For Quick Alerts
ALLOW NOTIFICATIONS  
For Daily Alerts

ವಾರದೊಳಗೆ ಈ 6 ಕಂಪೆನಿಗಳ ಬಂಡವಾಳ ಮೌಲ್ಯ 2.4 ಲಕ್ಷ ಕೋಟಿ ಹೆಚ್ಚಳ

|

ಭಾರತದ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಮೌಲ್ಯಯುತವಾದ ಕಂಪೆನಿಗಳು ಎನಿಸಿಕೊಂಡ ಹತ್ತರ ಪೈಕಿ ಆರು ಕಂಪೆನಿಗಳಿಂದ ಕಳೆದ ಒಂದು ವಾರದಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯ 2.4 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಗಿದೆ. ಇದರಲ್ಲಿ ಸಿಂಹಪಾಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ದು(ಟಿಸಿಎಸ್). ಅದರ ಜತೆಗೆ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್ ಬಿಐ ಏರಿಕೆ ಕಂಡಿವೆ.

 

ಕಂಪೆನಿಗಳ ಬಂಡವಾಳ ಏರಿಕೆ ವಿವರ ಇಂತಿದೆ:
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) 1,93,666.73 ಕೋಟಿ

 

ರಿಲಯನ್ ಇಂಡಸ್ಟ್ರೀಸ್ 15,182.29 ಕೋಟಿ

ಎಚ್ ಡಿಎಫ್ ಸಿ ಬ್ಯಾಂಕ್ 12,917.96 ಕೋಟಿ

ಕೊಟಕ್ ಮಹೀಂದ್ರಾ ಬ್ಯಾಂಕ್ 4,335.08 ಕೋಟಿ

ಐಸಿಐಸಿಐ ಬ್ಯಾಂಕ್ 6,430.30 ಕೋಟಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5,488.63 ಕೋಟಿ

ವಾರದೊಳಗೆ ಈ 6 ಕಂಪೆನಿಗಳ ಬಂಡವಾಳ ಮೌಲ್ಯ 2.4 ಲಕ್ಷ ಕೋಟಿ ಹೆಚ್ಚಳ

ಆದರೆ, ಹಿಂದೂಸ್ತಾನ್ ಯುನಿಲಿವರ್, ಇನ್ಫೋಸಿಸ್, ಐಟಿಸಿ, ಎಚ್ ಡಿಎಫ್ ಸಿ ಕಂಪೆನಿಯ ಮೌಲ್ಯದಲ್ಲಿ ಇಳಿಕೆಯಾಗಿದೆ.

ಅಂದ ಹಾಗೆ, ಟಾಪ್ ಟೆನ್ ಕಂಪೆನಿಗಳ ಪಟ್ಟಿ ಹೀಗಿದೆ: ರಿಲಯನ್ಸ್, ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಯುಎಲ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಟಿಸಿ, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

English summary

These 6 Companies Market Capital Increased By More Than 2 Lakh Crore Within A Week

TCS leading the gain, these 6 companies added 2.4 lakh crore market capital last week. Here is the complete details.
Story first published: Sunday, November 17, 2019, 18:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X