ಹೋಮ್  » ವಿಷಯ

ಅಮೆರಿಕ ಸುದ್ದಿಗಳು

ಫೇಸ್‌ಬುಕ್‌ ಹೆಸರು ಬದಲಾಯಿಸಲು ಮುಂದಾದರೇ ಜುಕರ್‌ಬರ್ಗ್?
ವಾಷಿಂಗ್ಟನ್‌, ಅಕ್ಟೋಬರ್ 20: ಜಗತ್ತಿನ ಅತಿದೊಡ್ಡ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನ ಹೆಸರು ಬದಲಾಗಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ...

ಸಿಕ್ಕಾಪಟ್ಟೆ ಹೆಚ್ಚಾಯಿತು ಅಮೆರಿಕ ಪೌರತ್ವ ಬಿಟ್ಟುಕೊಡುವವರ ಸಂಖ್ಯೆ
ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಲಸಿಗರು ಅಮೆರಿಕ ಪೌರತ್ವವನ್ನು ಬಿಟ್ಟುಕೊಡುತ್ತಿರುವುದು ಜಾಸ್ತಿ ಆಗಿದೆ. ನ್ಯೂಯಾರ್ಕ್ ನಲ್ಲಿರುವ ...
25% ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ Booking.com
Booking.com ಎಂಬ ಟ್ರಾವೆಲ್ ವೆಬ್ ಸೈಟ್ ಮಾಲೀಕತ್ವ ಹೊಂದಿರುವ ಅಮೆರಿಕ ಮೂಲದ ಬುಕ್ಕಿಂಗ್ ಹೋಲ್ಡಿಂಗ್ ಕಂಪೆನಿಯು ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆ 17,000ದಲ್ಲಿ 25% ಸಿಬ್ಬಂದಿಯನ್ನು ಕೆಲಸದಿಂ...
ಚೀನಾ- ಚೀನೀಯರನ್ನು ಹಾಡಿ ಹೊಗಳಿದ ಅಮೆರಿಕ ಶತಕೋಟ್ಯಧಿಪತಿ ಎಲಾನ್ ಮಸ್ಕ್
ಒಂದು ಕಡೆ ಚೀನಾ- ಅಮೆರಿಕ ಮಧ್ಯೆ ವಾಣಿಜ್ಯ ಸಮರ ಏರ್ಪಟ್ಟಿದೆ. ಅವಕಾಶ ಸಿಕ್ಕಿದ ಕಡೆಯಲ್ಲೆಲ್ಲ ಅಮೆರಿಕ ಸರ್ಕಾರವು ಚೀನಾ ವಿರುದ್ಧ ಬೆಂಕಿಯುಗುಳುತ್ತಿದೆ. ಇನ್ನೊಂದು ಕಡೆ ಟೆಸ್ಲಾ ಹಾ...
ಭಾರತ, ಚೀನಾ ವಿರುದ್ಧ ಅಮೆರಿಕ ಸೆನೆಟರ್ ವಾಗ್ದಾಳಿ
ಚೀನಾ ಹಾಗೂ ಭಾರತದಂಥ ದೇಶಗಳು ಎರಡು ದಶಕಗಳ ಕಾಲ ಬಹಳ ಪಡೆದು, ಶ್ರೀಮಂತವಾಗಿವೆ. ಆದರೆ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ನಿರಾಕರಿಸುತ್ತವೆ ಎಂದು ಯು.ಎಸ್. ಸೆನೆಟರ್ ವೊಬ್...
ಮೊದಲ ತ್ರೈಮಾಸಿಕದಲ್ಲಿ US ಆರ್ಥಿಕತೆ 33% ಇಳಿಕೆ: ಸಾರ್ವಕಾಲಿಕ ಹೀನಾಯ ಕುಸಿತ
ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಯು.ಎಸ್. ಆರ್ಥಿಕತೆಯು ವಾರ್ಷಿಕ ದರ 33% ಇಳಿಕೆ ಆಗಿದೆ. ಯಾವುದೇ ತ್ರೈಮಾಸಿಕದಲ್ಲಿ ದಾಖಲಾಗಿರುವ ಹೀನಾಯ ಆರ್ಥಿಕ ಕುಸಿತ ಇದು. ಕೊರೊನಾ ಬಿಕ್ಕಟ್ಟು ತ...
ಅಮೆರಿಕ ಡಾಲರ್ ಗೆ ಮೊದಲಿನ ಹವಾ ಇಲ್ಲ; ಆಕಾಶದಿಂದ ಕಳಚಿ ಬೀಳುತ್ತಾ ಸ್ಟಾರ್ ಕರೆನ್ಸಿ?
ಅಮೆರಿಕದ ಡಾಲರ್ ಗೆ ಕರೆನ್ಸಿಗಳ ಪೈಕಿ 'ರಾಜ'ನ ಪಟ್ಟ ಇದೆ. ಆದರೆ ಆ ಸಿಂಹಾಸನದಿಂದ ಕೆಳಗೆ ಬೀಳುವ ಅಪಾಯದಲ್ಲಿದೆ ಅಮೆರಿಕ ಡಾಲರ್ ಎಂದು ಎಚ್ಚರಿಸಿದೆ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಗ್ರೂಪ...
ಒಂದೇ ದಿನದಲ್ಲಿ 1 ಲಕ್ಷ ಕೋಟಿ ರು.ಗೂ ಹೆಚ್ಚಾಯಿತು ಈ ಶ್ರೀಮಂತನ ಆಸ್ತಿ
ಈ ಸಿರಿವಂತರ ಆಸ್ತಿಗೆ ಒಂದೇ ದಿನಕ್ಕೆ 1300 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ ಆಗಿದೆ. ಸೋಮವಾರ (ಜುಲೈ 20, 2020) ಒಂದೇ ದಿನ ಜೆಫ್ ಬೆಜೋಸ್ ಆಸ್ತಿಯಲ್ಲಿ ಇಷ್ಟು ಮೊತ್ತ ಹೆಚ್ಚಳ ಆಗಿದೆ ಎಂದು ಬ್...
ಅಮೆರಿಕ ಆರ್ಥಿಕ ಕುಸಿತ; ಡೊನಾಲ್ಡ್ ಟ್ರಂಪ್ ಮೇಲೆ ಮಾರ್ಕ್ ಜುಕರ್‌ಬರ್ಗ್ ಬೇಸರ
ಅಮೆರಿಕದಲ್ಲಿ ಕೊರೊನಾವೈರಸ್ ಎಂಬ ಮಹಾಮಾರಿ ರುದ್ರ ತಾಂಡವ ಆಡುತ್ತಿದೆ. ಇಡುವರೆಗೂ ಅಲ್ಲಿ 3.6 ಮಿಲಿಯನ್ ಜನರಿಗೆ ಮಾರಕ ಸೋಂಕು ತಗುಲಿ, 1.41 ಲಕ್ಷ ಮೃತಪಟ್ಟಿದ್ದಾರೆ. ಅಮೆರಿಕದ ಈ ಮಹಾವೈಪ...
ಜರ್ಜರಿತವಾದ ಅಮೆರಿಕದ ಆರ್ಥಿಕತೆ: ಮತ್ತಷ್ಟು ಹದಗೆಡುವ ಮುನ್ಸೂಚನೆ
ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಆಘಾತದಿಂದಾಗಿ 2020 ರಲ್ಲಿ ಅಮೆರಿಕ ಆರ್ಥಿಕತೆಯು ಶೇಕಡಾ 6.6 ರಷ್ಟು ಕುಗ್ಗುವ ಮುನ್ಸೂಚನೆ ಇದೆ. ಕೊರೊನಾವೈರಸ್ ಸೋಂಕು ಹೆಚ್ಚಾಗುವಿಕೆ ಮತ್ತು ಬಡತನದ ...
ಅಮೆರಿಕಗೆ ಸಡ್ಡು ಹೊಡೆದಿರುವ ಇರಾನ್ ಸ್ಥಿತಿ ಹೇಗಿದೆ ಗೊತ್ತಾ?
ಇರಾನ್ ಜನರ ಬದುಕು ದುರ್ಭರವಾಗಿದೆ. ಆ ದೇಶದ ಕರೆನ್ಸಿ ರಿಯಾಲ್ ಸೊರಗಿಹೋಗಿದೆ. ಯು.ಎಸ್. ಡಾಲರ್ ವಿರುದ್ಧ ರಿಯಾಲ್ ಮೌಲ್ಯ ಪಾತಾಳ ತಲುಪಿದೆ. ಇದರಿಂದ ದೇಶದಲ್ಲಿ ಎಲ್ಲವೂ ದುಬಾರಿ. ಇನ್ನ...
ಭಾರತದಲ್ಲಿ ಆಯಿತು: ಇದೀಗ ಅಮೆರಿಕದಲ್ಲೂ TikTok ನಿಷೇಧ?
ಕೊರೊನಾವೈರಸ್ ಹುಟ್ಟಿಗೆ ಕಾರಣವಾದ ಹಾಗೂ ಭಾರತದೊಂದಿಗೆ ಗಡಿ ತಂಟೆ ತೆಗೆದ ಚೀನಾ ಇದೀಗ ಇಡೀ ಜಗತ್ತಿನಲ್ಲಿ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಚೀನಾದ ವಿರುದ್ಧ ಕ್ರಮಗಳನ್ನು ಕೈಗೊಳ್...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X