ಹೋಮ್  » ವಿಷಯ

ಸಂಪತ್ತು ಸುದ್ದಿಗಳು

35,926 ಕೋಟಿ ರೂ. ಮೌಲ್ಯದ ಕಂಪನಿ ಮುನ್ನಡೆಸುತ್ತಿರುವ ಭಾರತದ ಸಿರಿವಂತ ವೈದ್ಯ ಇವರು!
ನವದೆಹಲಿ, ಏಪ್ರಿಲ್‌ 4: ಭಾರತದಲ್ಲಿ ಹಲವಾರು ವೈದ್ಯರು ಹಲವಾರು ವರ್ಷಗಳ ಕಾಲ ತಮ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ತಮ್ಮದೇ ಸ್ವಂತ ಕ್ಲಿನಿಕ್ , ಅಥವಾ ತಮ್ಮ ಪಟ್ಟಣದಲ್ಲಿ ಪುಟ್ಟ ಆಸ...

300 ಕಾರುಗಳು, ಖಾಸಗಿ ಸೈನ್ಯ, ಜೆಟ್‌ಗಳು ಇನ್ನು ಮತ್ತಷ್ಟು: ಮಲೇಷಿಯಾದ ಹೊಸ ರಾಜನ ವೈಭೋಗ ಗೊತ್ತಾ?
ನವದೆಹಲಿ, ಜನವರಿ 31: 65 ನೇ ವಯಸ್ಸಿನಲ್ಲಿ ಜೋಹರ್ ಸುಲ್ತಾನ್ ಇಬ್ರಾಹಿಂ ಇಸ್ಕಂದರ್ ಮಲೇಷ್ಯಾದಲ್ಲಿ ಸಿಂಹಾಸನವನ್ನು ಏರಿದ್ದಾರೆ. ಅವರು 5.7 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಮತ್ತು ...
Invest in Yourself: ನಿಮ್ಮ ಆರೋಗ್ಯ ಮತ್ತು ಸಂಪತ್ತು ಎರಡನ್ನು ಹೆಚ್ಚಿಸುತ್ತದೆ ಐದು ಜೀವನಶೈಲಿಯ ಬದಲಾವಣೆಗಳು!
ಆಧುನಿಕ ಜೀವನದ ಜಂಜಾಟದಲ್ಲಿ, ಸಮಯವು ನಮ್ಮ ಕೈಯಲ್ಲಿಯೇ ಜಾರಿ ಹೋದಂತೆ ಕಾಣುತ್ತದೆ. ಉತ್ತಮ ಆರೋಗ್ಯ ಮತ್ತು ಸಂಪತ್ತು ಹೆಚ್ಚಳ ಎರಡೂ ಕೂಡಾ ಒಂದೇ ಸಮಯದಲ್ಲಿ ಸಮತೋಲನ ಮಾಡಿಕೊಂಡು ಬರುವ...
ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023: ಭಾರತ ಸಂಪತ್ತು ಸೃಷ್ಟಿಸಿದ್ದು ಹೇಗೆ ಎಂದು ತಿಳಿಸಿದ ನಿರ್ಮಲಾ ಸೀತಾರಾಮನ್
ಮುಂಬೈ, ಸೆಪ್ಟೆಂಬರ್‌ 5: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಭಾರತದ ಆರ್ಥಿಕ ಪರಿಸರ ವ್ಯವಸ್ಥೆಯು ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ. ಮುಂಬೈ...
ದೇಶದ ಶೇ.40 ಸಂಪತ್ತು ಶೇ.1ರಷ್ಟು ಜನರ ಕೈಯಲ್ಲಿ ಎಂದ ಆಕ್ಸ್‌ಫಾಮ್ ವರದಿ, ಅತೀ ಶ್ರೀಮಂತರಿಗೆ ತೆರಿಗೆ ಇದೆಯೇ?
ಭಾರತದಲ್ಲಿ ಸಂಪತ್ತು ಹಂಚಿಕೆಯಲ್ಲಿನ ಅಸಮತೋಲನವನ್ನು ಆಕ್ಸ್‌ಫಾಮ್ ವರದಿಯು ವಿವರಿಸಿದೆ. ಕೇವಲ ಶೇಕಡ 5ರಷ್ಟು ಜನರ ಕೈಯಲ್ಲಿ ಭಾರತದ ಸುಮಾರು ಶೇಕಡ 60ರಷ್ಟು ಸಂಪತ್ತುಯಿದೆ. ಅದರಲ್ಲ...
Year Ender 2022: 2022ರಲ್ಲಿ ವಿಶ್ವವಿಖ್ಯಾತರಾದ ಭಾರತೀಯ ಮಹಿಳಾ ವ್ಯಾಪಾರಿಗಳ ಬಗ್ಗೆ ತಿಳಿಯಿರಿ
ವಿಶ್ವದ ಎಲ್ಲ ದೇಶಗಳ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪೂರ್ವವಾದುದು. ಜಗತ್ತಿನ ಯಾವುದೇ ದೇಶವು ಬೆಳವಣಿಗೆ ಹೊಂದಬೇಕಾದರೆ ಮಹಿಳೆಯರ ಕೊಡುಗೆ ಕೂಡಾ ಅತೀ ಮುಖ್ಯವಾಗಿದೆ. ಅದರಲ್ಲೂ ...
10 ಸಾವಿರ ಹೂಡಿಕೆ ಮಾಡಿ 50 ಲಕ್ಷ ಪಡೆಯುವುದು ಹೇಗೆ?
 ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಕಡಿಮೆ ಹೂಡಿಕೆ ಮಾಡಿ ಎಲ್ಲಿ ಅಧಿಕ ಲಾಭವನ್ನು ಪಡೆಯಲು ಸಾಧ್ಯವಿದೆ ಎಂಬುವುದನ್ನು ನೋಡುತ್ತೇವೆ. ಇದಕ್ಕೆ ಉತ್ತಮ ಆಯ್ಕೆಗಳು ಕೂಡಾ ಇದೆ. ಆ ಪೈಕಿ ...
Richest Women in India 2022: ಭಾರತದಲ್ಲಿ ಅತೀ ಶ್ರೀಮಂತ ಮಹಿಳೆ ಯಾರು?
ಕೋಟಕ್ ಪ್ರೈವೆಟ್ ಬ್ಯಾಂಕಿಂಗ್ ಹಾಗೂ ಹುರುನ್ ಇಂಡಿಯಾ ಭಾರತದ ಅತೀ ಶ್ರೀಮಂತ ಮಹಿಳೆಯರ ಪಟ್ಟಿಯನ್ನು 2022ರ ಜುಲೈ 27ರಂದು ಬಿಡುಗಡೆ ಮಾಡಿದೆ. 2021ರ ಡಿಸೆಂಬರ್ 31ರವರೆಗೆ ಸಂಪತ್ತಿನ ಆಧಾರದಲ...
2022ರಲ್ಲಿ 1.4 ಟ್ರಿ. ಡಾ. ಕಳೆದುಕೊಂಡ ವಿಶ್ವದ ಶ್ರೀಮಂತರು, ಭಾರತೀಯ ಉದ್ಯಮಿಗಳು ಯಾರು?
ವಿಶ್ವದ ಸುಮಾರು 500 ಶ್ರೀಮಂತರು 2022ರಲ್ಲಿ ಈವರೆಗೆ ಬರೋಬ್ಬರಿ 1.4 ಟ್ರಿಲಿಯನ್ ಡಾಲರ್ ಅನ್ನು ಕಳೆದುಕೊಂಡಿದ್ದಾರೆ. ಸೋಮವಾರ ಒಂದು ದಿನದಲ್ಲೇ ಸುಮಾರು 206 ಬಿಲಿಯನ್ ಡಾಲರ್ ಅನ್ನು ಕಳೆದುಕ...
ಸಣ್ಣ ಪ್ರಾಯದಲ್ಲೇ ಸಂಪತ್ತು ಗಳಿಕೆ ಆರಂಭಿಸುವುದಕ್ಕೆ 4 ಟಿಪ್ಸ್
ಆರ್ಥಿಕ ಶಿಸ್ತನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಶುರು ಮಾಡುವುದರಿಂದ ಅದೆಷ್ಟೋ ಲಾಭಗಳಿವೆ. ಮನೆಗಳಲ್ಲಿ ಕುಟುಂಬದ ಹಿರಿಯರು ಹೇಳುವುದು ಹಾಗೂ ಸಮಾಜದಲ್ಲಿ ಗಮನಕ್ಕೆ ಬರುವುದು ಇವೇ ಮಾ...
5 ದಿನದಲ್ಲಿ ಸೆನ್ಸೆಕ್ಸ್ 3000 ಪಾಯಿಂಟ್ಸ್‌ ಇಳಿಕೆ, 12 ಲಕ್ಷ ಕೋಟಿ ರುಪಾಯಿ ಕಣ್ಮರೆ
ಕೊರೊನಾವೈರಸ್ ಭೀತಿಯ ಜಗತ್ತಿನ ಮೂಲೆ ಮೂಲೆಗೆ ಹರಡಿದ್ದು, ಷೇರು ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಬೀರುತ್ತಿದೆ. ಕೇವಲ ಐದು ದಿನದಲ್ಲಿ ಸೆನ್ಸೆಕ್ಸ್‌ 3000 ಪಾಯಿಂಟ್ಸ್ ಇಳಿಕೆ ಕಂಡಿದ...
ವಿಶ್ವದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿರುವ ಟಾಪ್ 10 ರಾಷ್ಟ್ರಗಳು: ಭಾರತಕ್ಕೆ ಎಷ್ಟನೇ ಸ್ಥಾನ?
ವಿಶ್ವದಲ್ಲಿ ಅತ್ಯಂತ ಹೆಚ್ಚು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳು ಯಾವುವು ಎಂದು ಕ್ರೆಡಿಟ್ ಸ್ಯೂಸ್ ವರದಿ ಮಾಡಿದೆ. 2019ರ ಜಾಗತಿಕ ಸಂಪತ್ತು ವರದಿಯು ವಿಶ್ವದ ಒಟ್ಟು ಹಣ 360.6 ಟ್ರಿಲಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X