIONS  
For Daily Alerts

ಷೇರು ಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್, ನಿಫ್ಟಿಯಲ್ಲಿ ಭಾರೀ ಕುಸಿತ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಂಗಳವಾರ (ಜುಲೈ 14, 2020) ಭಾರೀ ಇಳಿಕೆ ಕಂಡಿವೆ. ಸೆನ್ಸೆಕ್ಸ್ 660.63 ಪಾಯಿಂಟ್ ಇಳಿಕೆಯಾಗಿ, 36,033.06 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಇನ್ನು ನಿಫ್ಟಿ 195.35 ಪಾಯಿಂಟ್ ಕುಸಿತವಾಗಿ, 10,607.35 ಅಂಶದೊಂದಿಗೆ ದಿನದ ವ್ಯವಹಾರ ಕೊನೆಯಾಗಿದೆ.

ಫಾರ್ಮಾ ವಲಯ ಒಂದನ್ನು ಹೊರತುಪಡಿಸಿ, ಉಳಿದೆಲ್ಲ ವಲಯಗಳು ಇಳಿಕೆ ಕಂಡಿವೆ.

ನಿಫ್ಟಿಯಲ್ಲಿ ಇಳಿಕೆ ಕಂಡ ಐದು ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಜೀ ಎಂಟರ್ ಟೇನ್ ಮೆಂಟ್

ಐಷರ್ ಮೋಟಾರ್ಸ್

ಮಾರುತಿ ಸುಜುಕಿ

ಷೇರು ಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್, ನಿಫ್ಟಿಯಲ್ಲಿ ಭಾರೀ ಕುಸಿತ

ಸೆನ್ಸೆಕ್ಸ್ ನಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಮಾರುತಿ ಸುಜುಕಿ

ಪವರ್ ಗ್ರಿಡ್ ಕಾರ್ಪೊರೇಷನ್

ಬಜಾಜ್ ಫೈನಾನ್ಸ್ ಸರ್ವೀಸ್

ವಾಹನ, ಬ್ಯಾಂಕ್ ಹಾಗೂ ಲೋಹದ ಕಂಪೆನಿ ಷೇರುಗಳಲ್ಲಿ ಮಾರಾಟ ಒತ್ತಡ ಕಂಡುಬಂತು. 820 ಕಂಪೆನಿ ಷೇರುಗಳು ಏರಿಕೆ ಕಂಡಿದ್ದರೆ, 1829 ಕಂಪೆನಿ ಷೇರುಗಳು ಇಳಿಕೆ ಕಂಡವು. 116 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

English summary

Sensex And Nifty Down On Profit Booking

Stock market news: Sensex and nifty down on July 14, 2020. Due to profit booking sensex down by more than 600 points.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X