ಹೋಮ್  » ವಿಷಯ

Investments News in Kannada

ಹೂಡಿಕೆದಾರರನ್ನು ಒಂದು ವರ್ಷದಲ್ಲೇ ಶೇ 210ರಷ್ಟು ಶ್ರೀಮಂತರನ್ನಾಗಿಸಿದ ಜೊಮ್ಯಾಟೊ!
ಗುರುವಾರ, ಫೆಬ್ರವರಿ 15 ರಂದು ಬಿಎಸ್‌ಇಯಲ್ಲಿನ ಇಂಟ್ರಾಡೇ ವಹಿವಾಟಿನಲ್ಲಿ ಜೊಮ್ಯಾಟೊ ಷೇರಿನ ಬೆಲೆಯು ಸುಮಾರು ಶೇಕಡ 5 ರಷ್ಟು ಜಿಗಿದು ತನ್ನ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ...

ELSS vs ULIP - ಯಾವುದು ಉತ್ತಮ, ಯಾವುದರಲ್ಲಿ ಹೂಡಿಕೆ ಮಾಡಿದರೆ ಒಳ್ಳೇದು?
ಪ್ರತಿಯೊಬ್ಬರೂ ಕೂಡ ತಮ್ಮ ಆದಾಯದಲ್ಲಿ ಹೇಗೆ ತೆರಿಗೆಯನ್ನು ಉಳಿಸುವುದು ಎಂಬುದೇ ಪ್ರಮುಖ ವಿಷಯವಾಗಿರುತ್ತದೆ. ಹಲವು ಜನರು ಅಳವಡಿಸಿಕೊಂಡ ಅತ್ಯಂತ ಜನಪ್ರಿಯ ಮತ್ತು ಲಾಭದಾಯಕ ತೆರಿ...
Term Insurance: ಟರ್ಮ್ ಇನ್ಶೂರೆನ್ಸ್ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಪ್ರಮುಖ ಸಂಗತಿಗಳು
ಜೀವನವು ಅನಿಶ್ಚಿತವಾಗಿದೆ ಎಂಬ ಅಂಶವನ್ನು ನೀವು ಒಪ್ಪಿಕೊಳ್ಳುವವರಾಗಿದ್ದರೆ, ನೀವು ಖಂಡಿತವಾಗಿಯೂ ಟರ್ಮ್ ಇನ್ಶೂರೆನ್ಸ್ ಯೋಜನೆಯನ್ನು ಪಡೆದುಕೊಳ್ಳುವುದನ್ನು ಪರಿಗಣಿಸಬೇಕು. ಇ...
ಕರ್ನಾಟಕದಲ್ಲಿ ₹1,200 ಕೋಟಿ ವೆಚ್ಚದ ಕಾರ್ಖಾನೆ ನಿರ್ಮಿಸಲು ಬಿಡ್‌ ಆಹ್ವಾನಿಸಿದ ಫಾಕ್ಸ್‌ಕಾನ್
ಬೆಂಗಳೂರು, ಫೆಬ್ರವರಿ 9: ತೈವಾನ್‌ನ ಎಲೆಕ್ಟ್ರಾನಿಕ್ಸ್ ತಯಾರಕ ಕಂಪೆನಿ ಫಾಕ್ಸ್‌ಕಾನ್ ಕರ್ನಾಟಕದಲ್ಲಿ ₹1,200 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ನಿರ್ಮಿಸಲು ಬಿಡ್‌ಗಳನ್ನು ಆ...
Old Pension Scheme: ರಾಜ್ಯದಲ್ಲಿ 13,000 ಉದ್ಯೋಗಿಗಳ ಕೈಹಿಡಿಯಲಿದೆ ಹಳೆಯ ಪಿಂಚಣಿ ಯೋಜನೆ
ಕರ್ನಾಟಕ ಸರ್ಕಾರವು ಉದ್ಯೋಗಿಗಳನ್ನು ಏಪ್ರಿಲ್ 1, 2006 ಕ್ಕಿಂತ ಮೊದಲು ಸೂಚಿಸಿ ನಂತರದ ದಿನಾಂಕದಂದು ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ತರಲು ಅಧಿಸೂಚನೆಯನ್ನು ಹೊರಡಿಸಿದೆ. ಇದು ರಾಜ್ಯದ...
Jeevan Dhara II: ಎಲ್‌ಐಸಿಯ ನೂತನ ಯೋಜನೆ, ಗ್ಯಾರಂಟಿ ಆದಾಯ, ಇತರೆ ವಿವರ
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೊಸ ವಿಮಾ ಯೋಜನೆಯನ್ನು ಬಿಡುಗಡೆ ಮಾಡಿದೆ. ಅದುವೇ ಜೀವನ್ ಧಾರ II ಆಗಿದೆ. ವೈಯಕ್ತಿಕ, ಉಳಿತಾಯ, ಮುಂದೂಡಲ್ಪಟ್ಟ ವರ್ಷಾಶನ ಯೋಜನೆ ಎಂದು ವಿಮಾ ಸಂಸ್...
Web Werks: ಬೆಂಗಳೂರಿನಲ್ಲಿ ಡೇಟಾ ಸೆಂಟರ್ ಪಾರ್ಕ್- ಬರೋಬ್ಬರಿ 20,000 ಕೋಟಿ ರೂ. ವೆಬ್ ವೆರ್ಕ್ಸ್ ಹೂಡಿಕೆ
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಹಲವಾರು ಕಂಪನಿಗಳು ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ. ವೆಬ್ ವರ್ಕ್ಸ್ ಇಂಡಿಯಾ ಕೂ...
World Economic Forum: ಏಳು ಸಂಸ್ಥೆಗಳೊಂದಿಗೆ 22,000 ಕೋಟಿ ಒಪ್ಪಂದಕ್ಕೆ ಕರ್ನಾಟಕ ಸಹಿ, ಯಾವೆಲ್ಲ ಸಂಸ್ಥೆ?
ಕರ್ನಾಟಕ ಸರ್ಕಾರವು ಈ ವಾರ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮೈಕ್ರೋಸಾಫ್ಟ್, ವೆಬ್ ವರ್ಕ್ಸ್ ಮತ್ತು ಹಿಟಾಚಿ ಸೇರಿದಂತೆ ಏಳು ಕಂಪನಿಗಳೊಂದಿಗೆ ಸುಮಾರು 22,000 ಕೋ...
ತೆಲಂಗಾಣದಲ್ಲಿ 12,400 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಅದಾನಿ ಗ್ರೂಪ್
ಹೈದರಾಬಾದ್‌, ಜನವರಿ 17: ಮುಂದಿನ ಹತ್ತು ವರ್ಷಗಳಲ್ಲಿ ತನ್ನ ಏಳು ಟ್ರಿಲಿಯನ್ ರೂಪಾಯಿ ಹೂಡಿಕೆ ಯೋಜನೆಯ ಭಾಗವಾಗಿ ತೆಲಂಗಾಣದಲ್ಲಿ 124 ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು (1.49 ಶತಕೋಟಿ ಡ...
ಷೇರು ಮಾರುಕಟ್ಟೆಯಲ್ಲಿ ನಷ್ಟವನ್ನು ತಪ್ಪಿಸುವುದು ಹೇಗೆ?
ಬೆಂಗಳೂರು, ಜನವರಿ 13: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯು ಅಂತರ್ಗತ ಅಪಾಯಗಳನ್ನು ಹೊಂದಿದೆ ಮತ್ತು ನಷ್ಟದ ಸಾಧ್ಯತೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಅಸಾಧ್ಯವಾಗಿದೆ. ಆದಾಗ್ಯೂ, ...
Polycab India: ಒಂದೇ ದಿನದಲ್ಲಿ ಶೇ. 21ರಷ್ಟು ಕುಸಿದ ಪಾಲಿ ಕ್ಯಾಬ್ ಇಂಡಿಯಾ ಷೇರು!
ಪಾಲಿಕ್ಯಾಬ್ ಇಂಡಿಯಾ ಸಂಸ್ಥೆಯು ಪ್ರಮುಖವಾಗಿ ತಂತಿಗಳು, ಕೇಬಲ್‌ಗಳು ಮತ್ತು ವಿದ್ಯುತ್ ವಸ್ತುಗಳ ತಯಾರಿಕಾ ಘಟಕಗಳನ್ನು ಹೊಂದಿದ್ದು, ಆದಾಯ ತೆರಿಗೆ ಇಲಾಖೆಯು ಜನವರಿ 10 ರಂದು ಪಾಲಿ...
ಗುಜರಾತ್‌ನಲ್ಲಿ ಗೌತಮ್ ಅದಾನಿಯಿಂದ 2 ಲಕ್ಷ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ ಭರವಸೆ
ಅಹಮದಾಬಾದ್‌, ಜನವರಿ 10: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಇಂದು ತಮ್ಮ ಕಂಪನಿಯು ಗುಜರಾತ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 2 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದೆ ಎಂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X