For Quick Alerts
ALLOW NOTIFICATIONS  
For Daily Alerts

ಇಪಿಎಫ್ ಚಂದಾದಾರರಿಗೆ ಸಂತಸದ ಸುದ್ದಿ!

ಇನ್ನುಮುಂದೆ ಇಪಿಎಫ್ ಚಂದಾದಾರರು ಉಮಂಗ್ ಮೊಬೈಲ್ ಆಪ್ ಮೂಲಕ ಯುಎಎನ್-ಆಧಾರ್ ಲಿಂಕ್ ಮಾಡಬಹುದು ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

|

ನಿವೃತ್ತ ನಿಧಿ ಸಂಸ್ಥೆಯಾಗಿರುವ ಇಪಿಎಫ್ಒ, ಆಧಾರ್ ನೊಂದಿಗೆ ಯುಎಎನ್ ಸಂಖ್ಯೆಯನ್ನು ಸಂಪರ್ಕಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ.

ಇನ್ನುಮುಂದೆ ಇಪಿಎಫ್ ಚಂದಾದಾರರು ಉಮಂಗ್ ಮೊಬೈಲ್ ಆಪ್ ಮೂಲಕ ಯುಎಎನ್-ಆಧಾರ್ ಲಿಂಕ್ ಮಾಡಬಹುದು ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಇಪಿಎಫ್ ಚಂದಾದಾರರಿಗೆ ಸಂತಸದ ಸುದ್ದಿ!

ಇದು ಇಪಿಎಫ್ಒ ವೆಬ್ಸೈಟ್ ನಲ್ಲಿ ಪರಿಚಯಿಸಲಾಗಿರುವ ನೂತನ ವಿಧಾನವಾಗಿದೆ. ಇಪಿಎಫ್ಒ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿರುವ ಇಪಿಎಫ್ ಚಂದಾದಾರರಿಗೆ ಇದರ ಸೌಲಭ್ಯ ಸಿಗಲಿದೆ.

ಇದು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯಾಗಿದ್ದು, ಡಿಜಿಟಲಿಕರಣ ಉತ್ತೇಜನಕ್ಕೆ ಸಹಕಾರಿಯಾಗಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಡಿ ನೀಡಬೇಕು ಎಂಬ ಉದ್ದೇಶದಿಂದ ಉಮಂಗ್ ಆಪ್ ಆರಂಭಿಸಲಾಗಿದೆ. ಏನಿದು ಇಪಿಎಫ್ ಆಪ್(EPF App)?

ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?

English summary

Now link Aadhaar with PF account via Umang app

Employees’ Provident Fund Organisation has introduced UAN-Aadhaar linking facility for the convenience of members using EPFO link in UMANG app
Story first published: Wednesday, February 28, 2018, 13:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X