For Quick Alerts
ALLOW NOTIFICATIONS  
For Daily Alerts

10 ಸಾವಿರ ಹೂಡಿಕೆ ಮಾಡಿ 50 ಲಕ್ಷ ಪಡೆಯುವುದು ಹೇಗೆ?

|

ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಕಡಿಮೆ ಹೂಡಿಕೆ ಮಾಡಿ ಎಲ್ಲಿ ಅಧಿಕ ಲಾಭವನ್ನು ಪಡೆಯಲು ಸಾಧ್ಯವಿದೆ ಎಂಬುವುದನ್ನು ನೋಡುತ್ತೇವೆ. ಇದಕ್ಕೆ ಉತ್ತಮ ಆಯ್ಕೆಗಳು ಕೂಡಾ ಇದೆ. ಆ ಪೈಕಿ ಈಕ್ವಿಟಿ ಹೂಡಿಕೆ ಕೂಡಾ ಒಂದಾಗಿದೆ. ಪವರ್ ಆಫ್ ಕಂಪೌಂಡಿಂಗ್ ಹೂಡಿಕೆ ಮೂಲಕ ಈ ಲಾಭ ಗಳಿಸಲು ಸಾಧ್ಯವಾಗಲಿದೆ. (power of compounding)

ಕಡಿಮೆ ಹೂಡಿಕೆ ಮಾಡಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗುವುದಾದರೆ ಯಾರು ತಾನೇ ಬೇಡ ಎನ್ನುತ್ತಾರೆ?. ನೀವು ಮಾಸಿಕವಾಗಿ 10 ಸಾವಿರ ರೂಪಾಯಿ ಹೂಡಿಕೆ ಮಾಡಿ 50 ಲಕ್ಷ ರೂಪಾಯಿ ಪಡೆದುಕೊಳ್ಳುವ ಅವಕಾಶ ನಿಮಗೆ ಇದೆ. ನೀವು ಸುಮಾರು 21 ವರ್ಷಗಳ ಕಾಲ ಹೂಡಿಕೆ ಮಾಡಿ ಮೆಚ್ಯೂರಿಟಿ ವೇಳೆ 50 ಲಕ್ಷ ಪಡೆಯಬಹುದು.

ದಿನಕ್ಕೆ 100 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿ ವೇಳೆ 25 ಲಕ್ಷ ಪಡೆಯುವುದು ಹೇಗೆ?ದಿನಕ್ಕೆ 100 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿ ವೇಳೆ 25 ಲಕ್ಷ ಪಡೆಯುವುದು ಹೇಗೆ?

ನೀವು ಮಾಸಿಕವಾಗಿ 10 ಸಾವಿರ ರೂಪಾಯಿಯಂತೆ 21 ವರ್ಷದಲ್ಲಿ 25.2 ಲಕ್ಷ ರೂಪಾಯಿ ಆಗುತ್ತದೆ. ನೀವು ಗಳಿಸುವ 50 ಲಕ್ಷದಲ್ಲಿ 25.3 ಲಕ್ಷ ರೂಪಾಯಿ ಅಧಿಕ ಲಾಭವೇ ಆಗುತ್ತದೆ. 21 ವರ್ಷದಲ್ಲಿ ಹೂಡಿಕೆಯು 12 ಶೇಕಡ ಏರಿಕೆಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಈಕ್ವಿಟಿ ಹೂಡಿಕೆಯು ಭಾರಿ ಪ್ರಮಾಣದಲ್ಲಿ ನಿಮಗೆ ಲಾಭವನ್ನು ನೀಡುತ್ತದೆ.

10 ಸಾವಿರ ಹೂಡಿಕೆ ಮಾಡಿ 50 ಲಕ್ಷ ಪಡೆಯುವುದು ಹೇಗೆ?

ಎಷ್ಟು ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್?

7 ವರ್ಷಗಳ ಕಾಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 10.5 ಲಕ್ಷ ಲಭ್ಯವಾಗಲಿದೆ. ಈ ಪೈಕಿ 8.4 ಲಕ್ಷ ರೂಪಾಯಿ ನೀವು ಹೂಡಿಕೆ ಮಾಡಿದರೆ, ಅಧಿಕವಾಗಿ 2.1 ಲಕ್ಷ ರೂಪಾಯಿ ಲಭ್ಯವಾಗಲಿದೆ.

Gram Suraksha Yojana : ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ಪಡೆಯುವುದು ಹೇಗೆ?Gram Suraksha Yojana : ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ಪಡೆಯುವುದು ಹೇಗೆ?

14 ವರ್ಷಗಳ ಕಾಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, 26.4 ಲಕ್ಷ ಲಭ್ಯವಾಗುತ್ತದೆ. 9.6 ಲಕ್ಷ ರೂಪಾಯಿ ನೀವು ಹೂಡಿಕೆ ಮಾಡಿದರೆ 7.5 ಲಕ್ಷ ರೂಪಾಯಿ ಅಧಿಕವಾಗಿ ಲಭ್ಯವಾಗಲಿದೆ.

21 ವರ್ಷಗಳ ಕಾಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, 50.5 ಲಕ್ಷ ರೂಪಾಯಿ ಲಭ್ಯವಾಗಲಿದೆ. 25.3 ಲಕ್ಷ ರೂಪಾಯಿ ನೀವು ಹೂಡಿಕೆ ಮಾಡಿದರೆ 15.7 ಲಕ್ಷ ರೂಪಾಯಿ ಅಧಿಕವಾಗಿ ಲಭ್ಯವಾಗಲಿದೆ.

ಗಮನಿಸಿ: ಈಕ್ವಿಟಿ ಮಾರುಕಟ್ಟೆಯು ಎಂದಿಗೂ ಕೂಡಾ ಅಪಾಯಕಾರಿ ಹೂಡಿಕೆ ವಿಧಾನವಾಗಿದೆ. ಇಲ್ಲಿ ನೀವು ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಅಗತ್ಯ. ನಮ್ಮ ಈ ಸುದ್ದಿಯನ್ನು ಓದಿ ಹೂಡಿಕೆ ಮಾಡಿ ನಷ್ಟ ಉಂಟಾದರೆ ಅದಕ್ಕೆ ಈ ಲೇಖನದ ಬರಹಗಾರರು ಅಥವಾ ಗ್ರೇನಿಯಂ ಸಂಸ್ಥೆಯಾಗಲಿ ಜವಾಬ್ದಾರರಲ್ಲ.

English summary

Invest 10,000 Rupees, Get 50 Lakh in Return, Here's Details

If you invest ₹10,000 monthly for a little over two decades, i.e., 21 years; the returns can accumulate to ₹50.5 lakh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X