For Quick Alerts
ALLOW NOTIFICATIONS  
For Daily Alerts

ಚಿನ್ನ ಉಳಿತಾಯ ಖಾತೆಯ ಪ್ರಯೋಜನಗಳೇನು

ಭಾರತೀಯರಿಗೆ ಚಿನ್ನಾಭರಣದ ಮೇಲೆ ಇರುವ ಪ್ರೀತಿಯನ್ನು ಹೊಸದಾಗಿ ಹೇಳಬೇಕಾಗಿಲ್ಲ. ಮಂಗಳ ಕಾರ್ಯಗಳು ಹಬ್ಬ ಹರಿದಿನ ಎದುರಾದರೆ ಚಿನ್ನ ಖರೀದಿ ಸಾಮಾನ್ಯ.

By Siddu Thoravat
|

ಭಾರತೀಯರಿಗೆ ಚಿನ್ನಾಭರಣದ ಮೇಲೆ ಇರುವ ಪ್ರೀತಿಯನ್ನು ಹೊಸದಾಗಿ ಹೇಳಬೇಕಾಗಿಲ್ಲ. ಮಂಗಳ ಕಾರ್ಯಗಳು ಹಬ್ಬ ಹರಿದಿನ ಎದುರಾದರೆ ಚಿನ್ನ ಖರೀದಿ ಸಾಮಾನ್ಯ.

ನಿಜವಾದ ಆಭರಣವನ್ನು ಲಾಕರ್ ನಲ್ಲಿ ಇಟ್ಟರೆ ನೀವು ಬಡ್ಡಿ ನೀಡಬೇಕಾಗುತ್ತದೆ. ಅದೇ ಚಿನ್ನದ ಬಾಂಡ್ ಇಟ್ಟರೆ ಯಾವ ತಲೆ ಬಿಸಿ ಇರುವುದಿಲ್ಲ. ಇಲ್ಲಿ ನೀವೇ ಹೆಚ್ಚುವರಿ ಬಡ್ಡಿ ಪಡೆದುಕೊಳ್ಳಬಹುದಾಗಿದೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ಚಿನ್ನ ಉಳಿತಾಯ ಖಾತೆಯ ಪ್ರಯೋಜನಗಳೇನು

ರಾಷ್ಟ್ರೀಕೃತ ಬ್ಯಾಂಕ್ ಗಳು ನಿರ್ದಿಷ್ಟ ಅವಧಿಗೆ ಚಿನ್ನದ ಡಿಪಾಸಿಟ್ ಪಡೆದುಕೊಳ್ಳುತ್ತವೆ. ಅದು 1-3, 5-7 ಮತ್ತು 12-15 ವರ್ಷದ ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ಕಾಲಾವಕಾಶವನ್ನು ನೀಡುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿರುವಂತೆ ಶೇ. 2.25 ಬಡ್ಡಿ ನೀವು ಇಡುವ ಆಭರಣದ ಮೊತ್ತಕ್ಕೆ ಸಿಗುತ್ತದೆ. ನಿಮ್ಮ ಆಭರಣವನ್ನು ಪರಿಶಿಲನೆ ಮಾಡಿದ 30 ದಿನಗಳ ನಂತರ ಬಡ್ಡಿ ಆಕರಣೆ ಆರಂಭವಾಗುತ್ತದೆ.

ಚಿನ್ನ ಉಳಿತಾಯ ಖಾತೆ ತೆರೆದರೆ ಸಿಗುವ 5 ಲಾಭಗಳು

1. ಚಿನ್ನ ಉಳಿತಾಯ ಯೋಜನೆ ಮೂಲಕ ನೀವೇ ಬಡ್ಡಿ ಪಡೆದುಕೊಳ್ಳಬಹುದು. ಇಲ್ಲಿ ಆಭರಣ ನಷ್ಟವಾಯಿತು, ಡ್ಯಾಮೇಜ್ ಆಯಿತು ಎಂಬ ಭಯ ನಿಮ್ಮನ್ನು ಕಾಡುವುದಿಲ್ಲ.
2. ಚಿನ್ನ ಉಳಿತಾಯ ಎಂದು ಸಮಯ ವ್ಯರ್ಥ ಮಾಡುವುದರ ಬದಲಿಗೆ ಅದೇ ದರದಲ್ಲಿ ಚಿನ್ನದ ಮೌಲ್ಯವನ್ನು ಕೊಂಡುಕೊಳ್ಳಲು ಸಾಧ್ಯವಿದೆ.
3. ಅನೇಕ ಬಗೆಯ ತೆರಿಗೆ ವಿನಾಯಿತಿ ನೀತಿಯ ಲಾಭವೂ ನಿಮಗೆ ಸಿಗುತ್ತದೆ.
4. ನಿಮ್ಮ ಚಿನ್ನ ಬ್ಯಾಂಕ್ ನ ಸುಪರ್ದಿಯಲ್ಲಿ ಇರುವುದರಿಂದ ಭದ್ರತೆ ಭಯ ಕಾಡುವುದಿಲ್ಲ.
5. ಕಾಯಿನ್ಸ್ ಅಥವಾ ಬಾರ್ ಆಧಾರದಲ್ಲಿಯೂ ಖರೀದಿ ಮಾಡಲು ಅವಕಾಶವಿದೆ. ಇವು ಸಹ ನಿಮಗೆ ಬಡ್ಡಿ ತಂದುಕೊಡುತ್ತವೆ.

ಚಿನ್ನ ಉಳಿತಾಯ ಖಾತೆಯ ಪ್ರಯೋಜನಗಳೇನು

Read more about: gold savings finance news money
English summary

Benefits Of Having Gold Savings Account

Indians have time and again proven their love for gold. Be it a wedding or festival, Indians craze for gold has hardly decreased. Here are 5 benefits of opening gold savings account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X