For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 21ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ಕರ್ನಾಟಕದಲ್ಲಿ ಇಂದು (ನ. 21) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಕಾಣಲಾಗುತ್ತಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಇನ್ನೂ ನಾಲ್ಕೈದು ದಿನಗಳ ಕಾಲ ಮುಂದುವರೆಯಲಿದ್ದು, ಹಲವೆಡೆ ಅಲರ್ಟ್ ಘೋಷಿಸಲಾಗಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ತೀರ್ಥಹಳ್ಳಿ
ಸರಕು - 51099-74080

ಬೆಟ್ಟೆ - 49099-54009

ರಾಶಿ - 44599-47009

ಗೊರಬಲು - 36619-38119
***

ಶಿವಮೊಗ್ಗ/ಸಾಗರ
ಬೆಟ್ಟೆ- 49,000-54,009
ಗೊರಬಲು-16,219-38,790
ರಾಶಿ- 43,899-46599
ರಾಶಿ New -45599-47599
ಸರಕು- 51050-74699
SG- 7100-25800
ಚಾಳಿ- 35889-45700
ಕೋಕಾ- 22099-36854
KG- 23899-36899
BG- 23699-37161
A - 54499-56339
ಯಲ್ಲಾಪುರ ಎಪಿಎಂಸಿ
TB- 37669-44369
Chali- 42,317-48791

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 35000-42500

ಕುಮಟಾ
CN- 38170-40624

ಸಿದ್ದಾಪುರ
KK- 30019-37689
Chali- 45,555-48799

ಶಿರಸಿ
Chali- 44,686-48918
R- 40,0199-49,099

ಚಿತ್ರದುರ್ಗ
A- 45600-46000
R-45119-45559

ಚನ್ನಗಿರಿ
R- 44259-46449

ಬದಿಯಡ್ಕ new chol -480-500
Single chol- 405-435
Double chol - 485-516
Fresh chol - 150-250
White patora- 320-360
Trichur choll - 450- 470

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ

ಕಾಫಿ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)

ICO Composite - 201.49
Colombian Milds - 289.43
Other Mild - 269.71
Brazilian naturals -228.45
Robustas- 109.25

ಪಟ್ಟದೂರು ಕಾಫಿ ಹೌಸ್
AP : 12500 - 13600
AC : 5500 - 6000
RP : 6000 - 6150
RC : 3300 - 3750
PEPPER - 545/550
ARABICA FRUIT COFFEE
+ 95% RS 43 to 45
85%to 90% R 37 to 38
70% to 80% Rs 33 to 35
50 %to 60% Rs 27 to 28

Coffee rates by QMR
HASSAN NKG-884418803
AC- 5850
AP-13800
Rp- 6300
KUSHALNAGAR WESTERN
AC- 6150
AP-14000
RC- 3750
RP-6500
Kunnigenahalli Likitha-9845616053
Ap- 14000
Rp-6000
Ac28- 6200
Rc27-3500
M R Stany-08262-230950
Ac-6000
Ap-14000
Rc-3600
RP-6050
Ckm pai-08262-236157
Ac- 6200
Ap- 14200
Siddapur Trust -9449292511
AC- 6000
Rc- 3800
Balupete coffee- 9448047079
AC- 5200
AP- 14000
RC- 3450
Rp- 6200
Sargod coffee
Ap new - 13800
Ap old - 13600
Ac- 5650
Rp new - 5900
Rc- 3450
Balupete Mass- 9741794145
Ap - 14100
Ac- 5600
Rp- 6300
Rc- 3300
Belagod Emami ACEP- 198,RCEP- 138 KUSHAL Raj- 08276-278300 ACEP-210, RCEP-141
ಸಜ್ಜೆ , ಅಲಸಂದೆ ಕಾಳು, ಕೊಬ್ಬರಿ
 

ಸಜ್ಜೆ , ಅಲಸಂದೆ ಕಾಳು, ಕೊಬ್ಬರಿ

ಏಕದಳ ಧಾನ್ಯಗಳು

ಸಜ್ಜೆ - 1485-1562, ಜೋಳ (ಬಿಳಿ) -1061-1926, ಮೆಕ್ಕೆಜೋಳ -1700-1730, ನವಣೆ -2300-2868, ಭತ್ತ (ಹೊಸ ಸೋನಾ ಮಸೂರಿ) - 1600-1773, ರಾಗಿ - 1725-1820, ಅಕ್ಕಿ (ಮಧ್ಯಮ)- 2500-3200, ಗೋಧಿ(ಸೊನ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 4269, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-4700, ಹೆಸರುಬೇಳೆ - 8500-9000, ಬಟಾಣಿ - 6000-12000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 3869 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17200-17300, ಎಳ್ಳು - 7369, ನೆಲಗಡಲೆ -4650, ಸಾಸಿವೆ - 8100-9000, ಸೋಯಾಬಿನ್ -4500-5700, ಸೂರ್ಯಕಾಂತಿ - 4719-5309, ಹತ್ತಿ(DCH)- 6569-14670

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm Arihanth - 550,
2. Ckm Kiran - 545,
3. CKm MR Stany- 545,
4. Gonikoppa Sri maruthi -540,
5. kalasa Campco- 520,
6. Kunnigenahalli likitha- 540,
7. Mangalore PB Abdul - 555,
8. Mudigere A1- 560,
9. Mudigere Harshika - 555,
10. Sakleshpur gain - 540,
11. Sakleshpur Sathyamurthy - 555,
12) Sakleshpur Sainath - 530,
13) Siddapur Trust - 490,
14) ಹಾಂದಿ- 490

ರಬ್ಬರ್ -ಕೊಚ್ಚಿ
RAS 4- 183
RSS 5- 181
ISNR 20 - 169
LATEX- 132


ರಸಗೊಬ್ಬರ ಬೆಲೆ
ಪೊಟಾಶ್ -1015, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,

ತರಕಾರಿ, ಕೊತ್ತಂಬರಿ ಬೀಜ

ತರಕಾರಿ, ಕೊತ್ತಂಬರಿ ಬೀಜ

ಅಲಸಂದೆ ಕಾಯಿ-3000-3500 ಹುರಳಿಕಾಯಿ-4000-5000, ಬಿಟ್ರೋಟ್ -1800-2000, ಹಾಗಲಕಾಯಿ -2000-2500, ಸೋರೆಕಾಯಿ -1500-2000, ಬದನೇಕಾಯಿ -1400-1600, ಗೊರಿಕಾಯಿ - 4000-4500, ಎಳೆಕೋಸು -3800-4000 ದಪ್ಪಮೆಣಸಿನಕಾಯಿ -6000-9000, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೇ -2000-3500, ಬಜ್ಜಿ ಮೆಣಸಿನಕಾಯಿ - 2000-2500, ಸೌತೆಕಾಯಿ -1000-1200, ನುಗ್ಗೆಕಾಯಿ -1600-1800, ಹಸಿರು ಮೆಣಸಿನಕಾಯಿ -2000-3200, ಹಸಿ ಶುಂಠಿ -1800-2000, ನವಿಲುಕೋಸ್ -1800-2200 ಬೆಂಡೆಕಾಯಿ - 2800-3000, ಈರುಳ್ಳಿ -2600-4600, ಆಲೂಗಡ್ಡೆ -1000-2200, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -2083-5000, ಪಡವಲಕಾಯಿ -1400-1500, ಸುವರ್ಣಗಡ್ಡೆ -1500-2000, ಸಿಹಿ ಕುಂಬಳಕಾಯಿ -800-1000, ತೊಂಡೆಕಾಯಿ -4000-4500, ಟೊಮೇಟೊ -3200-4000 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -1009-13669, ಕೊತ್ತಂಬರಿ ಬೀಜ -8000-9500-, ಒಣ ಮೆಣಸಿನಕಾಯಿ -2670-19279, ಬೆಳ್ಳುಳ್ಳಿ -6000-8000, ಮೆಂತೆ ಬೀಜ -8000-9100,
ಇತರೆ
ಬೆಲ್ಲ - 3250-3760, ಎಳನೀರು -10000-25000
ತೆಂಗಿನಕಾಯಿ - ಮಧ್ಯಮ- 🎉15000, ದೊಡ್ಡಗಾತ್ರದ್ದು - 20000-26000

English summary

Arecanut, Coffee, Pepper, Rubber Price in Karnataka Today 21 November, 2021

Check out the Areca nut, coffee, pepper, rubber latest market prices in Karnataka today 21 November, 2021. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X