ಹೋಮ್  » ವಿಷಯ

ಜೊಮ್ಯಾಟೊ ಸುದ್ದಿಗಳು

ಹೂಡಿಕೆದಾರರನ್ನು ಒಂದು ವರ್ಷದಲ್ಲೇ ಶೇ 210ರಷ್ಟು ಶ್ರೀಮಂತರನ್ನಾಗಿಸಿದ ಜೊಮ್ಯಾಟೊ!
ಗುರುವಾರ, ಫೆಬ್ರವರಿ 15 ರಂದು ಬಿಎಸ್‌ಇಯಲ್ಲಿನ ಇಂಟ್ರಾಡೇ ವಹಿವಾಟಿನಲ್ಲಿ ಜೊಮ್ಯಾಟೊ ಷೇರಿನ ಬೆಲೆಯು ಸುಮಾರು ಶೇಕಡ 5 ರಷ್ಟು ಜಿಗಿದು ತನ್ನ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ...

Zomato Faces Lawsuit: ಜೊಮ್ಯಾಟೊ ವಿರುದ್ಧ ಮೊಕದ್ದಮೆ, ಕಾರಣವೇನು ಗೊತ್ತಾ?
ದೆಹಲಿಯ ನ್ಯಾಯಾಲಯವು ಆಹಾರ ವಿತರಣಾ ಅಪ್ಲಿಕೇಶನ್ ಜೊಮ್ಯಾಟೊಗೆ ಸಿವಿಲ್ ಮೊಕದ್ದಮೆಯಲ್ಲಿ ಸಮನ್ಸ್ ಜಾರಿಗೊಳಿಸಿದೆ. ರಾಷ್ಟ್ರ ರಾಜಧಾನಿಯಾದ್ಯಂತ "ಐಕಾನಿಕ್ ರೆಸ್ಟೋರೆಂಟ್" ಗಳಿಂದ ...
Zomato platform fee: ಜೊಮ್ಯಾಟೊದಲ್ಲಿ ಆಹಾರ ಆರ್ಡರ್ ಈಗ ಮತ್ತಷ್ಟು ದುಬಾರಿ!
ದೇಶಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿನ ಅತ್ಯಂತ ಜನಪ್ರಿಯ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಲ್ಲಿ ಜೊಮ್ಯಾಟೊ ಕೂಡಾ ಒಂದಾಗಿದೆ. ಹೊಸ ವರ್ಷದ ಮುನ್ನಾದಿ...
Zomato: ಜೊಮ್ಯಾಟೊಗೆ 401 ಕೋಟಿ ರೂಪಾಯಿ ಜಿಎಸ್‌ಟಿ ನೊಟೀಸ್, ಸಂಸ್ಥೆ ಹೇಳುವುದೇನು?
ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದಿಂದ (ಡಿಜಿಜಿಐ) ಕಂಪನಿಯು ಶೋಕಾಸ್ ನೋಟಿಸ್ ಸ್ವೀಕರಿಸಿದ ನಂತರ ವಿತರಣಾ ಶುಲ್ಕದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಲು ಜವಾಬ್ದಾರರಾಗಿರುವ...
Hrithik Talwar: ಐಐಟಿ ವಿದ್ಯಾರ್ಥಿಗೆ 1.6 ಕೋಟಿ ರೂ. ಸಂಬಳದ ಆಫರ್ ಕೊಟ್ಟ ಜೊಮ್ಯಾಟೊ, ಅದನ್ನು ಹಿಂಪಡೆದಿದ್ದೇಕೆ?
ಇನ್ನು ಮುಂದಿನ ಕೆಲ ವಾರಗಳಲ್ಲೇ ದೇಶದಾದ್ಯಂತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕೇಂದ್ರ...
Zomato: ಆಹಾರ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸುವ ಜೊಮ್ಯಾಟೊ, ನಿಮ್ಮ ಮೇಲೆ ಏನು ಪ್ರಭಾವ?
ಇತ್ತೀಚೆಗೆ ಆಹಾರ ಡೆಲಿವರಿ ಮಾಡುವ ಸಂಸ್ಥೆಯಾದ ಜೊಮ್ಯಾಟೊ ಭಾರೀ ಸುದ್ದಿಯಾಗುತ್ತಿದೆ. ಕಳೆದ ಶುಕ್ರವಾರ ಜೊಮ್ಯಾಟೊ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಇದೇ ಮೊದಲ...
Zomato Share: ತ್ರೈಮಾಸಿಕ ವರದಿ ಬಳಿಕ ಜೊಮ್ಯಾಟೊ ಶೈನ್, 100 ರೂ. ಗಡಿ ದಾಟಿದ ಷೇರು
ದೇಶದಲ್ಲಿ ಅತೀ ಜನಪ್ರಿಯವಾದ ಆಹಾರ ಡೆಲಿವರಿ ಸಂಸ್ಥೆಯಾದ ಜೊಮ್ಯಾಟೊ ಶುಕ್ರವಾರ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಇದಾದ ಬೆನ್ನಲ್ಲೇ ಎರಡು ದಿನಗಳ ವಾರಾಂತ್ಯದ ರಜಾ...
Surobhi Das: ಜೊಮ್ಯಾಟೊದಲ್ಲಿ 179 ಕೋಟಿ ರೂ. ಮೌಲ್ಯದ ಷೇರು ಹೊಂದಿರುವ ಸುರೋಭಿ ದಾಸ್ ಯಾರು ?
ಭಾರತೀಯ ಫುಡ್ ಡೆಲಿವರಿ ಆಪ್ ಜೊಮ್ಯಾಟೊ ಗುರುವಾರ ತನ್ನ ಮೊದಲ ನಿವ್ವಳ ಲಾಭವನ್ನು ಪ್ರಕಟಿಸಿದ್ದು, ಈ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ 2 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ವರ್ಷ, ಮೊ...
Q1 Results: ಜೊಮಾಟೊ ಲಾಭ ಮೊದಲ ಬಾರಿಗೆ 2 ಕೋಟಿ ರೂಪಾಯಿಗೆ ಜಿಗಿತ, ಷೇರು ಹೇಗಿದೆ?
ಜೊಮಾಟೊ ಲಿಮಿಟೆಡ್ ಗುರುವಾರ 2023-24ರ ಏಪ್ರಿಲ್-ಜೂನ್ ತ್ರೈಮಾಸಿಕದ ನಿವ್ವಳ ಲಾಭವನ್ನು ಘೋಷಣೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಜೊಮಾಟೊ ಲಾಭ ಮೊದಲ ಬಾರಿಗೆ 2 ಕೋಟಿ ರೂಪಾಯಿಗೆ ಜಿಗಿತ ಕಂಡಿ...
Deepinder Goyal: ಸಾಮಾನ್ಯ ವಿದ್ಯಾರ್ಥಿಯ ಅಸಾಮಾನ್ಯ ಸಾಧನೆ, ದಿನಕ್ಕೆ 1 ಕೋಟಿ ರೂ. ಗಳಿಸುವ 'ಡೆಲಿವರಿ ಬಾಯ್' ಯಶೋಗಾಥೆ
ಫುಡ್‌ ಡೆಲಿವರಿ ಸಂಸ್ಥೆ ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್‌ ಗೋಯಲ್‌ ಇಂದು ಓರ್ವ ಯಶಸ್ವಿ ಉದ್ಯಮಿಯಾಗಿದ್ದಾರೆ. ಆದರೆ ಯಾರಿಗಾದರೂ ಸರಿ ಯಶಸ್ಸು ತುಂಬಾ ಸಲೀಸಾಗಿ ಸ...
Zomato Everyday: ಬರೀ 89 ರೂ.ಗೆ ಜೊಮ್ಯಾಟೊದಲ್ಲಿ ಫುಡ್ ಆರ್ಡರ್ ಮಾಡಿ!
ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಜೊಮ್ಯಾಟೊ ಬುಧವಾರ ಹೊಸ ಯೋಜನೆಯನ್ನು ಜಾರಿ ಮಾಡಿದೆ. ಜೊಮ್ಯಾಟೊ ಎವ್ರಿಡೇ ಎಂಬ ಹೊಸ ಯೋಜನೆಯನ್ನು ಫುಡ್‌ ಡೆಲಿವರಿ ಸಂಸ್ಥೆ ಜೊಮ...
Zomato: 225 ನಗರಗಳಲ್ಲಿ ಸೇವೆ ಸ್ಥಗಿತಗೊಳಿಸಿದ ಜೊಮ್ಯಾಟೊ, 800 ಮಂದಿಯ ನೇಮಕಾತಿ ಎಂದ ಸಿಇಒ!
ಹಲವಾರು ಸಂಸ್ಥೆಗಳು ನಷ್ಟವನ್ನು ಕಂಡಿದೆ. ಇದಕ್ಕಾಗಿ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಜೊಮ್ಯಾಟೊದಲ್ಲಿ ಹಣಕಾಸು ವರದಿಯು ಸಂಸ್ಥೆಯು ಭಾರೀ ನಷ್ಟ ಉಂಟಾಗಿದೆ ಎಂದು ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X