For Quick Alerts
ALLOW NOTIFICATIONS  
For Daily Alerts

ಆಗಸ್ಟ್ 12 ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ದೇಶದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಕರ್ನಾಟಕ

ಕರ್ನಾಟಕವು ದೇಶದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ನೆರೆ ರಾಜ್ಯ ಕೇರಳವಿದೆ. ಕರ್ನಾಟಕ ಹಾಗೂ ಕೇರಳ ಸೇರಿ ದೇಶದಲ್ಲಿ ಶೇಕಡ 90ರಷ್ಟು ಕಾಫಿಯನ್ನು ಉತ್ಪಾದಿಸುತ್ತದೆ. ಈ ಪೈಕಿ ಶೇಕಡ 71ರಷ್ಟು ಕಾಫಿ ಉತ್ಪಾದನೆಯನ್ನು ಕರ್ನಾಟಕದಲ್ಲಿಯೇ ಮಾಡಲಾಗುತ್ತದೆ. ಜರ್ಮನಿ, ಫ್ರಾನ್ಸ್, ರಷ್ಯಾ, ಸ್ಪೇನ್, ಸೊಲೋವಿಯಾ, ಬೆಲ್ಜಿಯಂ, ನೆದರ್‌ಲ್ಯಾಂಡ್, ಗ್ರೀಸ್, ಯುಎಸ್‌ಎ, ಯುನೈಟೆಡ್ ಕಿಂಗ್‌ಡಮ್‌ಗೆ ಭಾರತದಿಂದ ಕಾಫಿಯನ್ನು ರಫ್ತು ಮಾಡಲಾಗುತ್ತದೆ.

ಕರ್ನಾಟಕದಲ್ಲಿದೆ "ಕಾಫಿ ನಾಡು"

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ರಾಜ್ಯದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿದ್ದು, ಈ ಜಿಲ್ಲೆಯನ್ನು ಕಾಫಿ ನಾಡು ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದನೆ ಮಾಡುವ ಜಿಲ್ಲೆ ಕೊಡಗು. ಭಾರತದ ಒಟ್ಟು ಕಾಫಿ ಉತ್ಪಾದನೆ ಪೈಕಿ ಸುಮಾರು ಶೇಕಡ 33ರಷ್ಟು ಕಾಫಿಯನ್ನು ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತದೆ. ಇದನ್ನು ಹೊರತುಪಡಿಸಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಕಾಫಿ ಬೆಳೆಯಲಾಗುತ್ತದೆ.

ಕರ್ನಾಟಕದ ಇತರೆ ಮುಖ್ಯ ಬೆಳೆಗಳು

ಕರ್ನಾಟಕದಲ್ಲಿ ಹೊರತುಪಡಿಸಿ ಚಹಾ, ರಬ್ಬರ್, ಏಳಕ್ಕಿ, ತೆಂಗಿನ ಕಾಯಿ, ಗೋಡಂಬಿ, ಅಡಿಕೆ, ಕರಿಮೆಣಸನ್ನು ಕೂಡಾ ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ. ದೇಶದ ಒಟ್ಟು ಕರಿಮೆಣಸು ಉತ್ಪಾದನೆಗೆ ಶೇಕಡ 50ರಷ್ಟು ಕೊಡುಗೆಯನ್ನು ಕರ್ನಾಟಕ ನೀಡುತ್ತದೆ. ಕೊಡಗು ಹಾಗೂ ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಕರಿಮೆಣಸು ಬೆಳೆಸಲಾಗುತ್ತದೆ. ರಬ್ಬರ್ ಬೆಳೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.

ದೇಶದಲ್ಲೇ ಅಧಿಕ ಅಡಿಕೆ ಉತ್ಪಾದನೆ ಕರ್ನಾಟಕದಲ್ಲಿ

ದೇಶದಲ್ಲೇ ಅಧಿಕ ಅಡಿಕೆಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಧಿಕವಾಗಿ ಕರಿಮೆಣಸು ಬೆಳೆಯಲಾಗುತ್ತದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇಕಡ 40ರಷ್ಟಿದೆ. ಗುಜರಾತ್‌ನಲ್ಲಿ ಅಧಿಕ ಅಡಿಕೆಗೆ ಮಾರುಕಟ್ಟೆಯಿದೆ. ಕ್ಯಾಸನೂರು ಸೀಮೆ ನಾಟಿ ಅಡಿಕೆ, ಸುಮಂಗಳಾ, ಸ್ವರ್ಣ ಮಂಗಳ, ಪಾಂಡವರ ಅಡಿಕೆ, ಇಂಟರ್ ಮಂಗಳ, ಮೋಹಿತ್ ನಗರ ಅಡಿಕೆ ತಳಿಗಳಾಗಿದೆ.

ಕರ್ನಾಟಕದಲ್ಲಿ ಶನಿವಾರ (ಆಗಸ್ಟ್ 12) ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಶಿವಮೊಗ್ಗ/ಸಾಗರ

ಶಿವಮೊಗ್ಗ/ಸಾಗರ

ಬೆಟ್ಟೆ- 51658-53410
ಗೊರಬಲು -26609-42299
ರಾಶಿ - 44809-54609
ಸರಕು - 52419-81059
SG- 13019-24253
Chali- 34969-40999
Coca- 17869-37499
KG- 27869-42849
BG- 12869-34809

ಚಿತ್ರದುರ್ಗ
A-
R-

ಭದ್ರಾವತಿ
R- 42199-53499

ಯಲ್ಲಾಪುರ APMC
Api- 56179-62875
TB- 42509-47880
Chali- 39025-42599

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 30000-42099

ಕುಮಟಾ
CN- 39300-42119

ಸಿದ್ದಾಪುರ


ಶಿರಸಿ
Chali- 37500-43299
R- 46299-51699

ಚನ್ನಗಿರಿ
R-

ಚಿತ್ರದುರ್ಗ
Api-
R-

Singel chol- 435-470
Double chol - 465-480
patora- 250-340
Trichur choll - 300-405
Karigot - 300-315

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 171.97
Colombian Milds - 236.63
Other Mild - 224.74
Brazilian naturals - 192.26
Robustas- 102.16

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ -
AP -
AC -
RC -
RP -

Handi coffee links-
Ac- 7000
Ap- 14000
Rc- 6100
Rp- 10200
Pepper -

ಪಟ್ಟದೂರು ಕಾಫಿ ಹೌಸ್
Ap- 13800-13900
Ac- 6500-7000
Rp- 10000-10200
Rc- 5900- 6500
Pepper -615

KUSHALNAGAR MOUNTAIN BLUE-
AC -
AP -

ಜೀಲಾನಿ COFFEE CURERS ಕುಶಾಲನಗರ
Ap- 13600
Ac- 6600
Rp- 10200
Rc- 5900
Pepper - 600

ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ

AP - 13800
AC - 6800 - 7200/
RC - 5500 - 6000
RP - 10300/-
RC EP: 245/-
AC EP: 270/-
Black pepper- 610

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 13800
AC 6900
RP 10250
RC 5900
Pepper - 605
PEPPER ₹605

ಸಕಲೇಶಪುರ Gain
AC - 7000
AP - 13800
RC - 6000
RP - 10300

ಕುಶಾಲನಗರ WESTERN
AC- 7200
AP-14000
RC- 5800
RP-10700

MR Stany golden coffee, ಚಿಕ್ಕಮಗಳೂರು
Ac- 6900
Ap-13900
Rc- 6240
Rp- 10500
Coffee rates by qmr

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 -
Ac-
Pepper-
PEPPER

ಕುನ್ನಿಗೇನಹಳ್ಳಿ likitha
Ap- 14200
Rp-10200
Ac28-7000
Rc27-6000

ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
Ap-
Ac-
Rp-
Rc-

Mudigere Malnad-
Ap- 14200
Ac- 7150
Rp- 10400
RC - 6450
Pepper -600

ಚಿಕ್ಕಮಗಳೂರು ಸಂಗಮ್
Ac- 7100
Ap- 14000
Rc- 5900
Rp- 10500

ಸಾರಗೋಡು ಕಾಫಿ-ಕ್ಯೂರ್ಸ್
Ac- 6950
Ap- 13850
Rc- 6050
Rp- 10450

Best coffee Mudigere-
Ap- 13900
Ac- 6885- EP- 260+
Rp- 10300
Rc- 6125 - EP- 245+
Pepper -600+

ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
Fruit - 1600
6.4mm- 1600
Green 7mm - 1850
Green 7.5mm - 2300
Green 8mm - 2600
Hand picked - 2000
White Jaradi - 1500
White rasi - 1250

ಮೆಣಸು
1.Madikeri spice- - 600
2.Chikkamagalore Kiran - 600.
3. Gonikoppa Sri maruthi -605,
5. Kunnigenahalli likitha- 610,
6. Mangalore PB Abdul - 605,
7. Mudigere A1- 600,
8. Mudigere Harshika - 610,
9. Sakleshpur gain - 610,
10. Sakleshpur Sainath - 620
11) Siddapur - 610
12) Balupet-620

RUBBER- kochi
RSS 4 - 149,
RSS 5 - 144,
ISNR 20 - 127,
Latex -121,

Fertilizer price list
1. 10:10:26- 1470
2. Supala- 1450
3. 20:20:013 - 1470
4. Potash - 1700
5. Urea - 266
6. Super granules- 540
7. Tata geo green - 630
8. Bevina hindi - 830
9. Rock phosphate -550
10.NPK 16 all - 1250

English summary

Arecanut, Coffee, Pepper, Cardamom, Rubber, Fertilizer Price Today in Karnataka

Check out the Areca nut, coffee, pepper, rubber, Cardamom latest market prices in Karnataka Today. Take a look:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X