For Quick Alerts
ALLOW NOTIFICATIONS  
For Daily Alerts

ಟಿಸಿಎಸ್‌ ಲಾಭ ಶೇ. 28ರಷ್ಟು ಏರಿಕೆ: 9,008 ಕೋಟಿ ರೂಪಾಯಿ

|

ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಪ್ರಸಕ್ತ ಹಣಕಾಸು ವರ್ಷದ (2021-22) ಮೊದಲ ತ್ರೈಮಾಸಿಕದಲ್ಲಿ ತನ್ನ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದೆ.

TCS ಷೇರು ಹೂಡಿಕೆದಾರರಿಗೆ ಶೇ. 3000ರಷ್ಟು ರಿಟರ್ನ್ ನೀಡಿದೆ: ಎನ್‌. ಚಂದ್ರಶೇಖರನ್TCS ಷೇರು ಹೂಡಿಕೆದಾರರಿಗೆ ಶೇ. 3000ರಷ್ಟು ರಿಟರ್ನ್ ನೀಡಿದೆ: ಎನ್‌. ಚಂದ್ರಶೇಖರನ್

ಕಂಪನಿಯ ಲಾಭವು ವರ್ಷದಿಂದ ವರ್ಷಕ್ಕೆ ವಾರ್ಷಿಕ ಆಧಾರದ ಮೇಲೆ ಶೇಕಡಾ 28.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಇದರ ಲಾಭ 9,008 ಕೋಟಿ ರೂ. ಆಗಿದ್ದು, ಕಳೆದ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ ಇದೇ ಅವಧಿಯಲ್ಲಿ ಶೇಕಡಾ 18.5 ರಷ್ಟು ಹೆಚ್ಚಳವಾಗಿ 45,411 ಕೋಟಿ ರೂ. ತಲುಪಿದೆ.

ಟಿಸಿಎಸ್‌ ಲಾಭ ಶೇ. 28ರಷ್ಟು ಏರಿಕೆ: 9,008 ಕೋಟಿ ರೂಪಾಯಿ

ಐಟಿ ಸೇವಾ ಸಂಸ್ಥೆಯು ಶೇಕಡಾ 5 ರಷ್ಟು ಅನುಕ್ರಮ ಬೆಳವಣಿಗೆಯನ್ನು ಕಂಡಿದ್ದು ತ್ರೈಮಾಸಿಕದಲ್ಲಿ 45,850 ಕೋಟಿ ರೂ. ಮತ್ತು ಒಟ್ಟು ನಿವ್ವಳ ಲಾಭ ರೂ. 9,370 ಕೋಟಿ ರೂ. ತಲುಪಿದೆ.
ಟಿಸಿಎಸ್ ಕಂಪನಿಯ ಆಡಳಿತ ಮಂಡಳಿಯು ಮಧ್ಯಂತರ ಲಾಭಾಂಶವನ್ನು ಪ್ರತಿ ಷೇರಿಗೆ 7 ರೂ. ಘೋಷಿಸಿದೆ.

English summary

TCS Q1 Report: Consolidated PAT Rises 28.5% YoY To Rs 9008 Crore

India’s largest information technology company Tata Consultancy Services today reported a 28.5 per cent year-on-year growth in its consolidated net profit to Rs. 9,008 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X