For Quick Alerts
ALLOW NOTIFICATIONS  
For Daily Alerts

ಭಾರತದ ಅತ್ಯಂತ ಮೌಲ್ಯಯುತ ಎಂಟು ಕಂಪೆನಿಗಳ 1.57 ಲಕ್ಷ ಕೋಟಿ ಬಂಡವಾಳ ಉಡೀಸ್

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಂಟು ಕಂಪೆನಿಗಳ ಮೌಲ್ಯದಲ್ಲಿ ಕಳೆದ ವಾರ ಭಾರೀ ಇಳಿಕೆ ಆಗಿದೆ. ಸೆಪ್ಟೆಂಬರ್ 21ರಿಂದ 25ರ ಮಧ್ಯೆ ಐದು ದಿನಗಳ ವಹಿವಾಟಿನಲ್ಲಿ ಈ ಎಂಟು ಕಂಪೆನಿಗಳಿಂದ ಸೇರಿ ಒಟ್ಟು 1,57,277.53 ಕೋಟಿ ರುಪಾಯಿ ಮಾರುಕಟ್ಟೆ ಮೌಲ್ಯ ಬಂಡವಾಳ ಕೊಚ್ಚಿ ಹೋಗಿದೆ.

 

ನಷ್ಟ ಅನುಭವಿಸಿದ್ದರಲ್ಲಿ ಮುಂಚೂಣಿಯಲ್ಲಿ ಇರುವುದು ಭಾರತದ ನಂಬರ್ ಒನ್ ಮೌಲ್ಯಯುತ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್. ಕಳೆದ ವಾರವೊಂದರಲ್ಲೇ 1457.16 ಪಾಯಿಂಟ್ ಅಥವಾ 3.83 ಪರ್ಸೆಂಟ್ ನಷ್ಟು ನಷ್ಟ ಅನುಭವಿಸಿದೆ ಸೆನ್ಸೆಕ್ಸ್. ವಾರದ ಕೊನೆ ದಿನವಾದ ಶುಕ್ರವಾರ ಏರಿಕೆ ಕಂಡಿದ್ದರಿಂದ ನಷ್ಟ ಪ್ರಮಾಣದಲ್ಲಿ ಕಡಿಮೆ ಆಗಿದೆ.

 
ಭಾರತದ ಅತ್ಯಂತ ಮೌಲ್ಯಯುತ 8 ಕಂಪೆನಿಗಳ 1.57 ಲಕ್ಷ ಕೋಟಿ ಬಂಡವಾಳ ಉಡೀಸ್

ಭಾರತದ ಅತ್ಯಂತ ಮೌಲ್ಯಯುತ ಕಂಪೆನಿಗಳು ಯಾವುವು ಎಂಬ ಪಟ್ಟಿಯಲ್ಲಿ ರಿಲಯನ್ಸ್ ಗೆ ಮೊದಲ ಸ್ಥಾನ. ಆ ನಂತರದ ಒಂಬತ್ತು ಸ್ಥಾನದಲ್ಲಿ ಕ್ರಮವಾಗಿ ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್, ಇನ್ಫೋಸಿಸ್, ಎಚ್ ಡಿಎಫ್ ಸಿ, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಏರ್ ಟೆಲ್, ಎಚ್ ಸಿಎಲ್ ಟೆಕ್ನಾಲಜೀಸ್ ಇದೆ.

English summary

India's Most Valuable 8 Stocks Lost 1.57 Lakh Crore Market Capitalisation Last Week

India's most valuable 8 stocks lost 1.57 lakh crore between September 21 to 25, 2020. Here is the complete details.
Story first published: Sunday, September 27, 2020, 15:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X