For Quick Alerts
ALLOW NOTIFICATIONS  
For Daily Alerts

ಜಗತ್ತಿನ 25 ಶ್ರೀಮಂತ ದೇಶಗಳು, ನಂಬರ್ 1 ಸ್ಥಾನದಲ್ಲಿರುವ ದೇಶ ಯಾವುದು?

ಉತ್ತರ ಅಮೆರಿಕಾ ಜಾಗತಿಕ ಜನಸಂಖ್ಯೆಯ ಶೇ. 5ಕ್ಕಿಂತ ಕಡಿಮೆಯಿದೆ ಮತ್ತು ವಿಶ್ವದ ಜಿಡಿಪಿ (ಒಟ್ಟಾರೆ ದೇಶೀಯ ಉತ್ಪನ್ನ) ಸುಮಾರು ಶೇ. 27 ನಷ್ಟು ಭಾಗವನ್ನು ಹೊಂದಿದೆ. ದಕ್ಷಿಣ ಏಷ್ಯಾವು ವಿಶ್ವದ ಶೇ. 24% ನಷ್ಟು ಜನಸಂಖ್ಯೆಯ ನೆಲೆಯಾಗಿದೆ.

|

ಜಗತ್ತಿನಲ್ಲಿ ಹಲವು ಕ್ಷೇತ್ರಗಳ ಬಗ್ಗೆ ಸಂಶೋಧನಾ ವರದಿಗಳು, ವಿವಿಧ ಲೆಕ್ಕಾಚರಗಳು ಗಿರಕಿ ಹೊಡೆಯುತ್ತ, ಜಾಗತಿಕ ಬಡತನ, ಶ್ರೀಮಂತಿಕೆ, ಸಂಪತ್ತು, ಜಿಡಿಪಿ, ಜ್ವಲಂತ ಸಮಸ್ಯೆಗಳು ನಮ್ಮಲ್ಲಿ ಕುತೂಹಲ ಹುಟ್ಟಿಸುತ್ತವೆ.

 

ಜಾಗತಿಕ ಬಡತನ ಹಿಂದೆಂದಿಗಿಂತಲೂ ವೇಗವಾಗಿ ಕುಸಿಯುತ್ತಿರುವುದರಿಂದ ಜಗತ್ತಿನ ದೇಶಗಳ ಶ್ರೀಮಂತತಿಕೆಯ ಸಂಗತಿ ಕೂಡ ಕುತೂಹಲ ಕೆರಳಿಸಬಹುದು. ಉತ್ತರ ಅಮೆರಿಕಾ ಜಾಗತಿಕ ಜನಸಂಖ್ಯೆಯ ಶೇ. 5ಕ್ಕಿಂತ ಕಡಿಮೆಯಿದೆ ಮತ್ತು ವಿಶ್ವದ ಜಿಡಿಪಿ (ಒಟ್ಟಾರೆ ದೇಶೀಯ ಉತ್ಪನ್ನ) ಸುಮಾರು ಶೇ. 27 ನಷ್ಟು ಭಾಗವನ್ನು ಹೊಂದಿದೆ. ಏತನ್ಮಧ್ಯೆ, ದಕ್ಷಿಣ ಏಷ್ಯಾವು ವಿಶ್ವದ ಶೇ. 24% ನಷ್ಟು ಜನಸಂಖ್ಯೆಯ ನೆಲೆಯಾಗಿದೆ. ಆದರೆ ಜಾಗತಿಕ GDP ಯ ಶೇ. 4% ಕ್ಕಿಂತಲೂ ಕಡಿಮೆಯಿದೆ. ಅತಿಹೆಚ್ಚು ಸಾಲ ಹೊಂದಿರುವ ವಿಶ್ವದ 10 ದೇಶಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ?

ವಿಶ್ವದ ಶ್ರೀಮಂತ ರಾಷ್ಟ್ರಗಳನ್ನು ಗುರುತಿಸಲು, 24/7 ವಾಲ್ ಸೇಂಟ್ ಸಂಶೋಧನೆ ಕೈಗೊಂಡು, ವಿಶ್ವ 131 ದೇಶಗಳ ಒಟ್ಟು ರಾಷ್ಟ್ರೀಯ ಉತ್ಪನ್ನ (GNI) ಹಾಗು ವಿಶ್ವ ಬ್ಯಾಂಕಿನ ಅಂಕಿಅಂಶಗಳ ಆಧಾರದ ಮೇಲೆ ಶ್ರೀಮಂತ ದೇಶಗಳ ಪಟ್ಟಿ ಮಾಡಿದೆ.
ಜಗತ್ತಿನ 25 ಶ್ರೀಮಂತ ದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ..

25. ದಕ್ಷಿಣ ಕೊರಿಯಾ

25. ದಕ್ಷಿಣ ಕೊರಿಯಾ

> GNI ತಲಾ ಆದಾಯ: $ 34,277
> 2016 GDP: $ 2.7 ಟ್ರಿಲಿಯನ್
> ಜನಸಂಖ್ಯೆ: 65.6 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 81.0 ವರ್ಷಗಳು
20 ನೇ ಶತಮಾನದ ಮಧ್ಯಭಾಗದಲ್ಲಿ ಬಡ ರಾಷ್ಟ್ರಗಳಲ್ಲಿ ದ. ಕೊರಿಯಾ ಒಂದಾಗಿತ್ತು. ಕೋರಿಯನ್ ಯುದ್ಧವು ಕೊನೆಗೊಂಡಾಗಿನಿಂದ ದಕ್ಷಿಣ ಕೊರಿಯಾ ತ್ವರಿತ ಆರ್ಥಿಕ ಬೆಳವಣಿಗೆಯನ್ನು ಕಂಡು, ಈಗ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಗಮನಾರ್ಹವಾದ ನೈಸರ್ಗಿಕ ಸಂಪನ್ಮೂಲಗಳ ಕೊರತೆಯುಳ್ಳ ದೇಶವು, ರಫ್ತು ಆಧಾರಿತ ಆರ್ಥಿಕ ಅಭಿವೃದ್ಧಿಯ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಯಿತು. ಏಷ್ಯಾದ 10 ಶ್ರೀಮಂತ ದೇಶಗಳು

24. ಯುನೈಟೆಡ್ ಕಿಂಗ್ಡಮ್

24. ಯುನೈಟೆಡ್ ಕಿಂಗ್ಡಮ್

> GNI ತಲಾ ಆದಾಯ: $ 38,680
> 2016 GDP: $ 2.7 ಟ್ರಿಲಿಯನ್
> ಜನಸಂಖ್ಯೆ: 65.6 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 81.0 ವರ್ಷಗಳು ವಿಶ್ವದ ಅತೀ ಶ್ರೀಮಂತ 15 ರಾಷ್ಟ್ರಗಳು ಯಾವುವು ಗೊತ್ತೆ?

23. ಫ್ರಾನ್ಸ್
 

23. ಫ್ರಾನ್ಸ್

> GNI ತಲಾ ಆದಾಯ: $ 38,680
> 2016 GDP: $ 2.5 ಟ್ರಿಲಿಯನ್
> ಜನಸಂಖ್ಯೆ: 66.9 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 82.3 ವರ್ಷಗಳು

22. ಜಪಾನ್

22. ಜಪಾನ್

> GNI ತಲಾ ಆದಾಯ: $ 39,526
> 2016 GDP: $ 4.9 ಟ್ರಿಲಿಯನ್
> ಜನಸಂಖ್ಯೆ: 127.0 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 84.0 ವರ್ಷಗಳು

21. ಫಿನ್ಲ್ಯಾಂಡ್

21. ಫಿನ್ಲ್ಯಾಂಡ್

> GNI ತಲಾ ಆದಾಯ: $ 39,977
> 2016 ಜಿಡಿಪಿ: $ 238.7 ಬಿಲಿಯನ್
> ಜನಸಂಖ್ಯೆ: 5.5 ಮಿಲಿಯನ್
> ಜೀವಿತಾವಧಿಯ ನಿರೀಕ್ಷೆ: 81.8 ವರ್ಷಗಳು

20. ಬೆಲ್ಜಿಯಂ

20. ಬೆಲ್ಜಿಯಂ

> GNI ತಲಾ ಆದಾಯ: $ 42,368
> 2016 ಜಿಡಿಪಿ: $ 468.0 ಬಿಲಿಯನ್
> ಜನಸಂಖ್ಯೆ: 11.3 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 81.0 ವರ್ಷಗಳು

19. ಕೆನಡಾ

19. ಕೆನಡಾ

> GNI ತಲಾ ಆದಾಯ: $ 42,690
> 2016 GDP: $ 1.5 ಟ್ರಿಲಿಯನ್
> ಜನಸಂಖ್ಯೆ: 36.3 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 82.3 ವರ್ಷಗಳು

18. ಆಸ್ಟ್ರೇಲಿಯಾ

18. ಆಸ್ಟ್ರೇಲಿಯಾ

> GNI ತಲಾ ಆದಾಯ: $ 43,442
> 2016 GDP: $ 1.2 ಟ್ರಿಲಿಯನ್
> ಜನಸಂಖ್ಯೆ: 24.2 ಮಿಲಿಯನ
> ಜೀವಿತಾವಧಿ ನಿರೀಕ್ಷೆ: 82.5 ವರ್ಷಗಳು

17. ಆಸ್ಟ್ರಿಯಾ

17. ಆಸ್ಟ್ರಿಯಾ

> GNI ತಲಾ ಆದಾಯ: $ 44,470
> 2016 ಜಿಡಿಪಿ: $ 390.8 ಬಿಲಿಯನ್
> ಜನಸಂಖ್ಯೆ: 8.7 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 80.9 ವರ್ಷಗಳು

16. ಜರ್ಮನಿ

16. ಜರ್ಮನಿ

> GNI ತಲಾ ಆದಾಯ: $ 45,127
> 2016 ಜಿಡಿಪಿ: $ 3.5 ಟ್ರಿಲಿಯನ್
> ಜನಸಂಖ್ಯೆ: 82.5 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 80.6 ವರ್ಷಗಳು

15. ನೆದರ್ಲ್ಯಾಂಡ್ಸ್

15. ನೆದರ್ಲ್ಯಾಂಡ್ಸ್

> GNI ತಲಾ ಆದಾಯ: $ 46,712
> 2016 ಜಿಡಿಪಿ: $ 777.2 ಬಿಲಿಯನ್
> ಜನಸಂಖ್ಯೆ: 17.0 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 81.5 ವರ್ಷಗಳು

14. ಡೆನ್ಮಾರ್ಕ್

14. ಡೆನ್ಮಾರ್ಕ್

> GNI ತಲಾ ಆದಾಯ: $ 47,160
> 2016 ಜಿಡಿಪಿ: $ 306.9 ಬಿಲಿಯನ್
> ಜನಸಂಖ್ಯೆ: 5.7 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 80.7 ವರ್ಷಗಳು

13. ಸ್ವೀಡನ್

13. ಸ್ವೀಡನ್

> GNI ತಲಾ ಆದಾಯ: $ 47,311
> 2016 ಜಿಡಿಪಿ: $ 514.5 ಬಿಲಿಯನ್
> ಜನಸಂಖ್ಯೆ: 9.9 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 82.2 ವರ್ಷಗಳು

12. ಸೌದಿ ಅರೇಬಿಯಾ

12. ಸೌದಿ ಅರೇಬಿಯಾ

> GNI ತಲಾ ಆದಾಯ: $ 51,383
> 2016 GDP: $ 646.4 ಶತಕೋಟಿ
> ಜನಸಂಖ್ಯೆ: 32.3 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 74.6 ವರ್ಷಗಳು

11. ಐರ್ಲೆಂಡ್

11. ಐರ್ಲೆಂಡ್

> GNI ತಲಾ ಆದಾಯ: $ 52,265
> 2016 ಜಿಡಿಪಿ: $ 304.8 ಬಿಲಿಯನ್
> ಜನಸಂಖ್ಯೆ: 4.7 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 81.6 ವರ್ಷಗಳು

10. ಯುನೈಟೆಡ್ ಸ್ಟೇಟ್ಸ್

10. ಯುನೈಟೆಡ್ ಸ್ಟೇಟ್ಸ್

> GNI ತಲಾ ಆದಾಯ: $ 54,151
> 2016 GDP: $ 18.6 ಟ್ರಿಲಿಯನ್
> ಜನಸಂಖ್ಯೆ: 323.1 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 78.7 ವರ್ಷಗಳು

9. ಹಾಂಗ್ ಕಾಂಗ್ SAR, ಚೀನಾ

9. ಹಾಂಗ್ ಕಾಂಗ್ SAR, ಚೀನಾ

> GNI ತಲಾ ಆದಾಯ: $ 55,733
> 2016 GDP: $ 320.9 ಶತಕೋಟಿ
> ಜನಸಂಖ್ಯೆ: 7.3 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 84.2 ವರ್ಷಗಳು

8. ಸ್ವಿಜರ್ಲ್ಯಾಂಡ್

8. ಸ್ವಿಜರ್ಲ್ಯಾಂಡ್

> GNI ತಲಾ ಆದಾಯ: $ 57,955
> 2016 ಜಿಡಿಪಿ: $ 668.9 ಬಿಲಿಯನ್
> ಜನಸಂಖ್ಯೆ: 8.4 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 82.9 ವರ್ಷಗಳು

7. ಲಕ್ಸೆಂಬರ್ಗ್

7. ಲಕ್ಸೆಂಬರ್ಗ್

> GNI ತಲಾ ಆದಾಯ: $ 64,247
> 2016 GDP: $ 58.6 ಶತಕೋಟಿ
> ಜನಸಂಖ್ಯೆ: 582,014
> ಜೀವಿತಾವಧಿ ನಿರೀಕ್ಷೆ: 82.3 ವರ್ಷಗಳು

6. ನಾರ್ವೆ

6. ನಾರ್ವೆ

> GNI ತಲಾ ಆದಾಯ: $ 67,034
> 2016 GDP: $ 371.1 ಶತಕೋಟಿ
> ಜನಸಂಖ್ಯೆ: 5.2 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 82.5 ವರ್ಷಗಳು

5. ಯುನೈಟೆಡ್ ಅರಬ್ ಎಮಿರೇಟ್ಸ್

5. ಯುನೈಟೆಡ್ ಅರಬ್ ಎಮಿರೇಟ್ಸ್

> GNI ತಲಾ ಆದಾಯ: $ 67,497
> 2016 ಜಿಡಿಪಿ: $ 348.7 ಬಿಲಿಯನ್
> ಜನಸಂಖ್ಯೆ: 9.3 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 77.3 ವರ್ಷಗಳು

4. ಕುವೈತ್

4. ಕುವೈತ್

> GNI ತಲಾ ಆದಾಯ: $ 74,109
> 2016 ಜಿಡಿಪಿ: $ 110.9 ಬಿಲಿಯನ್
> ಜನಸಂಖ್ಯೆ: 4.1 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 74.7 ವರ್ಷಗಳು

3. ಬ್ರೂನಿ ದರುಸ್ಸಲಾಮ್
> GNI ತಲಾ ಆದಾಯ: $ 76,722
> 2016 GDP: $ 11.4 ಶತಕೋಟಿ
> ಜನಸಂಖ್ಯೆ: 423,196
> ಜೀವಿತಾವಧಿ: 77.2 ವರ್ಷಗಳು

2. ಸಿಂಗಾಪುರ್

2. ಸಿಂಗಾಪುರ್

> GNI ತಲಾ ಆದಾಯ: $ 78,929
> 2016 ಜಿಡಿಪಿ: $ 297.0 ಬಿಲಿಯನ್
> ಜನಸಂಖ್ಯೆ: 5.6 ಮಿಲಿಯನ್
> ಜೀವಿತಾವಧಿ ನಿರೀಕ್ಷೆ: 82.8 ವರ್ಷಗಳು

1. ಮಕಾವು

1. ಮಕಾವು

> GNI ತಲಾ ಆದಾಯ: $ 89,524
> 2016 GDP: $ 45.3 ಬಿಲಿಯನ್
> ಜನಸಂಖ್ಯೆ: 612,167
> ಜೀವಿತಾವಧಿ ನಿರೀಕ್ಷೆ: 83.8 ವರ್ಷಗಳು

English summary

The 25 richest countries in the world

North America is home to less than 5% of the global population and accounts for about 27% of the world’s gross domestic product.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X