ಹೋಮ್  » ವಿಷಯ

Aviation News in Kannada

ಅಮೆರಿಕದಲ್ಲಿ ಬಡ್ಡಿ ಏರಿಕೆ ಎಫೆಕ್ಟ್; ಭಾರತದ ಷೇರುಪೇಟೆ, ಕರೆನ್ಸಿ ಕುಸಿತ
ನವದೆಹಲಿ, ನ. 3: ಅಮೆರಿಕದ ಫೆಡರಲ್ ಬ್ಯಾಂಕ್‌ನ ಬಡ್ಡಿ ದರ 75 ಬೇಸಿಸ್ ಪಾಯಿಂಟ್ಸ್ ಹೆಚ್ಚಾದ ಬೆನ್ನಲ್ಲೇ ಭಾರತದಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಗುರುವಾರ ಬೆಳಗಿನ ವಹಿವಾಟಿನಲ್ಲಿ 400 ಅಂಕ...

ಏರ್‌ಏಷ್ಯಾದ ಸಂಪೂರ್ಣ ಪಾಲು ಪಡೆದ ಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾ
ನವದೆಹಲಿ, ನ. 3: ಭಾರತೀಯ ವಿಭಾಗದ ಏರ್‌ಏಷ್ಯಾ ಸಂಸ್ಥೆಯ ಸಂಪೂರ್ಣ ಪಾಲನ್ನು ಏರ್ ಇಂಡಿಯಾ ಖರೀದಿಸಿದೆ. ಏರ್‌ಏಷ್ಯಾ (ಇಂಡಿಯಾ) ದಲ್ಲಿ ಏರ್‌ಏಷ್ಯಾ ಏವಿಯೇಶನ್ ಗ್ರೂಪ್ ತಾನು ಹೊಂದಿದ...
ಜೆಟ್ ಇಂಧನ ದರ ದಾಖಲೆ ಪ್ರಮಾಣದಲ್ಲಿ ಇಳಿಕೆ
ರಷ್ಯಾ- ಉಕ್ರೇನ್ ನಡುವಿನ ಯುದ್ಧ, ಇಂಧನ ಮೇಲಿನ ಯುರೋಪಿಯನ್ ಯೂನಿಯನ್ ನಿರ್ಬಂಧ, ಮುಂದುವರೆದ ಪೂರೈಕೆಯಲ್ಲಿನ ವ್ಯತ್ಯಯ, ಕಚ್ಚಾತೈಲ ದರ ಪ್ರತಿ ಬ್ಯಾರೆಲ್ ಬೆಲೆ ಈ ಎಲ್ಲಾ ಅಂಶಗಳನ್ನು ...
ಆಗಸ್ಟ್ 13ರಂದು ಬೆಂಗಳೂರಿನಿಂದ -ಕೊಚ್ಚಿಗೆ ಆಕಾಶ ಏರ್ ಟೇಕಾಫ್
ಸಾವಿರಾರು ಕೋಟಿ ರೂ. ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಒಡೆತನ ಕಡಿಮೆ ಪ್ರಯಾಣ ಬೆಲೆಯ ವಿಮಾನಯಾನ ಸಂಸ್ಥೆ ಆಕಾಶ ಏರ್ ಟೇಕಾಫ್ ದಿನಾಂಕ, ದಿನ ನಿಗದಿಯಾಗಿದೆ. ರಾಕೇಶ್‌ ಜುಂಜುನ...
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಲಾಂಜ್ ಸೇವೆ ಆರಂಭಿಸಿದ ಏರ್ ಏಷ್ಯಾ
ನವದೆಹಲಿ, ಫೆಬ್ರವರಿ 6: ವಿಮಾನ ಪ್ರಯಾಣಿಕರಿಗೆ ಸುಲಭ ಮತ್ತು ಹೆಚ್ಚುವರಿ ಸೌಕರ್ಯ ಒದಗಿಸುವ ಸೇವೆಗಳನ್ನು ವಿಸ್ತರಿಸುವ ತನ್ನ ನಿರಂತರ ಪ್ರಯತ್ನದಲ್ಲಿ, ಅತಿಥಿಗಳು ಈಗ ತನ್ನ ಅಧಿಕೃತ ...
ಸರ್ಕಾರಿ ಸ್ವಾಮ್ಯದ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದು!
ನವದೆಹಲಿ, ಅಕ್ಟೋಬರ್ 26: ಸರ್ಕಾರಿ ಸ್ವಾಮ್ಯದ ಭಾರತೀಯ ವಿಮಾನಯಾನ ಪ್ರಾಧಿಕಾರದಡಿ ಕಾರ್ಯಾಚರಣೆ ಮಾಡುತ್ತಿರುವ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಮಾ...
ವಿಮಾನಯಾನ ಪರಿಸ್ಥಿತಿ ಸುಧಾರಿಸುವುದಕ್ಕೆ ನಾಲ್ಕು ವರ್ಷ ಬೇಕು: ಐಎಟಿಎ
ಜಾಗತಿಕ ವಿಮಾನಯಾನ ಸಂಸ್ಥೆಗಳು ಕೊರೊನಾವೈರಸ್ ಬಿಕ್ಕಟ್ಟಿನ ಪೂರ್ವ ಹಂತಕ್ಕೆ ಮರಳಲು 2024 ರವರೆಗೆ ಸಮಯ ತೆಗೆದುಕೊಳ್ಳುತ್ತವೆ ಎಂದು ಐಎಟಿಎ ಹೇಳಿದೆ ಕೊರೊನಾವೈರಸ್ ಸಾಂಕ್ರಾಮಿಕ ರೋಗ...
ಮುಂದಿನ ತಿಂಗಳು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭ
ನವದೆಹಲಿ: ಕಳೆದ 80 ದಿನಗಳಿಂದ ಕೋವಿಡ್ ಹಾವಳಿಯಿಂದಾಗಿ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಸ್ಥಗೀತಗೊಂಡಿದೆ. ಹಲವರಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಯಾವಾಗ ಹಾರಾಟ ಆರಂಭಿಸುತ್ತವೆ ...
ಮೇ 25ರಿಂದ ವಿಮಾನ ಹಾರಾಟ: ಗರಿಷ್ಟ ಅವಧಿಯ ಪ್ರಯಾಣಕ್ಕೆ 3,500 ರಿಂದ 10,000 ರುಪಾಯಿ ಫಿಕ್ಸ್
ದೇಶೀಯ ವಿಮಾನ ಹಾರಾಟ ಕಾರ್ಯಾಚರಣೆಯು ಮೇ 25 ರಿಂದ ಪುನಾರಂಭಗೊಳ್ಳಲಿದೆ. ಹೀಗಾಗಿ ವಿಮಾನಯಾನ ಸಂಸ್ಥೆಗಳಿಗೆ ಟಿಕೆಟ್ ದರ ಮಾರ್ಗಸೂಚಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಪ್...
ಮೇ 25ರಿಂದ ದೇಶೀಯ ವಿಮಾನ ಹಾರಾಟ ಪ್ರಾರಂಭ
ಇದೇ ತಿಂಗಳು ಮೇ 25ರಿಂದ ದೇಶೀಯ ವಿಮಾನಯಾನ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದಾರೆ. ಮಾರಣಾಂತಿಕ ಕೊರೋನಾ ವೈರಸ್&zw...
20 ಲಕ್ಷ ಕೋಟಿ ಪ್ಯಾಕೇಜ್: ಕಲ್ಲಿದಲು, ಗಣಿಗಾರಿಕೆ, ಬಾಹ್ಯಾಕಾಶ ಸೇರಿದಂತೆ 8 ವಲಯಗಳ ಸುಧಾರಣೆ
ರಾಷ್ಟ್ರವ್ಯಾಪಿ ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡಿದ್ದ 20 ಲಕ್ಷ ಕೋಟಿ ಆರ್ಥೀಕ ಪ್ಯಾಕೇಜ್‌ನಲ್ಲಿ ಈಗಾಗಲೇ 18 ಲಕ್ಷ ಕೋಟಿ ಪ್ಯಾಕೇಜ...
ಕೊರೊನಾಯಿಂದ ನೆಲಕಚ್ಚಿದ ಲೋಹದ ಹಕ್ಕಿಗಳು, ವಿಶ್ವದಾದ್ಯಂತ ವಿಮಾನಯಾನ ಸಂಸ್ಥೆಗಳಿಗೆ ಭಾರೀ ನಷ್ಟ
ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ಎಲ್ಲಾ ಉದ್ಯಮಗಳು ಬಂದ್ ಆಗಿವೆ. ಇದರ ಜೊತೆಗೆ ಈಗಾಗಲೇ ಅಂತರರಾಷ್ಟ್ರೀಯ ವಿಮಾನ ಸಂಚಾರವು ರದ್ದಾಗಿದೆ. ಕೆಲವು ತುರ್ತು ವಿಮಾನಗಳ ಸಂಚಾರದ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X