For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ಉದ್ಯಮಿ ಮಾಧವಿ ಶಂಕರ್‌

|

ಬೆಂಗಳೂರು ನಗರದ ಉದ್ಯಮಿ ಮಾಧವಿ ಶಂಕರ್ ಪೋರ್ಬ್ಸ್ ಏಷ್ಯಾ 30 ವರ್ಷದೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸ್ಪೇಸ್‌ಬೇಸಿಕ್ ಎಂಬ ಸ್ಟಾರ್ಟ್‌ ಅಪ್ ಕಂಪನಿಯ ಸಹಸಂಸ್ಥಾಪಕಿ ಆಗಿರುವ ಈಕೆ ರಾಜ್ಯದ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

 

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್‌ ಆರಂಭಿಸಿ ಶತಕೋಟ್ಯಾಧಿಪತಿಗಳಾದವರು

'ಹಾಸ್ಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಫಾರ್ ಸ್ಟೂಡೆಂಟ್ಸ್ ಯೂಸಿಂಗ್ ಕ್ರಾಸ್-ಪ್ಲಾಟ್‌ಫಾರ್ಮ್ ಕಮ್ಯುನಿಕೇಷನ್‌ನಲ್ಲಿ ಹಕ್ಕುಸ್ವಾಮ್ಯ ಪಡೆದಿದ್ದಾರೆ. ಫೋರ್ಬ್ಸ್ ಏಷ್ಯಾ ಪತ್ರಿಕೆಯು ಏಷ್ಯಾ ಯುವ ಉದ್ಯಮಿಗಳ ನಾಯಕರುಗಳ ಪಟ್ಟಿ ಮಾಡಿದ್ದು 30 ವರ್ಷದೊಳಗಿನವರನ್ನು ಪಟ್ಟಿ ಮಾಡಿದೆ.

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ಉದ್ಯಮಿ ಮಾಧವಿ ಶಂಕರ್‌

ಬೆಂಗಳೂರು ನಗರದ CMRITಯ ಹಳೆಯ ವಿದ್ಯಾರ್ಥಿಯಾಗಿರುವ ಮಾಧವಿ 2018ರಿಂದಲೂ ಭಾರತವನ್ನು ಪ್ರತಿನಿಧಿಸುತ್ತಿರುವ ಶ್ರೇಷ್ಟ 60 ಮಹಿಳೆಯ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯನ್ನು ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರ ಸಿದ್ಧಪಡಿಸುತ್ತದೆ. 2020ರಲ್ಲೂ ಮತ್ತೊಮ್ಮೆ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಯಶಸ್ವಿ ಸ್ಟಾರ್ಟ್‌ಅಪ್ ಉದ್ಯಮಿಯಾಗಿ ಬೆಳೆದಿದ್ದಾರೆ.

ಮಾಧವಿ ವಿಶ್ವಸಂಸ್ಥೆಯ ಯುವ ಸ್ಪೀಕರ್ ಮತ್ತು ಪ್ರತಿಹಾರ್ಯ ಚಾರಿಟಬಲ್ ಟ್ರಸ್ಟ್‌ನ ಮಂಡಳಿಯ ಸದಸ್ಯರೂ ಆಗಿದ್ದಾರೆ.

English summary

Bengaluru Based Entrepreneur Madhavi Shankar Forbes list

Bengaluru Based Entrepreneur Madhavi Shankar selected in the Forbes list
Story first published: Wednesday, April 8, 2020, 16:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X